कर्नाटकच्या तरुण आयपीएस अधिकाऱ्याचा मृत्यू.
बेंगलोर : हजारो संकटांचा सामना करून आयपीएसचे शिक्षण घेतलेल्या, एका आयपीएस अधिकाऱ्याचा अपघातात मृत्यू झाल्याची घटना हसन तालुक्यातील किटणे नजीक घडली आहे.
मध्य प्रदेश स्थित 2023 चे प्रोबेशनर आयपीएस अधिकारी हर्षवर्धन, हे हसन पोलीस अधीक्षक कार्यालयात येत असताना एका भीषण रस्ता अपघातात मरण पावले.
हसन तालुक्यातील किटणे जवळ आज पोलीस जीपचा टायर फुटून अपघात झाला. जीपमधील प्रोबेशनरी आयपीएस अधिकारी हर्षवर्धन आणि चालक गंभीर जखमी झाले. गंभीर जखमी झालेल्या आयपीएस अधिकाऱ्यावर खासगी रुग्णालयात उपचार करण्यात आले. परंतु उपचाराचा काही उपयोग न होता, त्यांचा मृत्यू झाला आहे.
ಕರ್ನಾಟಕದ ಯುವ IPS ಅಧಿಕಾರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರು : ಸಾವಿರ ಸಂಕಷ್ಟಗಳನ್ನು ಬದಿಗಿಟ್ಟು ಐಎಎಸ್ ಒಂದೇ ಗುರಿಯಲಿ ಓದಿ ನೌಕರಿ ಪಡೆಯುವ ವ್ಯಕ್ತಿ ಇನ್ನೇನು ಕೆಲಸಕ್ಕೆ ಹಾಜರಾಗಬೇಕು ಎನ್ನುವಷ್ಟರಲ್ಲಿ ವಿಧಿಯ ಆಟಕ್ಕೆ ಸಿಲುಕಿ ಇಹಲೋಕ ತ್ಯಜಿಸಿದ ಘಟನೆ ಈಗಷ್ಟೇ ನಡೆದಿದೆ.
ಮಧ್ಯಪ್ರದೇಶ ಮೂಲದ 2023 ರ ಐಪಿಎಸ್ ಅಧಿಕಾರಿ ಪ್ರೊಬೆಷನರಿ ಹುದ್ದೆ ಅಲಂಕರಿಸಲು ಹಾಸನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸುವ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಹರ್ಷಬರ್ಧನ್ ಎಂಬುವವರು ಸಾವಣಪ್ಪಿದ್ದಾರೆ.
ಹಾಸನ ತಾಲ್ಲೂಕಿನ ಕಿತ್ತಾನೆ ಬಳಿ ಇಂದು ಪೊಲೀಸ್ ಜೀಪ್ನ ಟೈಯರ್ ಸಿಡಿದು ಅಪಘಾತ ಸಂಭವಿಸಿತ್ತು. ಜೀಪ್ನಲ್ಲಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಐಪಿಎಸ್ ಅಧಿಕಾರಿಹೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.