धार्मिक व सार्वजनिक उपक्रमांत सातत्यपूर्ण योगदान; गुंजी गावाच्या सुख-दुःखात सदैव अग्रेसर असणारे व्यक्तिमत्त्व ; पंकज कुट्रे यांचा आज वाढदिवस मोठ्या उत्साहात साजरा होत आहे.

गुंजी : प्रतिनिधी
गुंजी येथील सामाजिक कार्यकर्ते श्री. पंकज गोपाल कुट्रे यांचा वाढदिवस विविध स्तरांतून शुभेच्छांचा वर्षाव करून उत्साहात साजरा करण्यात येत आहे. सन 2015 पासून सातत्याने सामाजिक कार्यात सक्रिय असलेले पंकज कुट्रे यांनी सामाजिक, धार्मिक आणि सार्वजनिक उपक्रमांमध्ये आपल्या कार्याचा ठसा उमटविला असून, गावाच्या प्रत्येक कार्यात मोलाचा वाटा उचलणारे व्यक्तिमत्त्व म्हणून त्यांनी विशेष ओळख निर्माण केली आहे.

हिंदुत्वाचा विचार आणि समाजसेवेचे ध्येय मनाशी बाळगून त्यांनी अनेक वर्षांपासून विविध उपक्रमांमध्ये पुढाकार घेतला आहे. भारतीय जनता पक्षाचे एकनिष्ठ कार्यकर्ते म्हणून कार्यरत असलेले पंकज कुट्रे हे हिंदुत्ववादी कार्यकर्ते म्हणूनही परिचित आहेत. हिंदुत्ववादी युवा नेते तथा भाजप युवा मोर्चाचे जिल्हा उपाध्यक्ष पंडित ओगले यांचे कट्टर समर्थक म्हणून त्यांची ओळख आहे. गोरक्षक म्हणूनही त्यांनी कार्य केले असून सध्या या कार्यात ते सक्रिय आहेत.

गावातील कोणताही सामाजिक, धार्मिक अथवा सार्वजनिक कार्यक्रम असो, त्या प्रत्येक कार्यात त्यांचा सहभाग आणि योगदान नेहमीच महत्त्वपूर्ण राहिले आहे. गावाच्या विकासासाठी, गावातील एकता व बंधुभाव वृद्धिंगत करण्यासाठी तसेच सामाजिक सलोखा टिकवून ठेवण्यासाठी ते नेहमीच अग्रेसर असतात. समाजातील विविध घटकांना एकत्र आणत सामूहिक कार्याला प्रोत्साहन देण्याची त्यांची भूमिका उल्लेखनीय आहे.
गरजू व्यक्तींना मदतीचा हात देणे, अडचणीच्या प्रसंगी नागरिकांच्या पाठीशी खंबीरपणे उभे राहणे आणि सामाजिक कार्यासाठी तरुणांना प्रेरित करणे, या माध्यमांतून त्यांनी समाजात आपले वेगळे स्थान निर्माण केले आहे. केवळ स्वतःपुरते मर्यादित न राहता गावासाठी आणि समाजासाठी काहीतरी सकारात्मक योगदान देण्याची त्यांची जिद्द त्यांच्या कार्यातून सातत्याने दिसून येते.
गावातील सुख-दुःखात सहभागी होणारे, सामाजिक कार्यात निस्वार्थ भावनेने योगदान देणारे आणि सार्वजनिक उपक्रमांमध्ये पुढाकार घेणारे पंकज कुट्रे यांच्याबद्दल ग्रामस्थ व मित्रपरिवारात आदराची भावना आहे.
वाढदिवसानिमित्त शुभेच्छांचा वर्षाव….
अशा या सामाजिक कार्याची आवड जोपासणाऱ्या, गावाच्या प्रगतीसाठी सदैव तत्पर असणाऱ्या आणि समाजहिताचा विचार करणाऱ्या श्री. पंकज गोपाल कुट्रे यांना वाढदिवसानिमित्त उदंड आयुष्य, उत्तम आरोग्य, सुख-समृद्धी आणि आगामी काळातही सामाजिक कार्यासाठी भरभरून यश लाभो, अशा शुभेच्छा मित्रपरिवार व हितचिंतकांकडून व्यक्त करण्यात येत आहेत.
श्री. पंकज गोपाल कुट्रे यांना वाढदिवसाच्या मनःपूर्वक हार्दिक शुभेच्छा! शुभेच्छुक : समस्त मित्रपरिवार, गुंजी
ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಗಳಲ್ಲಿ ಸಹಭಾಗವಾಗಿ ನಿರಂತರ ಕೊಡುಗೆ; ಗುಂಜಿ ಗ್ರಾಮದ ಸುಖ-ದುಃಖಗಳಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿತ್ವ – ಪಂಕಜ್ ಕುಟ್ರೆ ಅವರ ಜನ್ಮದಿನವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಗುಂಜಿ : ಪ್ರತಿನಿಧಿ
ಗುಂಜಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಪಂಕಜ್ ಗೋಪಾಲ್ ಕುಟ್ರೆ ಅವರ ಜನ್ಮದಿನವನ್ನು ವಿವಿಧ ಕ್ಷೇತ್ರಗಳಿಂದ ಶುಭಾಶಯಗಳ ಸುರಿಮಳೆಯೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. 2015ರಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಪಂಕಜ್ ಕುಟ್ರೆ ಅವರು ಸಾಮಾಜಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಕಾರ್ಯದ ಛಾಪು ಮೂಡಿಸಿದ್ದು, ಗ್ರಾಮದ ಪ್ರತಿ ಕಾರ್ಯದಲ್ಲಿಯೂ ಅಮೂಲ್ಯವಾದ ಕೊಡುಗೆ ನೀಡುವ ವ್ಯಕ್ತಿತ್ವವಾಗಿ ವಿಶೇಷ ಗುರುತನ್ನು ಗಳಿಸಿದ್ದಾರೆ.
ಹಿಂದುತ್ವದ ವಿಚಾರಧಾರೆ ಹಾಗೂ ಸಮಾಜಸೇವೆಯ ಗುರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಕುಟ್ರೆ ಅವರು ಹಿಂದುತ್ವವಾದಿ ಕಾರ್ಯಕರ್ತರಾಗಿಯೂ ಪರಿಚಿತರಾಗಿದ್ದಾರೆ. ಹಿಂದುತ್ವವಾದಿ ಯುವ ನಾಯಕ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಪಂಡಿತ್ ಓಗಲೆ ಅವರ ಕಟ್ಟಾ ಬೆಂಬಲಿಗರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಗೋ ರಕ್ಷಕರಾಗಿಯೂ ಕಾರ್ಯನಿರ್ವಹಿಸಿರುವ ಅವರು ಪ್ರಸ್ತುತವೂ ಈ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಗ್ರಾಮದಲ್ಲಿ ಯಾವುದೇ ಸಾಮಾಜಿಕ, ಧಾರ್ಮಿಕ ಅಥವಾ ಸಾರ್ವಜನಿಕ ಕಾರ್ಯಕ್ರಮವಿರಲಿ, ಪ್ರತಿಯೊಂದು ಕಾರ್ಯದಲ್ಲಿಯೂ ಅವರ ಭಾಗವಹಿಸುವಿಕೆ ಮತ್ತು ಕೊಡುಗೆ ಸದಾ ಮಹತ್ವದ್ದಾಗಿರುತ್ತದೆ. ಗ್ರಾಮದ ಅಭಿವೃದ್ಧಿಗಾಗಿ, ಗ್ರಾಮಸ್ಥರಲ್ಲಿ ಏಕತೆ ಹಾಗೂ ಸಹೋದರತ್ವವನ್ನು ವೃದ್ಧಿಸಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಅವರು ಸದಾ ಮುಂಚೂಣಿಯಲ್ಲಿರುತ್ತಾರೆ. ಸಮಾಜದ ವಿವಿಧ ವರ್ಗದ ಜನರನ್ನು ಒಗ್ಗೂಡಿಸಿ ಸಾಮೂಹಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಅವರ ಪಾತ್ರ ಗಮನಾರ್ಹವಾಗಿದೆ.
ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯಹಸ್ತ ನೀಡುವುದು, ಸಂಕಷ್ಟದ ಸಮಯದಲ್ಲಿ ನಾಗರಿಕರ ಬೆನ್ನಿಗೆ ದೃಢವಾಗಿ ನಿಂತು ಧೈರ್ಯ ಹೇಳುವುದು ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಯುವಕರನ್ನು ಪ್ರೇರೇಪಿಸುವ ಮೂಲಕ ಅವರು ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಕೇವಲ ತಮ್ಮ ವೈಯಕ್ತಿಕ ಜೀವನಕ್ಕೆ ಸೀಮಿತವಾಗದೆ, ಗ್ರಾಮಕ್ಕಾಗಿ ಹಾಗೂ ಸಮಾಜಕ್ಕಾಗಿ ಸಕಾರಾತ್ಮಕ ಕೊಡುಗೆ ನೀಡಬೇಕೆಂಬ ಅವರ ಸಂಕಲ್ಪವು ಅವರ ಕಾರ್ಯಗಳಲ್ಲಿ ನಿರಂತರವಾಗಿ ಕಂಡುಬರುತ್ತದೆ.
ಗ್ರಾಮದ ಸುಖ-ದುಃಖಗಳಲ್ಲಿ ಭಾಗಿಯಾಗುವ, ಸಾಮಾಜಿಕ ಕಾರ್ಯಗಳಲ್ಲಿ ನಿಸ್ವಾರ್ಥ ಭಾವನೆಯಿಂದ ಕೊಡುಗೆ ನೀಡುವ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುವ ಪಂಕಜ್ ಕುಟ್ರೆ ಅವರ ಬಗ್ಗೆ ಗ್ರಾಮಸ್ಥರು ಹಾಗೂ ಸ್ನೇಹಿತರ ಬಳಗದಲ್ಲಿ ಗೌರವದ ಭಾವನೆ ಇದೆ.
ಜನ್ಮದಿನದ ಅಂಗವಾಗಿ ಶುಭಾಶಯಗಳ ಸುರಿಮಳೆ….
ಇಂತಹ ಸಾಮಾಜಿಕ ಕಾರ್ಯಗಳ ಆಸಕ್ತಿಯನ್ನು ಬೆಳೆಸಿಕೊಂಡಿರುವ, ಗ್ರಾಮದ ಪ್ರಗತಿಗಾಗಿ ಸದಾ ಸನ್ನದ್ಧರಾಗಿರುವ ಹಾಗೂ ಸಮಾಜಹಿತವನ್ನು ಚಿಂತಿಸುವ ಶ್ರೀ ಪಂಕಜ್ ಗೋಪಾಲ್ ಕುಟ್ರೆ ಅವರಿಗೆ ಜನ್ಮದಿನದ ಅಂಗವಾಗಿ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಸುಖ-ಸಮೃದ್ಧಿ ಹಾಗೂ ಮುಂದಿನ ದಿನಗಳಲ್ಲಿಯೂ ಸಾಮಾಜಿಕ ಕಾರ್ಯಗಳಲ್ಲಿ ಅಪಾರ ಯಶಸ್ಸು ದೊರೆಯಲಿ ಎಂದು ಸ್ನೇಹಿತರ ಬಳಗ ಹಾಗೂ ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.
🎂 ಶ್ರೀ ಪಂಕಜ್ ಗೋಪಾಲ್ ಕುಟ್ರೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!
ಶುಭಾಶಯ ಕೋರುವವರು : ಸಮಸ್ತ ಸ್ನೇಹಿತರ ಬಳಗ, ಗುಂಜಿ ಹಾಗೆಯೇ ಅವರ ಹಿತೈಷಿ ಹಿಂದುತ್ವವಾದಿ ಯುವ ನಾಯಕ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಪಂಡಿತ್ ಓಗಲೆ.



