माळ अंकले येथे श्री भुतनाथ स्पोर्ट्स क्लबतर्फे भव्य हाफपिच नाईट क्रिकेट स्पर्धा — आकर्षक बक्षिसांची मेजवानी!
खानापूर ; माळ अंकले (ता. खानापूर) : स्थानिक तरुणांमध्ये क्रिकेटची आवड वाढीस लागावी व खेळाडूंना प्रोत्साहन मिळावे या उद्देशाने श्री भुतनाथ स्पोर्ट्स क्लब, माळ अंकले यांच्या वतीने भव्य हाफपिच क्रिकेट नाईट स्पर्धा (हाफ सर्कल) आयोजित करण्यात आली आहे. ही रोमांचक स्पर्धा शुक्रवार, दिनांक 07 नोव्हेंबर 2025 रोजी सायंकाळीपासून सरकारी पूर्ण प्राथमिक शाळेसमोर, माळ अंकले येथे पार पडणार आहे.
स्पर्धेचे प्रवेश शुल्क फक्त ₹1001/- ठेवण्यात आले असून, विजेत्या संघांसाठी आकर्षक पारितोषिकांची रेलचेल आहे.
🏆 पहिले बक्षीस : ₹11,000/- रोख — श्री. इरफान तालिकोटी यांच्याद्वारे प्रायोजित, तसेच चषक श्री. गंगाराम स. निडगलकर यांच्या वतीने देण्यात येईल.
🥈 दुसरे बक्षीस : ₹7,000/- रोख — श्री. सुनील व्ही. चोपडे व श्री. शंकर सा. चोपडे (Army) यांच्याकडून प्रायोजित. चषक श्री. जोतिबा बा. निडगलकर यांच्या तर्फे प्रदान करण्यात येईल.
🥉 तिसरे बक्षीस : ₹3,000/- रोख — सौ. सुनिता तु. पाटील व श्री. मारुती गं. चोपडे यांच्याद्वारे प्रायोजित. चषक श्री. भरमाणी भि. हलगेकर यांच्या तर्फे देण्यात येईल.
स्पर्धेत भाग घेऊ इच्छिणाऱ्या संघांनी त्वरित नोंदणी करून आपले स्थान निश्चित करावे, असे आवाहन आयोजकांनी केले आहे.
📞 संपर्क क्रमांक : 9731469904, 9164238312, 7619139328
ही स्पर्धा प्रकाशझोतातील थरारक वातावरणात पार पडणार असून, परिसरातील क्रिकेटप्रेमींसाठी ही एक अप्रतिम क्रीडा मेजवानी ठरणार आहे.
ಮಾಳ ಅಂಕಲೆ ಗ್ರಾಮದ ಶ್ರೀ ಭೂತನಾಥ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭವ್ಯ ಹಾಫ್ ಪಿಚ್ ನೈಟ್ ಕ್ರಿಕೆಟ್ ಸ್ಪರ್ಧೆ — ಆಕರ್ಷಕ ಬಹುಮಾನಗಳ ಕೊಡುಗೆ!
ಖಾನಾಪುರ: ಮಾಳ ಅಂಕಲೆ (ತಾ. ಖಾನಾಪುರ) ಗ್ರಾಮದಲ್ಲಿ ಸ್ಥಳೀಯ ಯುವಕರಲ್ಲಿ ಕ್ರಿಕೆಟ್ಗಾಗಿ ಆಸಕ್ತಿ ಹೆಚ್ಚಿಸಲು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಲು ಶ್ರೀ ಭೂತನಾಥ್ ಸ್ಪೋರ್ಟ್ಸ್ ಕ್ಲಬ್, ಮಾಳ ಅಂಕಲೆ ಇವರ ವತಿಯಿಂದ ಭವ್ಯ ಹಾಫ್ ಪಿಚ್ ನೈಟ ಕ್ರಿಕೆಟ ಟೂರ್ನಮೆಂಟ್ (ಹಾಫ್ ಸರ್ಕಲ್) ಆಯೋಜಿಸಲಾಗಿದೆ.
ಈ ರೋಮಾಂಚಕ ಸ್ಪರ್ಧೆ ಶುಕ್ರವಾರ, ದಿನಾಂಕ 07 ನವೆಂಬರ್ 2025 ರಂದು ಸಂಜೆ ಸಮಯದಲ್ಲಿ ಸರ್ಕಾರಿ ಪೂರ್ಣ ಪ್ರಾಥಮಿಕ ಶಾಲೆಯ ಮೈದಾನ, ಮಾಳ ಅಂಕಲೆ ಇಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯ ಪ್ರವೇಶ ಶುಲ್ಕ ಕೇವಲ ₹1001/- ಇರುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳ ಮಳೆ ಸುರಿಯಲಿದೆ. 🏆
ಪ್ರಥಮ ಬಹುಮಾನ : ₹11,000/- ನಗದು — ಶ್ರೀ ಇರ್ಫಾನ್ ತಾಲಿಕೋಟಿ ಇವರ ಪ್ರಾಯೋಜಕತ್ವದಲ್ಲಿ, ಹಾಗೂ ಚಷಕವನ್ನು ಶ್ರೀ ಗಂಗಾರಾಮ ಸ. ನಿಡಗಲ್ಕರ ಇವರಿಂದ ನೀಡಲಾಗುವುದು.
🥈 ದ್ವಿತೀಯ ಬಹುಮಾನ : ₹7,000/- ನಗದು — ಶ್ರೀ ಸುನಿಲ್ ವಿ. ಚೋಪಡೆ ಮತ್ತು ಶ್ರೀ ಶಂಕರ ಸಾ. ಚೋಪಡೆ (Army) ಇವರ ಪ್ರಾಯೋಜಕತ್ವದಲ್ಲಿ, ಹಾಗೂ ಚಷಕವನ್ನು ಶ್ರೀ ಜೊತಿಬಾ ಬಾ. ನಿಡಗಲ್ಕರ ಅವರಿಂದ ಪ್ರದಾನ ಮಾಡಲಾಗುವುದು.
🥉 ತೃತೀಯ ಬಹುಮಾನ : ₹3,000/- ನಗದು — ಸೌ. ಸುನಿತಾ ತು. ಪಾಟೀಲ ಮತ್ತು ಶ್ರೀ ಮಾರೂತಿ ಗಣ. ಚೋಪಡೆ ಇವರಿಂದ ಪ್ರಾಯೋಜಿತ, ಹಾಗೂ ಚಷಕವನ್ನು ಶ್ರೀ ಭರಮಾಣಿ ಭಿ. ಹಲಗೇಕರ ಇವರಿಂದ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ತಂಡಗಳು ತಕ್ಷಣವೇ ನೋಂದಣಿ ಮಾಡಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
📞 ಸಂಪರ್ಕ ಸಂಖ್ಯೆ: 9731469904, 9164238312, 7619139328
ಈ ಸ್ಪರ್ಧೆ ರಾತ್ರಿ ಬೆಳಕಿನ ಹೊಳಪಿನಲ್ಲಿ ರೋಮಾಂಚಕ ವಾತಾವರಣದಲ್ಲಿ ನಡೆಯಲಿದ್ದು, ಸುತ್ತಮುತ್ತಲಿನ ಕ್ರಿಕೆಟ್ ಅಭಿಮಾನಿಗಳಿಗೆ ಇದು ಒಂದು ಅದ್ಭುತ ಕ್ರೀಡಾ ಮೇಳವಾಗಲಿದೆ. 🏏✨


