खासदार विश्वेश्वर हेगडे-कागेरी यांचा उद्या खानापूर तालुक्यात दौरा; स्मार्ट बोर्ड उद्घाटनासह विविध कार्यक्रमांना उपस्थिती.
खानापूर : विश्वेश्वर हेगडे कागेरी यांचा खानापूर तालुक्याचा दौरा शुक्रवार, दि. 10 रोजी आयोजित करण्यात आला आहे.
दौऱ्याची सुरुवात सकाळी 9.30 वाजता हलशी व हलशीवाडी येथील श्री महालक्ष्मी देवी यात्रेला भेट देऊन दर्शन घेण्याने होणार आहे.
त्यानंतर सकाळी 11.30 वाजता चिक्कदिन्नकोप्प येथील शासकीय उच्च माध्यमिक शाळेत स्मार्ट बोर्डच्या उद्घाटन कार्यक्रमात ते सहभागी होणार आहेत.
यानंतर दुपारी 1.00 वाजता बिडी येथे आयोजित स्थानिक कार्यक्रमांना ते उपस्थित राहणार आहेत. अशी माहिती भारतीय जनता पार्टीचे ज्येष्ठ नेते व राज्य कार्यकारिणी सदस्य प्रमोद कोचेरी व भाजपाच्या तालुका पदाधिकाऱ्यांनी दिली आहे.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಾಳೆ ಖಾನಾಪುರ ತಾಲ್ಲೂಕಾ ಪ್ರವಾಸ; ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ.
ಖಾನಾಪುರ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಖಾನಾಪುರ ತಾಲ್ಲೂಕಿನ ಪ್ರವಾಸ ಶುಕ್ರವಾರ, ದಿನಾಂಕ 10ರಂದು ಆಯೋಜಿಸಲಾಗಿದೆ. ಪ್ರವಾಸದ ಆರಂಭ ಬೆಳಿಗ್ಗೆ 9.30 ಗಂಟೆಗೆ ಹಲಶಿ ಹಾಗೂ ಹಲಶಿವಾಡಿ ಗ್ರಾಮಗಳ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ಭೇಟಿ ನೀಡಿ ದರ್ಶನ ಪಡೆಯುವ ಮೂಲಕ ನಡೆಯಲಿದೆ.
ತದನಂತರದಲ್ಲಿ ಬೆಳಿಗ್ಗೆ 11.30 ಗಂಟೆಗೆ ಚಿಕ್ಕದಿನ್ನಕೊಪ್ಪ ಸರ್ಕಾರಿ ಹೈಸ್ಕೂಲ್ನಲ್ಲಿ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.00 ಗಂಟೆಗೆ ಬೀಡಿ ಗ್ರಾಮದಲ್ಲಿ ಆಯೋಜಿಸಲಾದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವರು ಉಪಸ್ಥಿತರಿರುವರು.
ಈ ಕುರಿತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೋಚೇರಿ ಮತ್ತು ಬಿಜೆಪಿ ತಾಲ್ಲೂಕು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


