मार्कंडेय नदीत वाहून गेलेल्या तरुणाचा मृतदेह आढळला..
गोकाक : पाणी प्यायला गेलेला तरुण मार्कंडेय नदीतून वाहून गेल्याने त्याचा बुडून मृत्यू झाला होता. त्या तरुणाचा मृतदेह, गोकाक शहरातील मार्कंडे नदीच्या पायथ्याजवळ सापडला आहे. रविवारी दुपारी पाणी पिण्यासाठी गेलेल्या सागर गोवळी (वय 16) या तरुणाचा पाय घसरून वाहत्या नदीत त्याचा, बुडून मृत्यू झाला होता.
त्या तरुणाचा शोध घेण्याचे काम सुरू होते, शेवटी अग्निशमन दल आणि एसडीआरएफ कर्मचाऱ्यांनी सखोल शोध मोहीम हाती घेतल्यानंतर तरुणाचा मृतदेह सापडला. घटनास्थळी आमदारांचे स्वीय सहाय्यक सुरेश सनदी, अग्नि शामक तालुका अधिकारी सदानंद मेळवंकी आदीजन उपस्थित होते.
ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ..
ಗೋಕಾಕ : ನೀರು ಕುಡಿಯಲು ಹೋಗಿದ್ದ ಯುವಕಕಾಲುಜಾರಿ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ.
ರವಿವಾರ ಮದ್ಯಾಹ್ನ ಗೋಕಾಕ್ ನಗರದ ಮಾರ್ಕಂಡೆಯ ನದಿಯ ತಿರದ ಹೆಜ್ಜೆಗಾರ ಹೊಲದ ಹತ್ತಿರ ನೀರು ಕುಡಿಯಲು ಹೋಗಿದ್ದ ಸಾಗರ ಗೌಳಿ (16) ಯುವಕ ಕಾಲು ಜಾರಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೊಗಿದ್ದ. ಯುವಕನಿಗಾಗಿ ಹುಡುಕಾಟ ಮುಂದುವರಿದಿತ್ತು.
ಅಗ್ನಿ ಶಾಮಕ ದಳ ಹಾಗೂ ಎಸ್, ಡಿ,ಆರ್,ಎಫ್ సిబ్బంది ತೀವ್ರ ತಪಾಸಣೆ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಅಗ್ನಿ ಶಾಮಕ ತಾಲೂಕಾ ಅಧಿಕಾರಿ ಸದಾನಂದ ಮೇಳವಂಕಿ ಹಾಗು ಇನ್ನಿತರರು ಉಪಸ್ಥಿತರಿದ್ದರು.
f