
के.एल.ई. सोसायटीचे पदवीपूर्व महाविद्यालय कबड्डीमध्ये जिल्हास्तरीय स्पर्धेसाठी निवड.
खानापूर : पदवीपूर्व शिक्षण विभाग, बेलगाव आणि के.एल.ई. महाविद्यालय, खानापूर यांच्या संयुक्त विद्यमाने आयोजित तालुकास्तरीय क्रीडास्पर्धेत के.एल.ई. सोसायटीच्या पदवीपूर्व महाविद्यालयाच्या विद्यार्थ्यांनी वैयक्तिक व सामूहिक क्रीडा प्रकारांत उल्लेखनीय यश संपादन केले.
सामूहिक विभागातील कबड्डी स्पर्धेत नंदगड येथील डी.एम.एस. पीयू महाविद्यालयाच्या संघाचा पराभव करून के.एल.ई. स्वातंत्र्य पदवीपूर्व महाविद्यालयाने प्रथम क्रमांक मिळवला व सुवर्णपदक पटकावले. त्यासोबतच संघाची जिल्हास्तरीय स्पर्धेसाठी निवड झाली आहे.
वैयक्तिक स्पर्धेत विद्यार्थिनी आरती अल्लोलकर हिने 400 मी. धावण्यात तृतीय क्रमांक मिळवत कांस्यपदक पटकावले. हरडल्समध्ये नमन पाटील याने सुवर्णपदक मिळवले, तर त्रिकूद उडीमध्ये प्रीती चव्हाण व लांब उडीमध्ये नमन पाटील यांनी रौप्यपदक जिंकले. रिले शर्यतीत देखील नमन पाटीलच्या गटाने 4×100 मी. रिले स्पर्धेत सुवर्णपदक पटकावले. बुद्धिबळ विभागात प्रीती चव्हाण, प्राची कदम व विराज पंगम यांची जिल्हास्तरीय स्पर्धेसाठी निवड झाली आहे.
या यशाबद्दल सर्व विद्यार्थ्यांचे अभिनंदन करून त्यांना जिल्हास्तरीय स्पर्धेसाठी शुभेच्छा देण्यात आल्या.
के.एल.ई. सोसायटीचे संचालक, स्थानिक प्रशासकीय मंडळाचे अध्यक्ष श्री. आर. डी. हंजी व सदस्य, तसेच प्राचार्य श्री. विजय एम. कलमठ, क्रीडा निर्देशक के. व्ही. पाटील तसेच महाविद्यालयातील प्राध्यापकवर्ग यांनी क्रीडापटूंच्या कामगिरीबद्दल समाधान व गौरव व्यक्त केला आहे.
ಕೆಎಲ್ಇ ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಬ್ಬಡಿ ಆಟದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ
ಪದವಿಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಕೆ.ಎಲ್.ಇ. ಕಾಲೇಜು, ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಖಾನಾಪುರ ತಾಲೂಕಾ ಮಟ್ಟದ ಕ್ರೀಡಾಕೂಟ
ಈ ಕ್ರೀಡಾಸ್ಪರ್ಧೆಯಲ್ಲಿ ಕೆಎಲ್ಇ ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಂಘಿಕ ಕ್ರೀಡೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.
ಸಾಂಘಿಕ ವಿಭಾಗದಲ್ಲಿ ಕಬ್ಬಡಿ ಆಟದಲ್ಲಿ ಕೆಎಲ್ಇ ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಕಾಲೇಜು, ನಂದಗಡದ ಡಿಎಂಎಸ್ ಪಿಯು ಕಾಲೇಜು ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕವನ್ನು ಗಳಿಸಿದೆ. ಇದರೊಂದಿಗೆ ತಂಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ವೈಯಕ್ತಿಕ ವಿಭಾಗದಲ್ಲಿ ವಿದ್ಯಾರ್ಥಿನಿ ಆರತಿ ಅಲ್ಲೋಲ್ಕರ್ 400 ಮೀ. ಓಟದಲ್ಲಿ ತೃತಿಯ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದರು. ಹರ್ಡಲ್ಸ್ನಲ್ಲಿ ನಮನ ಪಾಟೀಲ್ ಬೆಳ್ಳಿ ಪದಕ, ಬಂಗಾರದ ಪದಕ ಜಯಸಿದನು ಹಾಗೂ ಟ್ರಿಪಲ್ ಜಂಪ್ ನಲ್ಲಿ ಪ್ರೀತಿ ಚವ್ಹಾಣ ಹಾಗೂ ಲಾಂಗ್ ಜಂಪ್ ನಲ್ಲಿ ನಮನ ಪಾಟೀಲ ಬೆಳ್ಳಿ ಪದಕ ಜಯಿಸಿದರು.
ರಿಲೇ ಓಟದಲ್ಲಿಯೂ ನಮನ ಪಾಟೀಲ್ ಗುಂಪು ಮಿಂಚಿ 4×100 ಮೀ. ರಿಲೇಯಲ್ಲಿ ಬಂಗಾರದ ಪದಕ.
ಚೆಸ್ ವಿಭಾಗದಲ್ಲಿ ಪ್ರೀತಿ ಚವ್ಹಾಣ, ಪ್ರಾಚಿ ಕದಂ ಮತ್ತು ವಿರಾಜ್ ಪಂಗಮ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಘನಯಶಸ್ಸಿನ ಹಿನ್ನೆಲೆಯಲ್ಲಿ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಗಾಗಿ ಶುಭಹಾರೈಸಿದರು.
ಕೆಎಲ್ಇ ಸೊಸೈಟಿಯ ನಿರ್ದೇಶಕರು, ಆಡಲಿತ ಮಂಡಳಿ ಸದಸ್ಯರು, ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಆರ್ ಡಿ ಹಂಜಿ ಮತ್ತು ಸದಸ್ಯರು ಮತ್ತು ಪ್ರಾಂಶುಪಾಲ ಶ್ರೀ ವಿಜಯ್ ಎಂ ಕಲ್ಮಠ, ದೈಹಿಕ ನಿರ್ದೇಶಕ ಕೆ ವಿ ಪಾಟೀಲ್ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕ ವರ್ಗವೂ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
