कक्केरी : पादचाऱ्यास ट्रॅक्टरची जोरदार धडक ; जागीच मृत्यू
कक्केरी (ता. नंदगड) — ताळगुप्पा–बेळगाव राज्य महामार्गावरील लिंगनमठ क्रॉस आणि परिहार ढाबा परिसरात झालेल्या भीषण अपघातात लिंगनमठ येथील मजूर नागप्पा रामचंद्र निलजकर (55) यांचा जागीच मृत्यू झाला.
बुधवारी नागप्पा अळणावारहून आपल्या गावाकडे पायी जात असताना, मागून आलेल्या ट्रॅक्टरने धडक दिली. ट्रॅक्टर त्यांच्यावरून गेल्याने त्यांचा घटनास्थळीच मृत्यू झाला. अपघातानंतर ट्रॅक्टर चालक वाहनासह फरार झाला.
घटनेची माहिती मिळताच नंदगड पोलीस ठाण्याचे पी.आय. रवीकुमार धर्मट्टी, पीएसआय एस.एस. बडामी व पथकाने घटनास्थळी भेट देऊन पंचनामा केला. तसेच फरार ट्रॅक्टर चालकाचा शोध सुरू आहे. नंदगड पोलीस ठाण्यात गुन्हा नोंदविण्यात आला आहे.
मृत नागप्पा निलजकर हे कुटुंबाचे एकमेव आधारस्तंभ होते. त्यांच्या निधनामुळे कुटुंबावर आर्थिक संकट ओढवले आहे. त्यामुळे सरकारने तातडीने योग्य तो आर्थिक मदतपरिहार द्यावा, अशी मागणी अखिल कर्नाटक रयत संघटना बेंगळुरूचे राज्य उपाध्यक्ष किशोर मिठारी, जिल्हा संचालक पांडुरंग मिटगार, तालुका अध्यक्ष काशीम हट्टिहोळी यांनी केली आहे.
ಕಕ್ಕೇರಿ : ಪಾದಚಾರಿಗೆ ಟ್ರ್ಯಾಕ್ಟರ್ದ ಭಾರೀ ಡಿಕ್ಕಿ; ಪಾದಚಾರಿಯ ಸ್ಥಳದಲ್ಲೇ ಸಾವಿನ ಘಟನೆ.
ತಾಳಗುಪ್ಪ -ಬೆಳಗಾವಿ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಹಾಗೂ ಪರಿವಾರ ಧಾಭಾ ಹತ್ತಿರ ಲಿಂಗನಮಠ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ನಾಗಪ್ಪ. ರಾಮಚಂದ್ರ . ನಿಲಜಕರ (55) ಮೃತ ವ್ಯಕ್ತಿ. ಈತನಿಗೆ ಹೆಂಡತಿ ಇಬ್ಬರೂ ಪುತ್ರರು , ಈತನು ಬುಧವಾರದಂದು ಅಳ್ನಾವರ ಕಡೆಯಿಂದ ಸ್ವಗ್ರಾಮ ಲಿಂಗನಮಠ ಗ್ರಾಮಕ್ಕೆ ನಡೆದುಕೊಂಡು ಬರುವ ವೇಳೆ ಹಿಂಬದಿಯಿಂದ ಟ್ರ್ಯಾಕ್ಟರದಿಂದ ಅಪಘಾತ ಮಾಡಿ ತೆಲೆಯ ಮೇಲೆ ಹಾದು ಹೋಗಿದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಟ್ರ್ಯಾಕ್ಟರ್ ಚಾಲಕ ಅಪಘಾತ ಮಾಡಿ ಸ್ಥಳದಲ್ಲಿ ನಿಲ್ಲದೆ ಟ್ರ್ಯಾಕ್ಟರ್ ತೆಗೆದುಕೊಂಡು ಪರಾರಿಯಾಗಿದ್ದಾನೆ .
ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿ ಕೊಂಡು. ಸ್ಥಳಕ್ಕೆ ಭೇಟಿ ನೀಡಿ ನಂದಗಡ ಠಾಣೆಯ ಪಿ ಐ. ಸಾಹೇಬರು ರವಿಕುಮಾರ ಧರ್ಮಟ್ಟಿ ಹಾಗೂ ಪಿಎಸ್ಐ ಎಸ್ ಎಸ್ ಬದಾಮಿ , ಪೊಲೀಸರು ಟ್ರ್ಯಾಕ್ಟರ್ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮೃತ ಕೂಲಿ ಕಾರ್ಮಿಕ ನಾಗಪ್ಪ ರಾಮಚಂದ್ರ ನಿಲಜಕರ ಈತನಿಗೆ ನ್ಯಾಯ ಸಿಗಬೇಕು ಹಾಗೂ ಇವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರಿಂದ ಇವರ ಕುಟುಂಬ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಸರ್ಕಾರ ಪರಿಹಾರ ನೀಡಬೇಕೆಂದು. ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ಜಿಲ್ಲಾ ಸಂಚಾಲಕ ಪಾಂಡುರಂಗ ಮಿಟಗಾರ ತಾಲೂಕಾ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ , ಇತರರು ಒತ್ತಾಯಿಸಿದ್ದಾರೆ.



