खानापूर तालुका महाराष्ट्र एकीकरण समितीची महत्वाची बैठक 25 सप्टेंबरला
खानापूर : खानापूर तालुका महाराष्ट्र एकीकरण समितीची एक महत्वाची बैठक गुरुवार दिनांक 25 सप्टेंबर 2025 रोजी दुपारी दोन वाजता आयोजित करण्यात आली आहे. ही बैठक राजा शिवछत्रपती स्मारक येथे होणार असून, सर्व पदाधिकारी व कार्यकारिणी सदस्यांनी वेळेत उपस्थित राहावे, असे आवाहन करण्यात आले आहे.
या संदर्भात समितीचे अध्यक्ष श्री. गोपाळराव देसाई, माजी आमदार श्री. दिगंबरराव पाटील, कार्याध्यक्ष श्री. मुरलीधर पाटील व श्री. निरंजन सरदेसाई तसेच सरचिटणीस श्री. आबासाहेब दळवी यांनी आवाहन केले आहे.
ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಸೆಪ್ಟೆಂಬರ್ 25, 2025 ರಂದು ಮಹತ್ವದ ಸಭೆ
ಖಾನಾಪುರ : ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಹತ್ವದ ಸಭೆ ಗುರುವಾರ, ಸೆಪ್ಟೆಂಬರ್ 25, 2025ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಈ ಸಭೆಯನ್ನು ರಾಜಾ ಶ್ರೀ ಶಿವಛತ್ರಪತಿ ಸ್ಮಾರಕದಲ್ಲಿ ಆಯೋಜಿಸಲಾಗಿದೆ.
ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಕೋರಲಾಗಿದೆ.
ಈ ಕುರಿತು ಸಮಿತಿಯ ಅಧ್ಯಕ್ಷರಾದ ಶ್ರೀ. ಗೋಪಾಲರಾವ್ ದೇಸಾಯಿ, ಮಾಜಿ ಶಾಸಕರು ಶ್ರೀ. ದಿಗಂಬರರಾವ್ ಪಾಟೀಲ, ಕಾರ್ಯಾಧ್ಯಕ್ಷರು ಶ್ರೀ. ಮುರಳಿಧರ ಪಾಟೀಲ ಹಾಗೂ ಶ್ರೀ. ನಿರಂಜನ್ ಸರದೇಶಾಯಿ ಮತ್ತು ಸರಚಿಟ್ಣಿಸ್ ಶ್ರೀ. ಆಬಾಸಾಹೇಬ ದಳವಿ ಅವರು ಸದಸ್ಯರಿಗೆ ಮನವಿ ಮಾಡಿದ್ದಾರೆ.

