
‘इन न्यूज’चे पत्रकार अल्ताफ बसरीकट्टी यांना ‘राष्ट्रीय आदर्श पत्रकार गौरव पुरस्कार’
खानापूर: ‘इन न्यूज’ वृत्तवाहिनीचे खानापूर प्रतिनिधी अल्ताफ एम. बसरीकट्टी यांना निपाणी तालुक्यातील बेडकहाळ येथे आयोजित 5 व्या ग्रामीण मराठी साहित्य संमेलनात ‘राष्ट्रीय प्रेरणा गौरव पुरस्कार 2025’ सन्मानपत्र आणि ‘राष्ट्रीय आदर्श पत्रकार गौरव पुरस्कार’ देऊन सन्मानित करण्यात आले.
‘इन न्यूज’चे वार्ताहर म्हणून त्यांच्या उल्लेखनीय कार्याची दखल घेऊन, के. बसवंत नागू शिघाडे चॅरिटेबल ट्रस्टचे संस्थापक अध्यक्ष विक्रम बसवंत शिघाडे यांनी त्यांची या पुरस्कारासाठी निवड केली होती. बेडकहाळ येथील देशप्रेमी रत्नप्पा कुंभार सभागृहात आयोजित एका विशेष समारंभात त्यांना हे पुरस्कार प्रदान करण्यात आले.
ಇನ್ ನ್ಯೂಸ್ ಪತ್ರಕರ್ತ ಅಲ್ತಾಫ್ ಬಸರಿಕಟ್ಟಿ ಅವರಿಗೆ ‘ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪುರಸ್ಕಾರ’
ಖಾನಾಪುರ: ‘ಇನ್ ನ್ಯೂಸ್’ ಸುದ್ದಿವಾಹಿನಿಯ ಖಾನಾಪುರ ಪ್ರತಿನಿಧಿ ಅಲ್ತಾಫ್ ಎಂ. ಬಸರಿಕಟ್ಟಿ ಅವರಿಗೆ ನಿಪ್ಪಾಣಿ ತಾಲೂಕಿನ ಬೆಡಕಹಾಳದಲ್ಲಿ ಆಯೋಜಿಸಲಾಗಿದ್ದ 5ನೇ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ‘ರಾಷ್ಟ್ರೀಯ ಪ್ರೇರಣಾ ಗೌರವ ಪುರಸ್ಕಾರ 2025’ ಸನ್ಮಾನ ಪತ್ರ ಮತ್ತು ‘ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು.
‘ಇನ್ ನ್ಯೂಸ್’ ವರದಿಗಾರರಾಗಿ ಅವರ ಗಣನೀಯ ಸೇವೆಯನ್ನು ಗುರುತಿಸಿ, ಕೆ. ಬಸವಂತ ನಾಗು ಶಿಘಾಡೆ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ವಿಕ್ರಮ್ ಬಸವಂತ ಶಿಘಾಡೆ ಅವರು ಈ ಪ್ರಶಸ್ತಿಗಾಗಿ ಅವರನ್ನು ಆಯ್ಕೆ ಮಾಡಿದ್ದರು. ಬೆಡಕಹಾಳದ ದೇಶಪ್ರೇಮಿ ರತ್ನಪ್ಪ ಕುಂಬಾರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
