अनोळखी व्यक्तीचा मृतदेह गळफास घेतलेल्या अवस्थेत सापडला. खानापूर पोलिसांशी संपर्क साधण्याची विनंती.
खानापूर ; खानापूर पोलीस स्थानकाच्या हद्दीत बाचोळी गावा नजीक, एका अनोळखी व्यक्तीचा मृतदेह, गळफास घेतलेल्या अवस्थेत मिळाला असून, खानापूर पोलिसांनी घटनास्थळी भेट दिली असून, पंचनामा करून मृतदेह ताब्यात घेतला आहे. सदर अनोळखी व्यक्ती बाबत कोणाला काही माहिती असल्यास, खानापूर पोलिसांशी संपर्क साधण्याचे आवाहन खानापूर पोलीस स्थानकाचे पी आय मंजुनाथ नाईक यांनी केले आहे.
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಖಾನಾಪುರ ಪೋಲೀಸರನ್ನು ಸಂಪರ್ಕಿಸಲು ವಿನಂತಿ.
ಖಾನಾಪುರ; ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಚೋಳಿ ಗ್ರಾಮದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವದ ಪಂಚನಾಮೆ ಮಾಡಿ ತಮ್ಮ ಸ್ಪಾದಿನ ಪಡಿಸಿಕೊಂಡು ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಖಾನಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಖಾನಾಪುರ ಪೊಲೀಸ್ ಠಾಣೆಯ ಪಿಐ ಮಂಜುನಾಥ ನಾಯ್ಕ ಮನವಿ ಮಾಡಿದ್ದಾರೆ.