आमदारांनी गुहागर समुद्रात बुडालेल्या कित्तूर कुटुंबीयांची घेतली भेट.
खानापूर ; सिंधुदुर्ग जिल्ह्यातील गुहागर येथील समुद्रात बुडून मृत्युमुखी पडलेल्या लोंडा येथील कित्तूर कुटुंबियांच्या घरी खानापूर तालुक्याचे आमदार विठ्ठल हलगेकर यांनी आज रविवार दिनांक 5 ऑक्टोबर रोजी भेट देऊन त्यांच्या कुटुंबीयांची विचारपूस करून त्यांचे सांत्वन केले.
यावेळी कितूर कुटुंबीयांनी आमदार विठ्ठल हलगेकर यांना गुहागर येथील समुद्रात घडलेल्या घटनेची माहिती दिली. यावेळी आमदारांनी कित्तूर कुटुंबीयांना धीर दिला व त्यांचे सांत्वन केले. यावेळी भारतीय जनता पार्टीचे जनरल सेक्रेटरी व माजी उपसभापती मल्लाप्पा मारीहाळ लोंढा येथील रहिवासी व भाजपाचे ज्येष्ठ नेते बाबुराव देसाई एडवोकेट सुरेश भोसले व आदीजन उपस्थित होते.
ಗುಹಾಘರ್ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಕಿತ್ತೂರು ಕುಟುಂಬದ ಸದಸ್ಯರ ಮನೆಗೆ ಭೇಟಿ ನೀಡಿದ ಶಾಸಕರು.
ಖಾನಾಪುರ: ಸಿಂಧುದುರ್ಗ ಜಿಲ್ಲೆಯ ಗುಹಾಗರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಲೋಂಡಾ ಗ್ರಾಮದ ಕಿತ್ತೂರ ಕುಟುಂಬದ ಸದಸ್ಯರ ಮನೆಗೆ ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠ್ಠಲ್ ಹಲಗೇಕರ್ ಅವರು ಭಾನುವಾರ (ಅಕ್ಟೋಬರ್ 5) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿದರು.
ಈ ವೇಳೆ ಕಿತ್ತೂರ ಕುಟುಂಬದವರು ಗುಹಾಗರ ಸಮುದ್ರದಲ್ಲಿ ಸಂಭವಿಸಿದ ದುರ್ಘಟನೆಯ ಬಗ್ಗೆ ಶಾಸಕರಿಗೆ ವಿವರ ನೀಡಿದರು. ಶಾಸಕರು ಕುಟುಂಬದವರಿಗೆ ಧೈರ್ಯ ನೀಡಿ ಅವರ ದುಃಖದಲ್ಲಿ ಸಹಭಾಗಿಯಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರಟರಿ ಹಾಗೂ ಮಾಜಿ ಉಪಸಭಾಪತಿ ಮಲ್ಲಪ್ಪ ಮಾರಿಹಾಳ, ಲೋಂಡಾ ಗ್ರಾಮದ ಹಿರಿಯ ನಾಯಕ ಬಾಬುರಾವ್ ದೇಸಾಯಿ, ಅಡ್ವೊಕೇಟ್ ಸುರೇಶ್ ಭೋಸಲೆ ಹಾಗೂ ಇತರರು ಹಾಜರಿದ್ದರು.

