
डोळ्यादेखत दोन्ही मुलं गमावली, अस्थि विसर्जना आधीच आईचा मृत्यू ; कोल्हापूर हळहळलं.
कोल्हापूर : दोन्ही पोटच्या मुलांच्या अस्थि विसर्जना आधीच आईचाही मृत्यू झाल्याची हृदयद्रावक घटना कोल्हापूरमध्ये घडली आहे. दोन पोटच्या मुलांचा शेतात काम करत असताना विजेच्या धक्क्याने मृत्यू झाला, हा विरह सहन न झालेल्या आईचेही हृदयविकाराच्या धक्क्याने निधन झालं आहे. कोल्हापूरच्या शाहूवाडी तालुक्यातील कोपर्डे गावातील घटनेने सगळीकडे हळहळ व्यक्त होत आहे.
बुधवारी शेतात पिकांना खतं टाकण्याचं काम सुरू असताना, तुटलेल्या विजवाहिनीचा स्पर्श होऊन सुहास आणि स्वप्निल पाटील, या दोन्ही सख्ख्या भावांचा मृत्यू झाला. एकमेकांना वाचवताना दोघांनाही जीव गमवावा लागला होता.
स्वप्निल आणि सुहास यांच्या अस्थि विसर्जनाचा विधी आज होता, पण त्याआधीच त्यांची आई नंदाताई यांना हृदयविकाराचा धक्का बसला. हातातोंडाशी आलेल्या मुलांच्या आकस्मित मृत्यूचा जबर धक्का आईला बसला होता, त्यातून त्या सावरल्या नाहीत आणि यातच त्यांचाही मृत्यू झाला. एकाच घरातल्या तिघांच्याही मृत्यूमुळे शाहूवाडी परिसरात हळहळ व्यक्त होत आहे.
ಮಕ್ಕಳಿಬ್ಬರೂ ತೀರಿಕೊಂಡು ಅವರ ಅಸ್ತಿ ವಿಸರ್ಜನ್,ದಿನ ದಂಧೆ, ತಾಯಿ ಕೂಡ ಸುತ್ತಿರುವ; ಘಟನೆ ಕೊಲ್ಹಾಪುರದಲಿ ನಡೆದಿದೆ
ಕೊಲ್ಲಾಪುರ : ಇಬ್ಬರು ಮಕ್ಕಳ ದಿನ ಅಸ್ತಿ ವಿಸರ್ಜನ್,ಕಾರ್ಯದ ದಿನ ದಂಧೆ, ತಾಯಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಲ್ಲಾಪುರದಲ್ಲಿ ನಡೆದಿದೆ. ಇಬ್ಬರು ಗಂಡು ಮಕ್ಕಳ ಅಗಲಿಕೆಯನ್ನು ಸಹಿಸಲಾಗದ ತಾಯಿ ಕೂಡ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಹೂಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದ ಮಕ್ಕಳ ದಿನ ಕಾರ್ಯ ದಿನ ದಂಧೆ ತಾಯಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ . ಕೊಲ್ಲಾಪುರದ ಶಾಹುವಾಡಿ ತಾಲೂಕಿನ ಕೋಪರ್ಡೆ ಗ್ರಾಮದಲ್ಲಿ ನಡೆದಿರುವ ಘಟನೆ ಎಲ್ಲೆಡೆ ಸಂತಾಪಕ್ಕೆ ಕಾರಣವಾಗಿದೆ.
ಬುಧವಾರ ಜಮೀನಿನಲ್ಲಿ ಬೆಳೆಗಳಿಗೆ ಗೊಬ್ಬರ ಹಾಕುವಾಗ ತುಂಡಾದ ವಿದ್ಯುತ್ ತಂತಿ ತಗುಲಿ ಸಹೋದರರಾದ ಸುಹಾಸ್ ಮತ್ತು ಸ್ವಪ್ನಿಲ್ ಪಾಟೀಲ್ ಒಬ್ಬರನ್ನೊಬ್ಬರು ರಕ್ಷಸೀವ ಪ್ರಯತ್ನದಲ್ಲಿ ಮೃತಪಟ್ಟಿದ್ದಾರೆ.
ಸ್ವಪ್ನಿಲ್ ಮತ್ತು ಸುಹಾಸ್ ಅವರ “ಅಸ್ತಿ ವಿಸರ್ಜನ್, ವಿಧಿಗಳ, ಮೊದಲೇ ಅವರ ತಾಯಿ ನಂದಾತಾಯಿ ಮಕ್ಕಳ ಹಠಾತ್ ಅಗಲಿಕೇಯನು ಸಹಿಸಿಕೂಳಲಾಗದೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಶಾಹುವಾಡಿ ಪ್ರದೇಶದಲ್ಲಿ ಶೂಕ ಸಂತಾಪ ಮನೆ ಮಾಡಿದೆ.
