के. एल. ई. संस्थेच्या एम. एस. होसमनी पदवीपूर्व महाविद्यालयाच्या विद्यार्थ्यांचे द्वितीय पीयूसी परीक्षेत भव्य यश ; विज्ञान शाखेचा निकाल 98.83%, वाणिज्य शाखेचा 92.53% – एकूण निकाल 96.07%
खानापूर : मार्च 2026 मध्ये झालेल्या द्वितीय पीयूसी वार्षिक परीक्षा–1 च्या निकालात के. एल. ई. संस्थेच्या एम. एस. होसमनी पदवीपूर्व महाविद्यालयाच्या विद्यार्थ्यांनी उल्लेखनीय यश संपादन केले आहे. महाविद्यालयाने एकूण 96.07 टक्के निकाल नोंदविला असून विज्ञान शाखेत 98.83 टक्के तर वाणिज्य शाखेत 92.53 टक्के निकाल लागून महाविद्यालयाने उज्ज्वल परंपरा कायम राखली आहे.
वाणिज्य (Commerce) शाखेची कामगिरी..
वाणिज्य शाखेत कु. अपर्णा पाटील हिने 95.83 टक्के गुणांसह प्रथम क्रमांक पटकाविला. कु. अनिका देशपांडे आणि कु. दीपिका पाटील यांनी प्रत्येकी 95.16 टक्के गुण मिळवून द्वितीय क्रमांक मिळविला. कु. रिया बिरजे हिने 93.80 टक्के गुणांसह तृतीय क्रमांक, कु. मनीष गोरल याने 93.33 टक्के गुणांसह चौथा क्रमांक, तर कु. प्रांजल हिने 91.30 टक्के गुणांसह पाचवा क्रमांक मिळविला.
कु. अनिका पाटील आणि कु. दीपिका पाटील यांनी लेखाशास्त्र विषयात विशेष प्रावीण्य संपादन केले.

विज्ञान शाखेची कामगिरी
विज्ञान शाखेत कु. शोभा बलबट्टी हिने 93.66 टक्के गुणांसह प्रथम क्रमांक मिळविला. कु. दीपक कदम याने 92.16 टक्के गुणांसह द्वितीय क्रमांक पटकाविला. कु. स्नेहल उचगावकर हिने 89.66 टक्के गुणांसह तृतीय क्रमांक, कु. सृष्टी यल्लूरकर हिने 89.66 टक्के गुणांसह चौथा क्रमांक, तर कु. आरती गुरव हिने 89.33 टक्के गुणांसह पाचवा क्रमांक मिळविला.

या यशामागे विद्यार्थ्यांची मेहनत, प्राध्यापकांचे मार्गदर्शन तसेच पालकांचे सहकार्य कारणीभूत ठरले आहे. या उल्लेखनीय यशामुळे महाविद्यालयाचा शैक्षणिक दर्जा पुन्हा एकदा अधोरेखित झाला आहे.
यशस्वी विद्यार्थ्यांचे के. एल. ई. संस्था, बेळगावचे गौरव कार्याध्यक्ष डॉ. प्रभाकर कोरे, कार्याध्यक्ष अमित प्रभाकर कोरे, संचालक मंडळ, स्थानिक प्रशासन मंडळाचे पदाधिकारी, महाविद्यालयाचे प्राचार्य श्री विजय कलमठ तसेच सर्व शिक्षक व कर्मचारीवर्ग यांनी अभिनंदन केले आहे.
ಕೆ ಎಲ್ ಇ ಸಂಸ್ಥೆಯ ಎಂ.ಎಸ್. ಹೊಸಮನಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭರ್ಜರಿ ಸಾಧನೆ ವಿಜ್ಞಾನದಲ್ಲಿ 98.83%, ವಾಣಿಜ್ಯದಲ್ಲಿ 92.53%; ಒಟ್ಟು ಫಲಿತಾಂಶ 96.07%
ಖಾನಾಪುರ : ಮಾರ್ಚ್ 2026ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–1 ರ ಫಲಿತಾಂಶದಲ್ಲಿ ಕೆ ಎಲ್ ಇ ಸಂಸ್ಥೆಯ ಎಂ.ಎಸ್. ಹೊಸಮನಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಮಹಾವಿದ್ಯಾಲಯವು ಒಟ್ಟು 96.07% ಫಲಿತಾಂಶ ದಾಖಲಿಸಿದ್ದು, ಇದರಲ್ಲಿ ವಿಜ್ಞಾನ ವಿಭಾಗವು 98.83% ಹಾಗೂ ವಾಣಿಜ್ಯ ವಿಭಾಗವು 92.53% ಫಲಿತಾಂಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ವಾಣಿಜ್ಯ ವಿಭಾಗದ ಸಾಧನೆ
ವಾಣಿಜ್ಯ ವಿಭಾಗದಲ್ಲಿ
ಕುಮಾರಿ ಅಪರ್ಣಾ ಪಾಟೀಲ್ 95.83% ಅಂಕಗಳೊಂದಿಗೆ ಪ್ರಥಮ ಸ್ಥಾನ,
ಕುಮಾರಿ ಅನಿಕಾ ದೇಶಪಾಂಡೆ 95.16% ಹಾಗೂ ಕುಮಾರಿ ದೀಪಿಕಾ ಪಟೇಲ್ 95.16% ಅಂಕಗಳೊಂದಿಗೆ ದ್ವಿತೀಯ ಸ್ಥಾನ,
ಕುಮಾರಿ ರಿಯಾ ಬ್ಬಿರ್ಜೆ 93.80% ಅಂಕಗಳೊಂದಿಗೆ ತೃತೀಯ ಸ್ಥಾನ,
ಕುಮಾರ್ ಮನೀಶ್ ಗೋರಲ 93.33% ಅಂಕಗಳೊಂದಿಗೆ ನಾಲ್ಕನೇ ಸ್ಥಾನ,
ಕುಮಾರಿ ಪ್ರಾಂಜಲ 91.30% ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
ಕುಮಾರಿ ಅನಿಕಾ ಪಾಟೀಲ್ ಹಾಗೂ ದೀಪಿಕಾ ಪಟೇಲ್ ಅವರು ಲೆಕ್ಕಶಾಸ್ತ್ರ ವಿಷಯದಲ್ಲಿ ವಿಶೇಷ ಸಾಧನೆಗೈದಿದ್ದಾರೆ.
ವಿಜ್ಞಾನ ವಿಭಾಗದ ಸಾಧನೆ
ವಿಜ್ಞಾನ ವಿಭಾಗದಲ್ಲಿ
ಕುಮಾರಿ ಶೋಭಾ ಬಳಬಟ್ಟಿ 93.66% ಅಂಕಗಳೊಂದಿಗೆ ಪ್ರಥಮ ಸ್ಥಾನ,
ಕುಮಾರ ದೀಪಕ್ ಕದಂ 92.16% ಅಂಕಗಳೊಂದಿಗೆ ದ್ವಿತೀಯ ಸ್ಥಾನ,
ಕುಮಾರಿ ಸ್ನೇಹಲ್ ಉಚಗೌಂಕರ 89.66% ಅಂಕಗಳೊಂದಿಗೆ ತೃತೀಯ ಸ್ಥಾನ,
ಕುಮಾರಿ ಸೃಷ್ಟಿ ಯಲ್ಲೂರ್ಕರ್ 89.66% ಅಂಕಗಳೊಂದಿಗೆ ನಾಲ್ಕನೇ ಸ್ಥಾನ,
ಕುಮಾರಿ ಆರತಿ ಗುರವ 89.33% ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಕಾರಣವಾಗಿದ್ದು, ಮಹಾವಿದ್ಯಾಲಯದ ಶೈಕ್ಷಣಿಕ ಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕೆ ಎಲ್ ಇ ಸಂಸ್ಥೆ, ಬೆಳಗಾವಿಯ ಗೌರವ ಕಾರ್ಯಾಧ್ಯಕ್ಷರು ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು ಅಮಿತ್ ಪ್ರಭಾಕರ ಕೋರೆ, ಆಡಳಿತ ಮಂಡಳಿ ನಿರ್ದೇಶಕರು, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರು, ಪ್ರಾಚಾರ್ಯರು ಶ್ರೀ ವಿಜಯ್ ಕಲ್ಮಠ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


