मंगळवारी खानापूर पोलिस स्टेशनकडून सर्व सार्वजनिक गणेश मंडळांची सभा.
खानापूर : आगामी श्री गणेश चतुर्थी उत्सवाचे नियोजन सुरळीत व शांततेत पार पाडण्यासाठी खानापूर पोलिस स्टेशनतर्फे विशेष सभेचे आयोजन करण्यात आले आहे. ही सभा मंगळवार दि. 19 ऑगस्ट 2025 रोजी दुपारी 3.00 वाजता तालुका पंचायत कार्यालय, खानापूर येथे होणार आहे.
पोलिस स्टेशन हद्दीतील सर्व गणेश मंडळांचे पदाधिकारी या सभेला उपस्थित राहून आवश्यक मार्गदर्शक सूचना व नियमांविषयी माहिती घ्यावी, असे आवाहन पोलिस निरीक्षक एल. एच. गौंडी यांनी केले आहे.
👉 यावेळी गणेश उत्सवाच्या काळातील कायदा व सुव्यवस्था, वाहतूक नियंत्रण, ध्वनी प्रदूषण तसेच इतर आवश्यक बाबींवर चर्चा होणार असल्याची माहिती पोलिस प्रशासनाकडून देण्यात आली आहे.
ಮಂಗಳವಾರ ಖಾನಾಪುರ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕ ಗಣೇಶ ಮಂಡಳದ ಪದಾಧಿಕಾರಿಗಳ ಜೋತೆ ಸಭೆ
ಖಾನಾಪುರ : ಮುಂದಿನ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಶಿಸ್ತಿನಿಂದ ಮತ್ತು ಶಾಂತಿಯುತವಾಗಿ ಆಚರಿಸಲು ಖಾನಾಪುರ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆ ಮಂಗಳವಾರ, ಆಗಸ್ಟ್ 19, 2025 ರಂದು ಮಧ್ಯಾಹ್ನ 3.00 ಗಂಟೆಗೆ ಖಾನಾಪುರ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಗಣೇಶ ಮಂಡಳದ ಪದಾಧಿಕಾರಿಗಳ ಸಭೆಗೆ ಹಾಜರಾಗಿ ಅಗತ್ಯ ಮಾರ್ಗಸೂಚಿ ಹಾಗೂ ನಿಯಮಾವಳಿಗಳ ಬಗ್ಗೆ ಮಾಹಿತಿ ಪಡೆಯುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಲ್. ಎಚ್. ಗೌಂಡಿ ಅವರು ಕೋರಿದ್ದಾರೆ.
👉 ಸಭೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ನಿಯಂತ್ರಣ, ಧ್ವನಿ ಮಾಲಿನ್ಯ ನಿಯಂತ್ರಣ ಸೇರಿದಂತೆ ಇತರ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪೊಲೀಸ್ ಇಲಾಖೆ ಪರವಾಗಿ ತಿಳಿಸಲಾಗಿದೆ.



