खानापुरात मराठी भाषा दिनानिमित्त डॉ. राजेंद्र कुंभार यांचे व्याख्यान
खानापूर: येथील मराठी सांस्कृतिक प्रतिष्ठान आणि मुंबई येथील मराठी भाषा विकास संस्थेच्या संयुक्त विद्यमाने शुक्रवारी (ता.२७) मराठी भाषा दिन आणि पारीतोषिक वितरण समारंभाचे आयोजन करण्यात आले आहे. यावेळी इस्लामपूरचे प्राचार्य डॉ. राजेंद्र कुंभार यांचे व्याख्यान होणार आहे.

कार्यक्रमाच्या अध्यक्षस्थानी प्रतिष्ठानचे अध्यक्ष नारायण कापोलकर असतील. तसेच आमदार विठ्ठल हलगेकर, माजी आमदार दिगंबर पाटील, माजी आमदार अरविंद पाटील, श्रीराम सेना हिंदुस्थानचे अध्यक्ष रमाकांत कोंडुसकर, खानापूर को-ऑप बँकेचे चेअरमन अमृत शेलार, जांबोटी मल्टीपर्पजचे संस्थापक विलास बेळगावकर, भू-विकास बँकेचे चेअरमन मुरलीधर पाटील, भाजप नेते प्रमोद कोचेरी, ब्लॉक काँग्रेस अध्यक्ष ॲड. ईश्वर घाडी, लैला शुगर्सचे व्यवस्थापकीय संचालक सदानंद पाटील, म.ए.समिती अध्यक्ष गोपाळराव देसाई यांच्यासह अनेक मान्यवर उपस्थित राहणार आहेत.
यावेळी नुकताच झालेल्या प्रज्ञाशोध सामान्यज्ञान स्पर्धेतील विजेत्या विद्यार्थ्यांना पारीतोषिकांचे वितरण केले जाणार आहे. तसेच शिक्षक शिवाजी हसणेकर (उचवडे) यांचा सत्कार केला जाणार आहे. कार्यक्रमाला मराठी प्रेमी नागरीक, शिक्षक, पालक आणि विजेत्या विद्यार्थ्यांनी उपस्थित राहण्याचे आवाहन प्रतिष्ठानच्यावतीने करण्यात आले आहे.
ಖಾನಾಪುರದಲ್ಲಿ ಮರಾಠಿ ಭಾಷಾ ದಿನದ ನಿಮಿತ್ತ ಡಾ. ರಾಜೇಂದ್ರ ಕುಂಭಾರ ಅವರ ಉಪನ್ಯಾಸ.
ಖಾನಾಪುರ: ಇಲ್ಲಿನ ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಮರಾಠಿ ಭಾಷಾ ವಿಕಾಸ್ ಸಂಸ್ಥ, ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ತಾ.೨೭) ಮರಾಠಿ ಭಾಷಾ ದಿನ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಇಸ್ಲಾಂಪುರದ ಪ್ರಾಚಾರ್ಯ ಡಾ. ರಾಜೇಂದ್ರ ಕುಂಭಾರ ಅವರ ಉಪನ್ಯಾಸ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ನರಾಯಣ ಕಾಪೋಲ್ಕರ್ ವಹಿಸಲಿದ್ದಾರೆ. ಹಾಗೆಯೇ ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕ ದಿಗಂಬರ್ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಶ್ರೀ ರಾಮ್ ಸೇನಾ ಹಿಂದುಸ್ತಾನ್ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್, ಖಾನಾಪುರ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಅಮೃತ ಶೆಲಾರ್, ಜಾಂಬೋಟಿ ಮಲ್ಟಿಪರ್ಪಸ್ ಸಂಸ್ಥಾಪಕ ವಿಲಾಸ್ ಬೆಳಗಾವ್ಕರ್, ಭೂ-ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳೀಧರ ಪಾಟೀಲ, ಬಿಜೆಪಿ ನಾಯಕ ಪ್ರಮೋದ ಕೊಚೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಡ್ವ. ಈಶ್ವರ ಘಾಡಿ, ಲೈಲಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ, ಮ.ಎ. ಸಮಿತಿ ಅಧ್ಯಕ್ಷ ಗೋಪಾಲರಾವ್ ದೇಶಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಪ್ರಜ್ಞಾಶೋಧ ಸಾಮಾನ್ಯ ಜ್ಞಾನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಹಾಗೆಯೇ ಶಿಕ್ಷಕ ಶಿವಾಜಿ ಹಸಣೆಕರ (ಉಚವಡೆ) ಅವರ ಸತ್ಕಾರ ನಡೆಯಲಿದೆ. ಕಾರ್ಯಕ್ರಮಕ್ಕೆ ಮರಾಠಿ ಪ್ರೇಮಿ ನಾಗರಿಕರು, ಶಿಕ್ಷಕರು, ಪಾಲಕರು ಹಾಗೂ ವಿಜೇತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಪ್ರತಿಷ್ಠಾನದ ವತಿಯಿಂದ ಮನವಿ ಮಾಡಲಾಗಿದೆ.



