कत्तींच्या घावाने जोल्लेंची अवस्था बिकट ; जारकिहोळी बंधूंना धक्का.

बेळगाव : माजी खासदार रमेश कत्ती यांनी दिलेल्या घावाने माजी खासदार अण्णासाहेब जोल्ले हैराण झाले आहेत, तर दुसरीकडे जारकिहोळी बंधूंनाही मोठा धक्का बसला आहे.
होय, प्रचंड उत्सुकता निर्माण केलेल्या हुक्केरी वीज सहकारी संघाच्या संचालक पदांच्या निवडणुकीचे निकाल जाहीर झाले असून, तब्बल पंधरा जागांवर कत्ती गटाने विजय मिळवला आहे.
रविवारी उशिरा रात्रीपर्यंत झालेल्या मतमोजणीमध्ये माजी खासदार रमेश कत्ती आणि माजी मंत्री ए. बी. पाटील यांच्या समर्थक उमेदवारांनी दणदणीत विजय मिळवला आहे.
ही निवडणूक जारकीहोळी बंधूंनी प्रतिष्ठेची केली होती, मात्र त्यांना मोठा धक्का बसला आहे. तसेच माजी खासदार अण्णासाहेब जोल्ले यांनाही पराभवाचा सामना करावा लागला आहे.
ಕತ್ತಿ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾದ ಜೊಲ್ಲೆ ; ಜಾರಕಿಹೊಳಿ ಸಹೋದರರಿಗೆ ಹಿನ್ನಡೆ.
ಬೆಳಗಾವಿ : ಮಾಜಿ ಸಂದರ ರಮೇಶ್ ಕತ್ತಿ ಕೊಟ್ಟ
ಹೊಡೆತಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಚಲ್ಲಾಪಿಲ್ಲಿಯಾಗಿದ್ದರೆ ಇತ್ತ ಜಾರಕಿಹೊಳಿ ಸಹೋದರರು ಹಿನ್ನಡೆ ಅನುಭವಿಸುವಂತಾಗಿದೆ.
ಹೌದು ತೀವ್ರ ಕುತೂಹಲ ಮೂಡಿಸಿದ್ದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಹದಿನೈದು ಸ್ಥಾನಗಳನ್ನೂ ಕತ್ತಿ ಬಣ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾನುವಾರ ತಡರಾತ್ರಿ ವರೆಗೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ ಪಾಟೀಲ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆಯನ್ನು ಪ್ರತಿಷ್ಠೆಯಿಂದ ತಗೆದುಕೊಂಡಿದ್ದ ಜಾರಕಿಹೊಳಿ ಸಹೋದರರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಇನ್ನೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮುಖಭಂಗ ಅನುಭವಿಸುವಂತಾಗಿದೆ.

