
हेस्कॉम विभागाच्या दुर्लक्षपणामुळे लकेबैल येथे घर जळून खाक, लाखो रुपयांचे नुकसान.
खानापूर : खानापूर तालुक्यातील लक्केबैल गावात विजेचा खांब तुटून पडल्याने शॉर्ट सर्किट होऊन गावातील नागरिक चंद्रकांत चलवादी यांच्या घरातील फरशी आणि घरातील मौल्यवान वस्तू तसेच घराचे छत जळून खाक झाल्याची घटना घडली आहे.
या घटनेत टीव्ही, फ्रिज, लाकडी सोफा सेट, लाकडी खुर्च्या, लहान मुलांचे व कुटुंबातील सदस्यांचे मौल्यवान कपडे, घराचे सिलिंग व इतर मौल्यवान वस्तू असा सुमारे 10 लाखांहून अधिक किमतीचा माल जळून खाक झाला आहे.
हेस्कॉम अधिकार्यांच्या दुर्लक्षामुळे या कुटुंबाला रस्त्यावर राहावे लागत आहे. संबंधित विभागाने याचा गांभीर्याने विचार करून या गरीब दलित कुटुंबाला भरपाई द्यावीत अशी मागणी नागरिकांतून होत आहे.

ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಲಕ್ಕೆಬೈಲ್ನಲ್ಲಿ ಮನೆ ಸುಟ್ಟು, ಲಕ್ಷಗಟ್ಟಲೆ ನಷ್ಟ…
ಹೆಸ್ಕಾಂ ಇಲಾಖೆಯ ಮತ್ತೊಂದು ಪ್ರಕರಣ ಬೆಳಕಿಗೆ ವಿದ್ಯುತ್ ಕಂಭದ ವಾಯರ ಶಾರ್ಟ್ ನಿಂದು ಒಂದು ಮನೆ ಭಸ್ಮ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲು
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲಕ್ಕೇಬೈಲ ಗ್ರಾಮದ ಚಂದ್ರಕಾಂತ್ ಚಲವಾದಿ ಅವರ ಮನೆಗೆ ವಿದ್ಯುತ್ ಕಂಭದ ವಾಯರ ತಗುಲಿ ಶಾರ್ಟ ಆಗಿ ಅವಗಡ ಸಂಭವಿಸಿ ಮನೆ ಮಾಳಿಗೆ ಹಾಗೂ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳು ಅಗ್ನಿಗೆ ಆಹುತಿ ಆಗಿರುವ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮನೆಯಲ್ಲಿರುವ ಟಿವಿ, ಫ್ರಿಡ್ಜ್, ಕಟ್ಟಿಗೆಯ ಸೋಫಾ ಸೆಟ್, ಕಟ್ಟಿಗೆಯ ಕುರ್ಚಿಗಳು, ಹಾಗೂ ಮಕ್ಕಳ ಮತ್ತು ಕುಟುಂಬದ ಸದಸ್ಯರ ಬೆಲೆಬಾಳುವ ಬಟ್ಟೆಗಳು ಹಾಗೂ ಮನೆಯ ಚಾವಣಿ ಮತ್ತು ಇನ್ನಿತರ ಬೆಲೆಬಾಳುವ ಸುಮಾರು 10 ಲಕ್ಷಕ್ಕೂ ಮೇಲ್ಪಟ್ಟ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ.
ಘಟನೆಯು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ಎದುರಾಗಿದೆ. ಇದನ್ನು ಸಂಭಂದಪಟ್ಟ ಇಲಾಖೆ ಗಂಬೀರವಾಗಿ ಪರಿಗಣಿಸಿ ಈ ಬಡ ದಲಿತ ಕುಟುಂಬಕ್ಕೆ ಪರಿಹಾರ ಒದಗಿಸಬೇಕಾಗಿದೆ ಘಟನೆಯಲ್ಲಿ ಕುಟುಂಬಸ್ಥರಿಗೆ ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ.
