जेडीएस पक्षाच्या जनता समावेशाच्या पूर्वतयारीसाठी खानापूर येथे पत्रकार परिषद.
खानापूर : खानापूर येथील पीडब्ल्यूडी प्रवासी निवासस्थानी आज जेडीएस पक्षाच्या जनता समावेशाच्या पूर्वतयारीसंदर्भात पत्रकार परिषद घेण्यात आली. माजी मुख्यमंत्री तसेच केंद्र सरकारचे उच्च, भारी उद्योग व खनिज संपत्ती मंत्री आणि एच. डी. कुमारस्वामी तसेच युवा जनता दलाचे राज्याध्यक्ष निखिल कुमारस्वामी यांच्या आदेशानुसार कित्तूर कर्नाटकातील सात जिल्ह्यांचा समावेश असलेला भव्य जनता समावेश दि. 27 फेब्रुवारी 2026 रोजी विजयपूर येथे आयोजित करण्यात आला आहे.
या जनता समावेशाला सुमारे एक लाखांहून अधिक लोकांना सहभागी करून घेण्याचे उद्दिष्ट ठेवण्यात आले आहे. याच पार्श्वभूमीवर जेडीएसचे जिल्हाध्यक्ष शंकर मडलगी यांनी जिल्ह्यातील 18 विधानसभा मतदारसंघांचा दौरा हाती घेतला असून पक्ष संघटनेच्या बळकटीकरणासाठी खानापूर येथील सार्वजनिक बांधकाम विभागाच्या विश्राम गृहात नासीर बागवान यांच्या नेतृत्वाखाली पत्रकार परिषद पार पडली.
देशाचे माजी पंतप्रधान एच. डी. देवगौडा तसेच माजी मुख्यमंत्री व सध्या केंद्रीय मंत्री असलेले एच. डी. कुमारस्वामी यांनी कर्नाटक राज्यातील शेतकऱ्यांसाठी मोठे योगदान दिले असल्याचे मत खानापूर तालुक्यातील जेडीएसचे नेते नासीर बागवान यांनी व्यक्त केले.
रविवारी खानापूर येथे जेडीएस पक्षाच्या वतीने आयोजित पत्रकार परिषदेत ते बोलत होते. येत्या 27 फेब्रुवारी रोजी विजयपुर येथे कुमारस्वामी यांच्या उपस्थितीत जनता समावेशाचे आयोजन करण्यात आले असून, या पार्श्वभूमीवर पक्षाचे कार्यकर्ते व समर्थकांना सभेला उपस्थित राहण्याचे आवाहन करण्यासाठी विशेष मोहीम हाती घेण्यात आली आहे, अशी माहिती त्यांनी दिली.
यावेळी बोलताना बेळगाव जिल्हा जेडीएस अध्यक्ष शंकर मडलगी यांनी सांगितले की, राज्यात जेडीएस पक्षाची स्थापना होऊन 25 वर्षे पूर्ण होत असल्याच्या निमित्ताने विजयपुर येथे रौप्यमहोत्सवी विशेष सभा आयोजित करण्यात आली आहे. या जनता समावेशात मोठ्या संख्येने कार्यकर्ते व नागरिकांनी सहभागी व्हावे, असे आवाहन त्यांनी केले.
माजी पंतप्रधान देवगौडा यांनी साखर कारखान्यांना परवाने दिल्यामुळे बेळगाव जिल्ह्यात अनेक साखर कारखाने स्थापन झाले व त्यामुळे शेतकऱ्यांची आर्थिक स्थिती मजबूत झाली, असेही त्यांनी नमूद केले. आगामी काळात जेडीएस-भाजप-एनडीए सरकार सत्तेत येईल, असा विश्वासही त्यांनी व्यक्त केला.
यावेळी तालुकाध्यक्ष यल्लाप्पा कातगार, विरय्या हिरेमठ, परशुराम मादार, एससी-एसटी घटकाचे अध्यक्ष वासू तळवार यांच्यासह अनेक पदाधिकारी व कार्यकर्ते उपस्थित होते. तालुक्यात निष्ठेने काम करून पक्ष संघटना मजबूत करत मोठ्या संख्येने नागरिकांना जनता समावेशासाठी उपस्थित करून कार्यक्रम यशस्वी करण्याचा निर्धार यावेळी व्यक्त करण्यात आला.
ಜೆಡಿಎಸ್ ಪಕ್ಷದ ಜನತಾ ಸಮಾವೇಶದ ನಿಮಿತ್ಯ ಪೂರ್ವ ತಯಾರಿಗಾಗಿ ಮುಖಂಡರಿಂದ ಪತ್ರಿಕಾಗೋಷ್ಠಿ.
ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ರಾಜ್ಯ ಕೇಂದ್ರ ಸರಕಾರದ ಉಕ್ಕು ಬೃಹತ್ ಕೈಗಾರಿಕೆ ಖನಿಜ ಸಂಪತ್ತು ಸಚಿವರು ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಎಚ ಡಿ ಕುಮಾರಸ್ವಾಮಿ ಹಾಗೂ ಯುವ ಜನತಾಧಳದ ರಾಜ್ಯಾಧ್ಯಕ್ಷರಾದ ನಿಖಿಲ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಕಿತ್ತೂರು ಕರ್ನಾಟಕದ 7 ಜಿಲ್ಲೆಗಳನ್ನೊಳಗೊಂಡು ವಿಜಯಪುರ ನಗರದಲ್ಲಿ ದಿ.27/2/26 ರಂದು ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ
ಈ ಸಮಾವೇಶಕ್ಕೆ ಸುಮಾರು ಒಂದು ಲಕ್ಷಕ್ಕಿಂತ ಹೇಚ್ಚು ಜನರನ್ನ ಸೇರಿಸುವ ವಿಚಾರವಿದ್ದು ಬೆಳಗಾವಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ ಅವರು ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟನೆಯ ನಿಮಿತ್ಯ ಖಾನಾಪೂರ ಪ್ರವಾಸಿ ಮಂದಿರದಲ್ಲಿ ಮುಖಂಡರಾದ ನಾಸೀರ ಭಾಗವಾನ ಅವರ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು
ದೇಶದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಹಿಂದಿನ ಮುಖ್ಯಮಂತ್ರಿ, ಪ್ರಸ್ತುತ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ರೈತರಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಖಾನಾಪುರ ತಾಲೂಕಿನ ಜೆಡಿಎಸ್ ಮುಖಂಡರಾದ ನಾಸೀರ ಬಾಗವಾನ ತಿಳಿಸಿದ್ದಾರೆ.
ರವಿವಾರ ಖಾನಾಪುರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ ೨೭ರಂದು ವಿಜಯಪುರದಲ್ಲಿ ಕುಮಾರಸ್ವಾಮಿ ಅವರ ಜನತಾ ಸಮಾವೇಶ ನಡೆಯಲಿದ್ದು, ಇದರ ಅಂಗವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಸಭೆಗೆ ಆಹ್ವಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ಥಾಪನೆಗೊಂಡು ೨೫ ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ. ಜಂತಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.
ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಸಕ್ಕರೆ ಕಾರ್ಖಾನೆಗಳಿಗೆ ಲೈಸನ್ಸ್ ನೀಡಿದ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿ, ರೈತರ ಆರ್ಥಿಕ ಸ್ಥಿತಿ ಬಲಿಷ್ಠಗೊಂಡಿದೆ ಎಂದು ಹೇಳಿದರು. ಜೆಡಿಎಸ್-ಬಿಜೆಪಿ-ಎನ್ಡಿಎ ಸರ್ಕಾರ ಅಧಿಕಾರದಲ್ಲಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಯಲ್ಲಪ್ಪಾ ಕಾತಗಾರ ಮುಖಂಡರಾದ ವಿರಯ್ಯಾ ಹೀರೆಮಠ, ಪರಶುರಾಮ್ ಮಾದಾರ, ಎ ಸಿ ಎಸ ಟಿ ಘಟಕದ ಅಧ್ಯಕ್ಷರಾದ ವಾಸು ತಳವಾರ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು ತಾಲೂಕಿನಲ್ಲಿ ಶೃಧ್ಧೆಯಿಂದ ದುಡಿದು ಪಕ್ಷ ಸಂಘಟನೆ ಮಾಡಿ ಸದರಿ ಜನತಾ ಸಮಾವೇಶವನ್ನ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಸೇರಿಸಿ ಕಾರ್ಯಕ್ರಮ ಎಶಸ್ವಿಗೋಳಿಸುವದಾಗಿ ಹೇಳಿದರು
ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಯಲ್ಲಪ್ಪಾ ಕಾತಗಾರ ಮುಖಂಡರಾದ ವಿರಯ್ಯಾ ಹೀರೆಮಠ, ಪರಶುರಾಮ್ ಮಾದಾರ, ಎ ಸಿ ಎಸ ಟಿ ಘಟಕದ ಅಧ್ಯಕ್ಷರಾದ ವಾಸು ತಳವಾರ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು ತಾಲೂಕಿನಲ್ಲಿ ಶೃಧ್ಧೆಯಿಂದ ದುಡಿದು ಪಕ್ಷ ಸಂಘಟನೆ ಮಾಡಿ ಸದರಿ ಜನತಾ ಸಮಾವೇಶವನ್ನ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಸೇರಿಸಿ ಕಾರ್ಯಕ್ರಮ ಎಶಸ್ವಿಗೋಳಿಸುವದಾಗಿ ಹೇಳಿದರು


