
हलगा येथे श्री महालक्ष्मी मंदिर जीर्णोद्धार निधी पावती पुस्तिकांचे पूजन
खानापूर : हलगा (ता. खानापूर) येथील ग्रामदेवता श्री महालक्ष्मी मंदिराच्या जीर्णोद्धारासाठी देणगी संकलनाची प्रक्रिया सुरू करण्यात आली आहे. त्यानिमित्ताने मंदिर जीर्णोद्धार समितीच्या वतीने तयार करण्यात आलेल्या देणगी पावती पुस्तिकांचे पूजन रविवारी, दि. 31 ऑगस्ट 2025 रोजी सकाळी 9.00 वाजता करण्यात येणार आहे.

या प्रसंगी गावातील सर्व माहेरवाशीनी व श्रद्धाळूंनी मोठ्या संख्येने उपस्थित राहावे, असे आवाहन श्री महालक्ष्मी मंदिर जीर्णोद्धार समितीचे अध्यक्ष रणजीत कल्लाप्पा पाटील यांनी समितीच्या वतीने केले आहे.
गेल्या काही महिन्यांपासून श्री महालक्ष्मी मंदिराच्या जीर्णोद्धाराचे काम सुरू असून, या कामासाठी मोठ्या प्रमाणावर आर्थिक खर्च अपेक्षित आहे. त्यामुळे आवश्यक निधी संकलनाकरिता पावती पुस्तके तयार करण्यात आली आहेत. या पुस्तकांचे पूजन हलगा गावातील माहेरवाशीनी व ग्रामस्थांच्या उपस्थितीत होणार आहे.
ಹಲಗಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರ ನಿಧಿ ಪಾವತಿ ಪುಸ್ತಕಗಳ ಪೂಜೆ.
ಖಾನಾಪುರ : ಹಲಗಾ (ತಾ. ಖಾನಾಪುರ) ಗ್ರಾಮದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ಸಂಗ್ರಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅದರ ಅಂಗವಾಗಿ ದೇವಾಲಯ ಜೀರ್ಣೋದ್ಧಾರ ಸಮಿತಿಯವರು ಸಿದ್ಧಪಡಿಸಿರುವ ದೇಣಿಗೆ ಪಾವತಿ ಪುಸ್ತಕಗಳ ಪೂಜೆ ಭಾನುವಾರ, ದಿನಾಂಕ 31 ಆಗಸ್ಟ್ 2025 ರಂದು ಬೆಳಿಗ್ಗೆ 9.00 ಗಂಟೆಗೆ ನೆರವೇರಲಿದೆ.
ಕಳೆದ ಕೆಲವು ತಿಂಗಳಿಂದ ಶ್ರೀ ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ಕಾರ್ಯಕ್ಕೆ ಹೆಚ್ಚಿನ ಆರ್ಥಿಕ ವೆಚ್ಚ ನಿರೀಕ್ಷಿಸಲಾಗಿದೆ. ಆದ್ದರಿಂದ ಅಗತ್ಯ ನಿಧಿ ಸಂಗ್ರಹಣೆಗಾಗಿ ವಿಶೇಷ ಪಾವತಿ ಪುಸ್ತಕಗಳನ್ನು ತಯಾರಿಸಲಾಗಿದೆ. ಈ ಪುಸ್ತಕಗಳ ಪೂಜೆ ಹಲಗಾ ಗ್ರಾಮದ ಸುಹಾಸಿನಿ ಹಾಗೂ ತವರೂರು ಸುಹಾಸಿನಿ ಮಹಿಳೆಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಗ್ರಾಮದ ಹಾಗೂ ತವರೂರದ ಸುಹಾಸಿನಿ ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಮಹಾಲಕ್ಷ್ಮಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಂಜೀತ್ ಕಲ್ಲಪ್ಪಾ ಪಾಟೀಲ ಅವರು ಸಮಿತಿಯ ಪರವಾಗಿ ಕೋರಿದ್ದಾರೆ.
