
खानापुरात होप फर्टिलिटी सेंटरतर्फे वंध्यत्व चिकित्सा शिबिर
बेळगाव : होप फर्टिलिटी सेंटरतर्फे खानापूर येथे वंध्यत्व चिकित्सा शिबिराचे आयोजन करण्यात आले आहे. हे शिबिर रविवार, दि. 31 ऑगस्ट रोजी राजा शिवछत्रपती चौकातील शिव स्मारक सभागृहात होणार आहे.

सेंटरच्या संचालक डॉ. वर्षा पाटील या शिबिरामध्ये रुग्णांची तपासणी करून मार्गदर्शन करणार आहेत. तसेच आवश्यक उपचारांवर 25% टक्के सवलत दिली जाणार असून फ्री कन्सल्टेशन व आयव्हीएफ उपचारावर 25,000 रुपयांची सवलत उपलब्ध करून देण्यात आली आहे.
अधिक माहितीसाठी संपर्क : 8197021563 / 9902317617.
ಖಾನಾಪುರದಲ್ಲಿ ಹೋಪ್ ಫರ್ಟಿಲಿಟಿ ಸೆಂಟರ್ ವತಿಯಿಂದ ವಂಧ್ಯತ್ವ ಚಿಕಿತ್ಸಾ ಶಿಬಿರ
ಬೆಳಗಾವಿ : ಹೋಪ್ ಫರ್ಟಿಲಿಟಿ ಸೆಂಟರ್ ವತಿಯಿಂದ ಖಾನಾಪುರದಲ್ಲಿ ವಂಧ್ಯತ್ವ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಭಾನುವಾರ, ಆ. 31 ರಂದು ರಾಜ ಶಿವಛತ್ರಪತಿ ಚೌಕದಲ್ಲಿರುವ ಶಿವ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.
ಸೆಂಟರ್ನ ನಿರ್ದೇಶಕಿ ಡಾ. ವರ್ಷಾ ಪಾಟೀಲ ಅವರು ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಿದ್ದಾರೆ. ಅಗತ್ಯ ಚಿಕಿತ್ಸೆಗಳ ಮೇಲೆ ರೋಗಿಗಳಿಗೆ 25% ರಿಯಾಯಿತಿ ನೀಡಲಾಗುವುದು. ಜೊತೆಗೆ ಉಚಿತ ಸಲಹೆ ಹಾಗೂ ಐವಿಎಫ್ ಚಿಕಿತ್ಸೆಗೆ ₹25,000 ರಿಯಾಯಿತಿ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ 8197021563 ಅಥವಾ 9902317617 ಎಂಬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.
