खानापूर तालुक्यातील वृद्ध बेपत्ता; शोधासाठी नातेवाईकांचे आवाहन.
खानापूर : तालुक्यातील रामगुरवाडी (ता. खानापूर) येथील रहिवासी रामचंद्र मुकुंद माळवे (वय 70 वर्ष) हे गुरुवार, दिनांक 19 मार्चपासून घरातून रागावून निघून गेले असून अद्याप त्यांचा कोणताही ठावठिकाणा लागलेला नाही.

कुटुंबीयांनी व परिसरातील नागरिकांनी सर्वत्र शोध घेतला असला तरी त्यांचा शोध लागलेला नसल्याने चिंतेचे वातावरण निर्माण झाले आहे. याबाबत लवकरच पोलिस ठाण्यात तक्रार दाखल करण्यात येणार असल्याची माहिती नातेवाईकांनी दिली आहे.

नागरिकांनी सहकार्य करावे, असे आवाहन करण्यात आले आहे.
दरम्यान, वरील फोटोत दिसणारे रामचंद्र माळवे कुणाला कुठेही दिसल्यास तात्काळ संपर्क साधण्याचे आवाहन त्यांच्या नातेवाईकांनी केले आहे.
📞 संपर्क: 7619159626 (केदारी रामचंद्र माळवे, रामगुरवाडी).
ಖಾನಾಪುರ ತಾಲ್ಲೂಕಿನಲ್ಲಿ ವೃದ್ಧರು ಕಾಣೆಯಾಗಿದ್ದಾರೆ; ಹುಡುಕಾಟಕ್ಕೆ ಸಂಬಂಧಿಕರ ಮನವಿ.
ಖಾನಾಪುರ : ತಾಲ್ಲೂಕಿನ ರಾಮಗುರ್ವಾಡಿ (ತಾ. ಖಾನಾಪುರ) ಗ್ರಾಮದ ನಿವಾಸಿಯಾದ ರಾಮಚಂದ್ರ ಮುಖುಂದ ಮಾಳವೆ (ವಯಸ್ಸು 70 ವರ್ಷ) ಅವರು ಗುರುವಾರ, ದಿನಾಂಕ 19 ಮಾರ್ಚ್ ರಂದು ಮಧ್ಯಾಹ್ನ ಮನೆಯಿಂದ ಕೋಪಗೊಂಡು ಹೊರಟಿದ್ದು, ಇದುವರೆಗೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕುಟುಂಬದವರು ಹಾಗೂ ಸ್ಥಳೀಯರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರಕದ ಕಾರಣ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಶೀಘ್ರದಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ನಾಗರಿಕರು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ…
ಈ ನಡುವೆ, ಮೇಲಿನ ಫೋಟೋದಲ್ಲಿ ಕಾಣುತ್ತಿರುವ ರಾಮಚಂದ್ರ ಮಾಳವೆ ಅವರು ಯಾರಿಗಾದರೂ ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಲು ಅವರ ಸಂಬಂಧಿಕರು ಮನವಿ ಮಾಡಿದ್ದಾರೆ.
📞 ಸಂಪರ್ಕ: 7619159626 (ಕೆದಾರಿ ರಾಮಚಂದ್ರ ಮಾಳವೆ, ರಾಮಗುರ್ವಾಡಿ).



