उद्या सोमवारी हब्बनहट्टी स्वयंभू मारुती मंदिरात विकासकामांचे भूमिपूजन होणार.
खानापूर ; खानापूर तालुक्यातील प्रसिद्ध श्री स्वयंभू मारुती मलप्रभा तीर्थक्षेत्र, हब्बनहट्टी येथे विविध विकासकामांचे भूमिपूजन सोमवारी (दि. 18 ऑगस्ट) सकाळी 11 वाजता होणार आहे. महिला व बालकल्याण मंत्री लक्ष्मी हेब्बाळकर यांनी मंजूर केलेल्या दीड कोटी रुपयांच्या विकासकामांचा शुभारंभ या सोहळ्यात करण्यात येणार आहे.
या कार्यक्रमाचे अध्यक्षस्थान लक्ष्मण कसलेंकर भूषवणार आहेत. घाटाचे व भक्त निवासाच्या कामांचे भूमिपूजन मंत्री लक्ष्मी हेब्बाळकर व मान्यवरांच्या हस्ते होणार आहे. यावेळी आमदार विठ्ठल हलगेकर, माजी आमदार अंजली निंबाळकर, विधान परिषद सदस्य चन्नराज हट्टीहोळी आणि युवा काँग्रेस नेते मृणाल हेब्बाळकर, शेखरगौडा कुरदगी, युवराज कदम, किरण गावडे, मनोहर बेळगांवकर, सरस्वती भरणकर यांच्यासह पंचक्रोशीतील मान्यवर उपस्थित राहणार आहेत.
ಹಬ್ಬನಹಟ್ಟಿಯ ಸ್ವಯಂಭೂ ಮಾರುತಿ ಮಂದಿರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ.
ಖಾನಾಪುರ : ಖಾನಾಪುರ ತಾಲ್ಲೂಕಿನ ಪ್ರಸಿದ್ಧ ಶ್ರೀ ಸ್ವಯಂಭೂ ಮಾರುತಿ ಮಲಪ್ರಭಾ ತೀರ್ಥಕ್ಷೇತ್ರ, ಹಬ್ಬನಹಟ್ಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸೋಮವಾರ (ಆ. 18) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಜೂರು ಮಾಡಿದ ರೂ. 1.5 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಈ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮಣ ಕಸರಲೆಕರ ವಹಿಸಲಿದ್ದು, ಘಾಟ್ ನಿರ್ಮಾಣ ಹಾಗೂ ಭಕ್ತನಿವಾಸ ಕಾಮಗಾರಿಗಳ ಭೂಮಿಪೂಜೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಗಣ್ಯರ ಕೈಯಿಂದ ನೆರವೇರಲಿದೆ.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ್ ಹಲಗೇಕರ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳಕರ್, ಶೇಖರಗೌಡ ಕುರದಗಿ, ಯುವರಾಜ ಕದಮ, ಕಿರಣ ಗಾವಡೆ, ಮನೋಹರ ಬೆಳಗಾಂವ್ಕರ್, ಸರಸ್ವತಿ ಭರಣಕರ ಸೇರಿದಂತೆ ಪಂಚಕ್ರೋಶಿಯ ಗಣ್ಯರು ಉಪಸ್ಥಿತರಿರಲಿದ್ದಾರೆ.

