लोंडा येथील दलित स्मशानभूमीला मूलभूत सुविधांची मागणी.

लोंडा : लोंडा येथील दलित स्मशानभूमीत आवश्यक मूलभूत सुविधा उपलब्ध करून देण्याच्या मागणीसाठी आज शुक्रवार दि. 26 सप्टेंबर 2025 रोजी शक्ती संघ लोंडा यांच्या वतीने ग्रामपंचायत अध्यक्ष तसेच ग्रामपंचायत विकास अधिकाऱ्यांना निवेदन सादर करण्यात आले.
स्मशानभूमीला जाणारा रस्ता, कंपाउंड बांधकाम, पाणीपुरवठा व्यवस्था तसेच इतर आवश्यक सुविधा करून देण्यात याव्यात, अशी मागणी निवेदनाद्वारे करण्यात आली.
या प्रसंगी लोंडा दलित संघाचे अध्यक्ष परशुराम मादार, उपाध्यक्ष सुरेश तळवार यांच्यासह पदाधिकारी व कार्यकर्ते संदीप देमट्टी, नागप्पा चलवादी, सुरेश चलवादी, संतोष चलवादी, राजू तळवार, रवी तळवार, परशुराम तळवार, संजय मादार, अक्षय मादार, विनोद तळवार, आकाश तळवार, आकाश गुरूनवर, मांतेश गुरूनवर, संदीप चलवादी, आनंद चलवादी, रुद्रप्पा देम्मट्टी, परशुराम मदार, माणिक तळवार,
महिला कार्यकर्त्यांमध्ये – एल्लव्वा कोलकार, एल्लव्वा चलवादी, मलपुरी तळवार, लक्ष्मी मादार, कस्तुरी मादार, सुशीला तळवार, रेश्मा तळवार, सुनीता तळवार, मंजुळा तळवार, सुगंधा तळवार, सुवर्णा मादार, सुनीता देमट्टी, सुवर्णा देमट्टी, दीपा देमट्टी, लक्ष्मी गुरूनवर तसेच लोंडा येथील इतर संघटनांचे नेते व कार्यकर्ते उपस्थित होते.
ಲೋಂಡಾ ಗ್ರಾಮದಲ್ಲಿ ದಲಿತ ಸಮಾಜದ ಸ್ಮಶಾನಭೂಮಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ.
ಲೋಂಡಾ : ದಲಿತ ಸಮುದಾಯದ ಸ್ಮಶಾನಭೂಮಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಶಕ್ತಿ ಸಂಘ ಲೋಂಡಾ ವತಿಯಿಂದ ಇಂದು ದಿನಾಂಕ 26-09-2025 ರಂದು ಲೋಂಡಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸ್ಮಶಾನಭೂಮಿಗೆ ದಾರಿ, ಕಾಂಪೌಂಡ್, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಲೋಂಡಾ ಗ್ರಾಮದ ದಲಿತ ಸಂಘದ ಅಧ್ಯಕ್ಷ ಪರಶುರಾಮ್ ಮಾದಾರ್, ಉಪಾಧ್ಯಕ್ಷ ಸುರೇಶ್ ತಳವಾರ್, ಸಂಘದ ಪದಾಧಿಕಾರಿಗಳಾದ ಸಂದೀಪ್ ದೇಮಟ್ಟಿ, ನಾಗಪ್ಪ ಚಲವಾದಿ, ಸುರೇಶ ಚಲವಾದಿ, ಸಂತೋಷ್ ಚಲವಾದಿ, ರಾಜು ತಳವಾರ್, ರವಿ ತಳವಾರ್, ಪರಶುರಾಮ್ ತಳವಾರ್, ಸಂಜಯ್ ಮಾದಾರ್, ಅಕ್ಷಯ್ ಮಾದಾರ್, ವಿನೋದ್ ತಳವಾರ್, ಆಕಾಶ್ ತಳವಾರ್, ಆಕಾಶ್ ಗುರುನವರ್, ಮಾಂತೇಶ್ ಗುರುನವರ್, ಸಂದೀಪ್ ಚಲವಾದಿ, ಆನಂದ್ ಚಲವಾದಿ, ರುದ್ರಪ್ಪ ದೇಮಟ್ಟಿ, ಪರಶುರಾಮ್ ಮಾದರ್, ಮಾಣಿಕ ತಳವಾರ್, ಎಲ್ಲವ್ವ ಕೊಲ್ಕಾರ್, ಎಲ್ಲವ್ವ ಚಲವಾದಿ, ಮಲಪುರಿ ತಳವಾರ್, ಲಕ್ಷ್ಮಿ ಮಾದರ್, ಕಸ್ತೂರಿ ಮಾದಾರ್, ಸುಶೀಲಾ ತಳವಾರ್, ರೇಷ್ಮಾ ತಳವಾರ್, ಸುನೀತಾ ತಳವಾರ್, ಮಂಜುಳಾ ತಳವಾರ್, ಸುಗಂಧ ತಳವಾರ್, ಸುವರ್ಣ ಮಾದರ್, ಸುನೀತಾ ದೇಮಟ್ಟಿ, ಸುವರ್ಣ ದೇಮಟ್ಟಿ, ದೀಪಾ ದೇಮಟ್ಟಿ, ಲಕ್ಷ್ಮಿ ಗುರುನವರ್ ಹಾಗೂ ಲೋಂಡಾ ಗ್ರಾಮದ ಇನ್ನಿತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

