इटगी सरकारी हायस्कूल परत मिळवण्यासाठी ग्रामस्थांचा धरणे सत्याग्रह ; ताई आणि भाऊंनी मिळवून दिला न्याय.
खानापूर ; खानापूर तालुक्यातील सर्वात मोठ्या गावांपैकी इटगी हे सुमारे 20 हजार लोकसंख्या असलेले गाव आहे. अनेक वर्षांपासून येथील गरीब मुलांना सरकारी प्रौढशाळेची मागणी होत होती. शासनाने ही मागणी मान्य करून राज्यपालांच्या आदेशाने इटगी गावाला सरकारी प्रौढशाळा मंजूर केली होती. या शाळेत 42 विद्यार्थ्यांनी शिक्षण घेऊन परीक्षा देखील दिली आहे. मात्र, इटगीतील काही खासगी शाळांच्या राजकीय दबावाखाली ही शाळा गष्टोळी येथे वर्ग करण्यात आली, अशी माहिती समजताच ग्रामस्थ संतप्त झाले आणि इटगी बंदची हाक देत तीव्र आंदोलनाला सुरुवात केली.
घटनेचे गांभीर्य लक्षात घेऊन माजी आमदार अंजलीताई निंबाळकर, माजी आमदार अरविंद पाटील, करवे जिल्हा मुख्य कार्यवाहक दशरथ बनोशी, हसीरूसेना राज्याध्यक्ष पडेप्पा बोगूर, तसेच विविध शेतकरी संघटना व दलित संघटना ग्रामस्थांच्या समर्थनार्थ धरणे आंदोलनात सहभागी झाल्या.
आंदोलनाची माहिती समजताच आंदोलन स्थळी तालुका BEO व बेळगाव DDPI दाखल झाले. माजी आमदार डॉ. अंजलीताई निंबाळकर यांनी तात्काळ शिक्षणमंत्री मधु बंगारप्पा यांच्याशी संपर्क साधून आदेश मागे घेऊन शाळा इटगीलाच देण्याची मागणी केली. शिक्षणमंत्र्यांनी सकारात्मक प्रतिसाद देत इटगीतील शाळा परत देण्याचे आश्वासन दिले. तसेच गष्टोळी गावासाठी सुद्धा स्वतंत्र उच्च माध्यमिक शाळा देण्यात येईल, असे जाहीर केले.
ಇಟಗಿ ಗ್ರಾಮದಿಂದ ವರ್ಗವಾಣೆಯಾದ ಸರಕಾರಿ ಪ್ರೌಢಶಾಲೆ ಮರಳಿ ಪಡೆಯಲು ಧರಣಿ ಸತ್ಯಾಗ್ರಹ
ಖಾನಾಪುರ ತಾಲೂಕಿನ ದೊಡ್ಡ ಗ್ರಾಮ ಇಟಗಿ ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದೆ ಬಹಳಷ್ಟು ವರ್ಷಗಳಿಂದ ಬಡವರ ಮಕ್ಕಳಿಗೆ ಸರಕಾರಿ ಪ್ರೌಢಶಾಲೆ ಬೇಕು ಎನ್ನುವ ಬೇಡಿಕೆ ಇತ್ತು ಸರಕಾರ ಪರಿಗಣಿಸಿ ರಾಜ್ಯಪಾಲರು ಇಟಗಿ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ ಮಂಜೂರು ಆದೇಶ ಮಾಡಿತ್ತು ಆ ಶಾಲೆಯಲ್ಲಿ 42 ಮಕ್ಕಳು ವ್ಯಾಸಂಗಿ ಮಾಡಿ ಪರೀಕ್ಷೆ ಕೂಡಾ ಬರೆದಿದ್ದಾರೆ ಆದರೆ ಅದನ್ನು ಇಟಗಿ ಖಾಸಗಿ ಶಾಲೆಯವರ ರಾಜಕೀಯ ಒತ್ತಡಕ್ಕೆ ಮಣಿದು ಗಷ್ಟೋಳ್ಳಿ ಗ್ರಾಮಕ್ಕೆ ವರ್ಗಾವಣೆ ಮಾಡಿ ಆದೇಶವಾದ ಸಂಗತಿ ಗ್ರಾಮಸ್ಥರಿಗೆ ತಿಳಿದು ತಕ್ಷಣ ಹೋರಾಟಕ್ಕೆ ಇಳಿದು ಸಂಪೂರ್ಣ ಇಟಗಿ ಬಂದ್ ಘೋಷಣೆ ಮಾಡಿದ್ದರು
ಸ್ಥಳಕ್ಕೆ ಮಾಜಿ ಶಾಸಕಿ ಅಂಜಲಿ ನಿಂಬಾಲ್ಕರ ಮತ್ತು
ಮಾಜಿ ಶಾಸಕ ಅರವಿಂದ.ಪಾಟೀಲ,
ಕರವೇ ಜಿಲ್ಲಾ ಪ್ರಧಾನಕಾರ್ಯದರ್ಶಿ ದಶರಥ ಬನೋಶಿ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಪಡೆಪ್ಪ. ಬೋಗೂರು, ರೈತಸಂಘಟನೆಗಳು, ದಲಿತಸಂಘಟನೆಗಳು ಎಲ್ಲರೂ ಜನರ ಕೂಗಿಗೆ ಧ್ವನಿಯಾಗಿ ನಿಂತರು.
ತಕ್ಷಣ ತಾಲೂಕಾ BEO ಮತ್ತು ಬೆಳಗಾವಿ DDPI ಆಗಮಿಸಿದರು
ಅಂಜಲಿತಾಯಿ ನಿಂಬಾಲ್ಕರ ಅವರು ಶಿಕ್ಷಣಸಚಿವ ಮದುಬಂಗಾರಪ್ಪ ಅವರಿಗೆ ಸಂಪರ್ಕ ಮಾಡಿ ಮರಳಿ ಆದೇಶ ಬದಲಿಸಲು ಹೇಳಿದಾಗ ತಕ್ಷಣ ಸಹಕರಿಸಿದರೂ ಮತ್ತು ಗಷ್ಟೋಳ್ಳಿ ಗ್ರಾಮಕ್ಕೂ ಒಂದು ಪ್ರೌಢಶಾಲೆ ಕೊಡಿಸುವದಾಗಿ ಹೇಳಿಕೆ ನೀಡಿದರು.

