नागरगाळी व घोटगाळी परिसरात अखेर सुरळीत झाला वीजपुरवठा; सामाजिक कार्यकर्ते इरफान तालीकोटी यांचा जांभेगाळी गावात सत्कार.
खानापूर (ता. 10 नोव्हेंबर) : खानापूर तालुक्यातील घोटगाळी व नागरगाळी ग्रामपंचायत हद्दीतील अनेक खेड्यांमध्ये गेल्या काही दिवसांपासून हेस्कॉम खात्याच्या वतीने रात्री 9 ते सकाळी 10 वाजेपर्यंत विद्युत पुरवठा खंडित करण्यात येत होता. त्यामुळे या भागातील नागरिकांना मोठा त्रास सहन करावा लागत होता. विशेषतः विद्यार्थ्यांना अभ्यासात अडथळा निर्माण होत असल्याने पालकांमध्ये नाराजीचे वातावरण होते.

या समस्येबाबत सामाजिक कार्यकर्ते इरफान तालीकोटी यांनी पुढाकार घेत, हेस्कॉम खात्याच्या अधिकाऱ्यांना निवेदन सादर करून नागरिकांना होत असलेल्या अडचणींबद्दल माहिती दिली. तसेच हेस्कॉमचे चेअरमन अजीम पीरसाब कादरी यांनाही परिस्थितीची जाणीव करून दिली. अखेर अधिकाऱ्यांनी याची गंभीर दखल घेत या भागातील विद्युत पुरवठा सुरळीत सुरू ठेवण्याचा निर्णय घेतला.व विद्युत पुरवठा सुरळीत सुरू केला.
दरम्यान, इरफान तालीकोटी हे एका कार्यानिमित्त जांबेगाळी गावात गेले असता, तेथील ग्रामस्थांनी त्यांच्या प्रयत्नांचे कौतुक केले. व गावातील हनुमान मंदिरासमोर छोटेखानी कार्यक्रम आयोजित करून ग्रामस्थांच्या वतीने त्यांचा शाल, पुष्पगुच्छ व सत्कार करण्यात आला व आमचे आभार मानण्यात आले.
या वेळी बोलताना इरफान तालीकोटी म्हणाले, “देवराई ते नागरगाळी हा रस्ता नव्याने बनविण्यासाठी मी सरकार दरबारी प्रयत्न करून लवकरच हा प्रश्न मार्गी लावीन. या कामासाठी ग्रामस्थांनी एकजुटीने पाठीशी राहावे,” असे आवाहन सुद्धा त्यांनी यावेळी केले.
या कार्यक्रमाला नारायण देसाई, रुद्राप्पा मोरया, अकबर इनामदार, मष्णू शिरोडकर, अल्लाबक्ष हलशीकर, शरीफ इनामदार, तेजस कुंभार, अरुण गुळेकर, दस्तगीर पाटील, सुशांत मेणसे, सहदेव मोरया, ईश्वर मोरया, शंकर दळवी, विष्णू दळवी, नागो बावकर, अहमदसाब हलशीकर, तय्यब मुल्ला, मलिक तसिलदार, रियाज हलशीकर, रफीक तसिलदार, अशोक गावडे, हुसेन तसिलदार, इम्रान मुल्ला, सद्दाम पाटील, गजानन दळवी, आशीफ हलशीकर, सातेरी बावकर, नामदेव फटाण, जुबेर इनामदार, गंगाराम दळवी, जयवंत बावकर, गौसलाल पटेल, मोहम्मद हनीफ पाटील, मनोहर मोरया, अनंत गावडे, खेमाण्णा बावकर, शमशुद्दीन पाटील, रफीक पाटील, सुभाष दळवी, इरफान पाटील, रघोबा बावकर, इब्राहिम मुल्ला, अजीम पाटील, विनायक मोरया, मष्णू फटाण, अल्लाबक्ष तसिलदार, आरिफ मुल्ला, अर्बाज पाटील, तौफिक पाटील तसेच ग्रामस्थ मोठ्या संख्येने यावेळी उपस्थित होते.
ನಾಗರಗಾಳಿ ಮತ್ತು ಘೋಟಗಾಳಿ ಭಾಗದಲ್ಲಿ ಅಂತೂ ಸುಗಮವಾದ ವಿದ್ಯುತ್ ಪೂರೈಕೆ ; ಜಾಂಭೇಗಾಳಿ ಗ್ರಾಮಸ್ಥರ ವತಿಯಿಂದ ಸಮಾಜಸೇವಕ ಇರ್ಫಾನ್ ತಾಲಿಕೋಟಿ ಅವರ ಸತ್ಕಾರ.
ಖಾನಾಪುರ (ತಾ. 10 ನವೆಂಬರ್) : ಖಾನಾಪುರ ತಾಲ್ಲೂಕಿನ ಘೋಟಗಾಳಿ ಮತ್ತು ನಾಗರಗಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ಕಳೆದ ಕೆಲವು ದಿನಗಳಿಂದ ಹೆಸ್ಕಾಂ ಇಲಾಖೆಯವರು ರಾತ್ರಿ 9 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುತ್ತಿದ್ದರು. ಇದರಿಂದ ಸ್ಥಳೀಯ ನಾಗರಿಕರು ದೊಡ್ಡ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಉಂಟಾಗುತ್ತಿದ್ದ ಕಾರಣ ಪೋಷಕರಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಗಿತ್ತು.ಈ ಸಮಸ್ಯೆಯ ಕುರಿತು ಸಮಾಜಸೇವಕ ಇರ್ಫಾನ್ ತಾಲಿಕೋಟಿ ಅವರ ಮುಂದಾಳತ್ವದಲ್ಲಿ, ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನಾಗರಿಕರು ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ವಿವರಿಸಿದರು. ಹಾಗೆಯೇ ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರಸಾಬ್ ಕಾದ್ರಿ ಅವರಿಗೂ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿದ್ದರು.
ಈ ಸಮಸ್ಯೆಯ ಕುರಿತು ಸಮಾಜಸೇವಕ ಇರ್ಫಾನ್ ತಾಲಿಕೋಟಿ ಅವರ ಮುಂದಾಳತ್ವದಲ್ಲಿ, ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನಾಗರಿಕರು ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ವಿವರಿಸಿದರು. ಹಾಗೆಯೇ ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರಸಾಬ್ ಕಾದ್ರಿ ಅವರಿಗೂ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿದ್ದರು.
ಅಂತಿಮವಾಗಿ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಭಾಗದ ವಿದ್ಯುತ್ ಪೂರೈಕೆ ಸುಗಮವಾಗಿಸಲು ತೀರ್ಮಾನಿಸಿ, ಪೂರೈಕೆಯನ್ನು ಪುನಃ ಪ್ರಾರಂಭಿಸಿದರು.
ಈ ಮಧ್ಯೆ, ಇರ್ಫಾನ್ ತಾಲಿಕೋಟಿ ಅವರು ಕಾರ್ಯಕ್ರಮದ ನಿಮಿತ್ತ ಜಾಂಭೇಗಾಳಿ ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಲಿನ ಗ್ರಾಮಸ್ಥರು ಅವರ ಪ್ರಯತ್ನಗಳ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಹನುಮಾನ್ ದೇವಾಲಯದ ಆವರಣದಲ್ಲಿ ಚಿಕ್ಕ ಕಾರ್ಯಕ್ರಮ ಆಯೋಜಿಸಿ ಗ್ರಾಮಸ್ಥರ ಪರವಾಗಿ ಶಾಲು, ಪುಷ್ಪಗುಚ್ಛ ನೀಡಿ ಸತ್ಕಾರ ಮಾಡಲಾಯಿತು ಹಾಗೂ ಅವರ ಪ್ರಯತ್ನಗಳಿಗೆ ಧನ್ಯವಾದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಇರ್ಫಾನ್ ತಾಲಿಕೋಟಿ ಅವರು, “ದೇವರಾಯಿ ಯಿಂದ ನಾಗರಗಾಳಿ ವರೆಗೆ ಹೊಸ ರಸ್ತೆ ನಿರ್ಮಾಣಕ್ಕಾಗಿ ನಾನು ಸರ್ಕಾರದ ಮಟ್ಟದಲ್ಲಿ ಶೀಘ್ರದಲ್ಲೇ ಪ್ರಯತ್ನ ಮಾಡಿ ಈ ಸಮಸ್ಯೆಯನ್ನು ಪರಿಹರಿಸುತ್ತೇನೆ. ಈ ಕೆಲಸಕ್ಕಾಗಿ ಗ್ರಾಮಸ್ಥರು ಏಕತೆಯಿಂದ ಬೆಂಬಲ ನೀಡಬೇಕು,” ಎಂದು ಅವರು ವಿನಂತಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ದೇಸಾಯಿ, ರುದ್ರಪ್ಪ ಮೋರ್ಯ, ಅಕ್ಬರ್ ಇನಾಮದಾರ, ಮಷ್ಣು ಶಿರೋಡ್ಕರ್, ಅಲ್ಲಾಬಕ್ಷ ಹಲಶೀಕರ, ಶರೀಫ್ ಇನಾಮದಾರ, ತೇಜಸ್ ಕುಂಭಾರ, ಅರುಣ ಗುಳೆಕರ, ದಸ್ತಗೀರ್ ಪಾಟೀಲ, ಸುಶಾಂತ್ ಮೆಣಸೆ, ಸಹದೇವ ಮೋರ್ಯ, ಈಶ್ವರ ಮೋರ್ಯ, ಶಂಕರ್ ದಳವಿ, ವಿಷ್ಣು ದಳವಿ, ನಾಗೋ ಬಾವಕರ, ಅಹಮದ್ಸಾಬ್ ಹಲಶೀಕರ, ತಯ್ಯಬ್ ಮುಲ್ಲಾ, ಮಲಿಕ್ ತಹಶೀಲ್ದಾರ್, ರಿಯಾಜ್ ಹಲಶೀಕರ, ರಫೀಕ್ ತಹಶೀಲ್ದಾರ್, ಅಶೋಕ್ ಗಾವಡೆ, ಹುಸೇನ್ ತಹಶೀಲ್ದಾರ್, ಇಮ್ರಾನ್ ಮುಲ್ಲಾ, ಸದ್ಧಾಮ್ ಪಾಟೀಲ, ಗಜಾನನ ದಳವಿ, ಆಶಿಫ್ ಹಲಶೀಕರ, ಸಾತೇರಿ ಬಾವಕರ, ನಾಮದೇವ್ ಫಟಾಣ, ಜುಬೇರ್ ಇನಾಮದಾರ, ಗಂಗಾರಾಮ ದಳವಿ, ಜಯವಂತ ಬಾವಕರ, ಗೌಸಲಾಲ್ ಪಟೇಲ್, ಮೊಹಮ್ಮದ್ ಹನೀಫ್ ಪಾಟೀಲ, ಮನೋಹರ ಮೋರ್ಯ, ಅನಂತ ಗಾವಡೆ, ಖೇಮಣ್ಣಾ ಬಾವಕರ, ಶಂಶುದ್ದೀನ್ ಪಾಟೀಲ, ರಫೀಕ್ ಪಾಟೀಲ, ಸುಭಾಷ್ ದಳವಿ, ಇರ್ಫಾನ್ ಪಾಟೀಲ, ರಘೋಬಾ ಬಾವಕರ, ಇಬ್ರಾಹಿಂ ಮುಲ್ಲಾ, ಅಜೀಮ್ ಪಾಟೀಲ, ವಿನಾಯಕ ಮೋರ್ಯ, ಮಷ್ಣು ಫಟಾಣ, ಅಲ್ಲಾಬಕ್ಷ ತಹಶೀಲ್ದಾರ್, ಆರಿಫ್ ಮುಲ್ಲಾ, ಅರ್ಭಾಜ್ ಪಾಟೀಲ, ತೌಫಿಕ್ ಪಾಟೀಲ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.



