15 दिवसापासून जांबोटी भागात विद्युत पुरवठा असुरळीत! हेस्कॉमच्या कार्यालयाला घेराव घालणार ; सुनील देसाई!
खानापूर ; पाऊस संपला तरी जांबोटी भागात अजून विद्युत पुरवठा सुरळीत झाला नसून, गेल्या पंधरा दिवसापासून विजेचा खेळ खंडोबा सुरू आहे. हेस्कॉम खात्याच्या या आंधळ्या कारभाराला जांबोटी भागातील नागरिक अगदी वैतागून गेले आहेत. हेस्कॉमचे AEE असिस्टंट एक्झिक्यूटिव्ह इंजिनियर जगदीश मोहिते, यांचे जांबोटी भागाकडे संपूर्णपणे दुर्लक्ष झाले आहे. त्यामुळे या भागातील जनता हेस्कॉम खात्याच्या या कारभाराला कंटाळली आहे. त्यामुळे या भागातील सामाजिक कार्यकर्ते व नागरिकांच्या साह्याने येत्या काही दिवसात हेस्कॉम कार्यालयावर धडक मोर्चा काढून, कार्याल्याला घेराव घालून, जगदीश मोहिते यांना जाब विचारणार असल्याचे, जांबोटी (वडगाव) येथील ग्रामपंचायत सदस्य सुनील देसाई यांनी बोलताना “आपलं खानापूर” न्यूज पोर्टलला सांगितले आहे.
गेल्या दीड महिन्यापासून, जांबोटी भागातील एकमेव असलेला, हेस्कॉम खात्याचा वायरमेन आजारी असल्याने रजेवर आहे. त्यांच्या जागेवर दुसऱ्या वायरमेनची तात्पुरती नेमणूक करणे गरजेचे होते. परंतु हेस्कॉम खात्याच्या अधिकाऱ्यांनी याकडे संपुर्णपणे दुर्लक्ष केले आहे. त्यामुळे गेल्या पंधरा दिवसापासून व्यवस्थित वीज पुरवठा सुरू नसल्याने, या भागातील जनता अगदी वैतागून गेली आहे. त्यासाठी हेस्कॉम खात्याने याकडे ताबडतोब लक्ष देऊन, दुसऱ्या कर्मचाऱ्यांची नेमणूक करून, या भागातील विद्युत पुरवठा सुरळीत करावात, अन्यथा येत्या काही दिवसात हेस्कॉम कार्यालयाला घेराव घालून, जगदीश मोहिते यांना जाब विचारणार असल्याचा इशारा, जांबोटी भागातील सामाजिक कार्यकर्ते व जांबोटी (वडगांव) येथील ग्रामपंचायत सदस्य सुनील देसाई यांनी इशारा दिला आहे.
ಜಾಂಬೋಟಿ ಭಾಗದಲ್ಲಿ 15 ದಿನಗಳಿಂದ ಅನಿಯಮಿತ ವಿದ್ಯುತ್ ಪೂರೈಕೆ! ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು; ಸುನಿಲ್ ದೇಸಾಯಿ!
ಖಾನಾಪುರ; ಮಳೆಗಾಲ ಮುಗಿದರೂ ಜಾಂಬೋಟಿ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಹಾಗೂ ಕಳೆದ ಹದಿನೈದು ದಿನಗಳಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿದೆ. ಹೆಸ್ಕಾಂ ಇಲಾಖೆಯ ಈ ಕುರುಡು ನಿರ್ವಹಣೆಯಿಂದ ಜಾಂಬೋಟಿ ಭಾಗದ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸ್ಕಾಂ ಎಇಇ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಮೋಹಿತೆ ಅವರು ಜಾಂಬೋಟಿ ಭಾಗವನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಹಾಗಾಗಿ ಈ ಭಾಗದ ಜನರು ಹೆಸ್ಕಾಂ ಇಲಾಖೆಯ ನಡೆಯಿಂದ ಬೇಸತ್ತಿದ್ದಾರೆ. ಆದ್ದರಿಂದ ಈ ಭಾಗದ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಜಗದೀಶ್ ಮೋಹಿತೆ ಅವರಿಗೆ ಉತ್ತರ ಕೇಳಲಾಗುವುದು ಎಂದು ಜಾಂಬೋಟಿ (ವಡಗಾಂವ) ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ದೇಸಾಯಿ ತಿಳಿಸಿದ್ದಾರೆ. .
ಕಳೆದ ಒಂದೂವರೆ ತಿಂಗಳಿನಿಂದ ಜಾಂಬೋಟಿ ಭಾಗದಲ್ಲಿ ಹೆಸ್ಕಾಂ ಇಲಾಖೆಯ ವೈರ್ಮನ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಆದ್ದರಿಂದ ಅವರು ರಜೆಯ ಮೇಲೆ ಹೂಗಿದ್ದು ಅವರು ಜಾಗಕ್ಕೆ ತಾತ್ಕಾಲಿಕವಾಗಿ ಮತ್ತೊಬ್ಬ ವೈರ್ ಮನ್ ನೇಮಿಸುವುದು ಅಗತ್ಯವಾಗಿತ್ತು. ಆದರೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಕಳೆದ ಹದಿನೈದು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ಈ ಭಾಗದ ಜನರು ಪರದಾಡುವಂತಾಗಿದೆ. ಇದಕ್ಕೆ ಕೂಡಲೇ ಹೆಸ್ಕಾಂ ಇಲಾಖೆ ಇತ್ತ ಗಮನ ಹರಿಸಿ ಬೇರೊಬ್ಬ ವೈರ್ ಮನ್ ನೇಮಿಸಿ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಜಗದೀಶ್ ಮೋಹಿತೆ ಅವರನ್ನು ಉತ್ತರಿಸುವಂತೆ ಕೇಳಲಾಗುವುದು ಎಂದು ಸಮಾಜ ಬಾಂಧವರು ಹಾಗೂ ಗ್ರಾ.ಪಂ. ಜಾಂಬೋಟಿ (ವಡ್ಗಾಂವ್) ಸದಸ್ಯರು ಸುನೀಲ್ ದೇಸಾಯಿ ಎಚ್ಚರಿಸಿದ್ದಾರೆ.