खानापूरमध्ये “लिटिल स्टार चिल्ड्रन क्लिनिक”चा शुभारंभ.
खानापूर : शहरातील लहान मुलांसाठी आनंदाची बातमी! संभाजी चौक, स्पुर्ती मेडीकलजवळ, बाजारपेठ येथे “लिटल स्टार चिल्ड्रन क्लिनिक” (Little Star Children Clinic) या लहान मुलांच्या दवाखान्याची सुरुवात करण्यात आली आहे.
हा दवाखाना दर सोमवार ते शुक्रवार सायंकाळी 5.30 ते 7.30 या वेळेत खुला राहणार आहे. नागरिकांनी आपल्या लहान मुलांच्या आरोग्य तपासणीसाठी या सेवांचा लाभ घ्यावा, असे आवाहन करण्यात आले आहे.
या दवाखान्याचे संचालन डॉ. ईमाद राजगोळी (एम.बी.बी.एस., एम.डी. पेडियाट्रिक) यांच्याकडून करण्यात येणार आहे. बालरोग तज्ज्ञ म्हणून त्यांना उत्तम अनुभव असून, मुलांच्या सर्व प्रकारच्या आरोग्य समस्या, लसीकरण आणि सल्ला येथे उपलब्ध होणार आहे.
👉 पत्ता: संभाजी चौक, स्पुर्ती मेडीकल जवळ, बाजारपेठ, खानापूर
👉 वेळ: सोमवार ते शुक्रवार – सायं. 5.30 ते 7.30
सर्व नागरिकांनी या नव्या बालरोग सेवांचा लाभ घ्यावा, असे आवाहन करण्यात आले आहे.
ಖಾನಾಪುರದಲ್ಲಿ “ಲಿಟಲ್ ಸ್ಟಾರ್ ಚಿಲ್ಡ್ರನ್ ದವಾಖಾನೆಯ” ಉದ್ಘಾಟನೆ
ಖಾನಾಪುರ : ಖಾನಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪುಟ್ಟ ಬಾಲಕರಿಗಾಗಿ ಶುಭ ಸುದ್ದಿಯೇ ಸರಿ! ಸಂಭಾಜಿ ಚೌಕ, ಸ್ಪೂರ್ತಿ ಮೆಡಿಕಲ್ ಹತ್ತಿರ, ಬಜಾರಪೇಟೆ ಪ್ರದೇಶದಲ್ಲಿ “ಲಿಟಲ್ ಸ್ಟಾರ್ ಚಿಲ್ಡ್ರನ್ ಕ್ಲಿನಿಕ್” ದವಾಖಾನೆ (Little Star Children Clinic) ಎಂಬ ಹೊಸ ಬಾಲ ವೈದ್ಯಕೀಯ ದವಾಖಾನೆಯು ಪ್ರಾರಂಭಗೊಂಡಿದೆ.
ಈ ದವಾಖಾನೆ ಪ್ರತಿ ಸೋಮವಾರದಿಂದ ಶುಕ್ರವಾರರದವರೆಗೆ ಸಂಜೆ 5.30 ರಿಂದ 7.30 ಗಂಟೆಯವರೆಗೆ ಸಾರ್ವಜನಿಕರ ಸೇವೆಗೆ ತೆರೆಯಲ್ಪಡುವುದಾಗಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯ ತಪಾಸಣೆಗೆ ಈ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಈ ದವಾಖಾನೆಯ ನಿರ್ವಹಣೆ ಡಾ. ಇಮಾದ್ ರಾಜಗೋಳಿ (M.B.B.S., M.D. Pediatric) ಇವರಿಂದ ನಡೆಯಲಿದೆ. ಅವರು ಅನುಭವೀ ಬಾಲರೋಗ ತಜ್ಞರಾಗಿದ್ದು, ಮಕ್ಕಳ ಎಲ್ಲಾ ವಿಧದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆ, ಲಸಿಕೆ ಹಾಗೂ ಸಲಹೆ ಸೇವೆಗಳು ಇಲ್ಲಿ ಲಭ್ಯವಿರಲಿವೆ.
👉 ವಿಳಾಸ: ಸಂಭಾಜಿ ಚೌಕ, ಸ್ಪೂರ್ತಿ ಮೆಡಿಕಲ್ ಹತ್ತಿರ, ಬಜಾರಪೇಟೆ, ಖಾನಾಪುರ
👉 ಸಮಯ: ಸೋಮವಾರದಿಂದ ಶುಕ್ರವಾರ – ಸಂಜೆ 5.30 ರಿಂದ 7.30 ಗಂಟೆ
ಸಮಸ್ತ ನಾಗರಿಕರು ಈ ಹೊಸ ಬಾಲರೋಗ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

