गुंजी येथे ग्रामपंचायत मॅरॅथॉन 2026 स्पर्धेचे भव्य आयोजन.
गुंजी (प्रतिनिधी : संदीप घाडी)
गुंजी (ता. खानापूर) येथे रविवार दि. 1 फेब्रुवारी 2026 रोजी ग्रामपंचायत मॅरॅथॉन 2026 या भव्य मॅरॅथॉन स्पर्धेचे आयोजन करण्यात आले होते. गाव स्वच्छता, कर भरणा, ग्रामविकास तसेच नागरिकांचा सक्रिय सहभाग वाढवणे हा या उपक्रमाचा मुख्य उद्देश होता. या स्पर्धेचे उद्घाटन ग्रामपंचायत अध्यक्षा स्वाती जयकुमार गुरव तसेच खानापूर तालुक्याचे लोकप्रिय आमदार माननीय विठ्ठल हलगेकर यांच्या हस्ते करण्यात आले.
यावेळी आमदार विठ्ठल हलगेकर यांनी ग्रामपंचायत स्तरावर प्रथमच अशा प्रकारची मॅरॅथॉन स्पर्धा आयोजित केल्याबद्दल ग्रामपंचायतीचे विशेष कौतुक केले.
या कार्यक्रमास राजाराम देसाई (निवृत्त मॅनेजर, IDBI बँक), खेमाण्णा महादेव घाडी (अध्यक्ष, सातेरी माऊली पतसंस्था), प्रकाश गावडे (अध्यक्ष, कृषी पत्तीन पतसंस्था), विनोद मुतगी (PDO, ग्रामपंचायत गुंजी), मल्लारी करंबळकर, अमोल बेळगावकर, प्रताप नाळकर, सुभाष घाडी, रावजी बिर्जे, कलाप्पा बिर्जे, पावसकर (PE शिक्षक), जांगळे (PE शिक्षक), शिंदे (मॅरॅथॉन अकॅडमी खानापूर), ओमकार (PE शिक्षक, SPS खानापूर) तसेच ग्रामपंचायत सदस्य, कर्मचारी व गावातील नागरिक मोठ्या संख्येने उपस्थित होते. यावेळी या स्पर्धेचे ड्रोनच्या साह्याने सुंदर असे चित्रीकरण केले “आपलं खानापूर”चे प्रतिनिधी महेश भेकणे यांनी.
या स्पर्धेत सुमारे 500 ते 600 स्पर्धकांनी सहभाग घेतला. स्पर्धा 5 कि.मी. व 10 कि.मी. अशा दोन गटांमध्ये घेण्यात आल्या.
5 कि.मी. स्पर्धा निकाल….
18 वर्षांखालील पुरुष गट :….
🥇 मधुसूदन काळीचे
🥈 कृष्णा पाटील
🥉 ईश्वर लोहार
महिला गट :….
🥇 पूर्णिमा
🥈 गोपिका काळीचे
🥉 काजल गावडे
18 वर्षांवरील पुरुष गट :…..
🥇 श्रीनाथ करंबळकर
🥈 अनिश बांदोडकर
🥉 व्यंको घाडी
महिला गट :…..
🥇 सँथीया पिंटो
🥈 श्रावणी शास्त्री
🥉 हर्षदा मन्नोळकर
10 कि.मी. स्पर्धा निकाल
18 वर्षांवरील पुरुष गट :…..
🥇 श्रीहरी करंबळकर
🥈 रोहित अळवणी
🥉 कार्तिक बिर्जे
महिला गट :….
🥇 प्रतीक्षा घाडी
🥈 तनिष्का तानाजी गोरल
🥉 विद्या गोडसे
18 वर्षांखालील पुरुष गट :…..
🥇 नागराज आळवणे
🥈 तेजस गुरव
🥉 परशराम करंबळकर
सर्व विजेत्या स्पर्धकांना पदके, चषक व प्रमाणपत्रे देऊन गौरविण्यात आले.
कार्यक्रमाचे सूत्रसंचालन गुंडू करंबळकर यांनी केले तर आभार प्रदर्शन मल्लारी करंबळकर यांनी केले.
ಗುಂಜಿಯಲ್ಲಿ ಗ್ರಾಮಪಂಚಾಯತ ವತಿಯಿಂದ ಮ್ಯಾರಥಾನ್ 2026 ಸ್ಪರ್ಧೆಯ ಭವ್ಯ ಆಯೋಜನೆ..
ಗುಂಜಿ (ಪ್ರತಿನಿಧಿ : ಸಂದೀಪ್ ಘಾಡಿ)ಗುಂಜಿ (ತಾ. ಖಾನಾಪುರ) ದಲ್ಲಿ ಭಾನುವಾರ ದಿನಾಂಕ 1 ಫೆಬ್ರವರಿ 2026 ರಂದು ಗ್ರಾಮಪಂಚಾಯತ ವತಿಯಿಂದ ಮ್ಯಾರಥಾನ್ 2026 ಎಂಬ ಭವ್ಯ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸ್ವಚ್ಛತೆ, ತೆರಿಗೆ ಪಾವತಿ, ಗ್ರಾಮಾಭಿವೃದ್ಧಿ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಗುಂಜಿ (ತಾ. ಖಾನಾಪುರ) ದಲ್ಲಿ ಭಾನುವಾರ ದಿನಾಂಕ 1 ಫೆಬ್ರವರಿ 2026 ರಂದು ಗ್ರಾಮಪಂಚಾಯತ ವತಿಯಿಂದ ಮ್ಯಾರಥಾನ್ 2026 ಎಂಬ ಭವ್ಯ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸ್ವಚ್ಛತೆ, ತೆರಿಗೆ ಪಾವತಿ, ಗ್ರಾಮಾಭಿವೃದ್ಧಿ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಈ ಸ್ಪರ್ಧೆಯ ಉದ್ಘಾಟನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ಸ್ವಾತಿ ಜಯಕುಮಾರ್ ಗುರವ್ ಹಾಗೂ ಖಾನಾಪುರ ತಾಲ್ಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ವಿಠ್ಠಲ್ ಹಲಗೇಕರ್ ಅವರ ಹಸ್ತದಿಂದ ನೆರವೇರಿಸಲಾಯಿತು.
ಈ ವೇಳೆ ಶಾಸಕರಾದ ಹಲಗೇಕರ್ ಅವರು ಗ್ರಾಮಪಂಚಾಯತ್ ಮಟ್ಟದಲ್ಲಿ ಮೊದಲ ಬಾರಿಗೆ ಇಂತಹ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿದಕ್ಕಾಗಿ ಗ್ರಾಮಪಂಚಾಯತ್ತ ಕಾರ್ಯ ವಿಶೇಷವಾಗಿ ಶ್ಲಾಘಿಸಿದರು.
ಈ ಕಾರ್ಯಕ್ರಮಕ್ಕೆ ರಾಜಾರಾಮ ದೇಸಾಯಿ (ನಿವೃತ್ತ ಮ್ಯಾನೇಜರ್, IDBI ಬ್ಯಾಂಕ್), ಖೇಮಣ್ಣ ಮಹಾದೇವ ಘಾಡಿ (ಅಧ್ಯಕ್ಷ, ಸಾತೇರಿ ಮೌಲಿ ಪತ್ಸಂಸ್ಥೆ), ಪ್ರಕಾಶ್ ಗಾವಡೆ (ಅಧ್ಯಕ್ಷ, ಕೃಷಿ ಪತ್ತಿನ ಪತ್ಸಂಸ್ಥೆ), ವಿನೋದ್ ಮುತಗಿ (PDO, ಗ್ರಾಮಪಂಚಾಯತ್ ಗುಂಜಿ), ಮಲ್ಲಾರಿ ಕರಂಬಳ್ಕರ್, ಅಮೋಲ್ ಬೆಳಗಾವ್ಕರ್, ಪ್ರತಾಪ್ ನಾಳ್ಕರ್, ಸುಭಾಷ್ ಘಾಡಿ, ರಾವಜಿ ಬಿರ್ಜೆ, ಕಲಪ್ಪ ಬಿರ್ಜೆ, ಪಾವಸ್ಕರ್ (PE ಶಿಕ್ಷಕ), ಜಾಂಗಳೆ (PE ಶಿಕ್ಷಕ), ಶಿಂದೆ (ಮ್ಯಾರಥಾನ್ ಅಕಾಡೆಮಿ ಖಾನಾಪುರ), ಓಂಕಾರ್ (PE ಶಿಕ್ಷಕ, SPS ಖಾನಾಪುರ) ಹಾಗೂ ಗ್ರಾಮಪಂಚಾಯತ್ ಸದಸ್ಯರು, ಸಿಬ್ಬಂದಿ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಸುಮಾರು 500 ರಿಂದ 600 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಗಳನ್ನು 5 ಕಿ.ಮೀ ಮತ್ತು 10 ಕಿ.ಮೀ ಎಂಬ ಎರಡು ವಿಭಾಗಗಳಲ್ಲಿ ನಡೆಸಲಾಯಿತು.
5 ಕಿ.ಮೀ ಸ್ಪರ್ಧೆ ಫಲಿತಾಂಶ
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರ ವಿಭಾಗ :
🥇 ಮಧುಸೂದನ್ ಕಾಳಿಚೆ
🥈 ಕೃಷ್ಣ ಪಾಟೀಲ್
🥉 ಈಶ್ವರ ಲೋಹಾರ್
ಮಹಿಳಾ ವಿಭಾಗ :
🥇 ಪೂರ್ಣಿಮಾ
🥈 ಗೋಪಿಕಾ ಕಾಳಿಚೆ
🥉 ಕಾಜಲ್ ಗಾವಡೆ
18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷರ ವಿಭಾಗ :
🥇 ಶ್ರೀನಾಥ ಕರಂಬಳ್ಕರ್
🥈 ಅನಿಶ್ ಬಾಂಡೋಡ್ಕರ್
🥉 ವ್ಯಂಕೋ ಘಾಡಿ
ಮಹಿಳಾ ವಿಭಾಗ :
🥇 ಸ್ಯಾಂಥಿಯಾ ಪಿಂಟೋ
🥈 ಶ್ರಾವಣಿ ಶಾಸ್ತ್ರಿ
🥉 ಹರ್ಷದಾ ಮನ್ನೋಳ್ಕರ್
10 ಕಿ.ಮೀ ಸ್ಪರ್ಧೆ ಫಲಿತಾಂಶ
18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ವಿಭಾಗ :
🥇 ಶ್ರೀಹರಿ ಕರಂಬಳ್ಕರ್
🥈 ರೋಹಿತ್ ಅಳವಣಿ
🥉 ಕಾರ್ತಿಕ್ ಬಿರ್ಜೆ
ಮಹಿಳಾ ವಿಭಾಗ :
🥇 ಪ್ರತೀಕ್ಷಾ ಘಾಡಿ
🥈 ತನಿಷ್ಕಾ ತಾನಾಜಿ ಗೋರಲ್
🥉 ವಿದ್ಯಾ ಗೋಡಸೆ
18 ವರ್ಷಕ್ಕಿಂತ ಕಡಿಮೆ ಪುರುಷರ ವಿಭಾಗ :
🥇 ನಾಗರಾಜ್ ಆಳವಣೆ
🥈 ತೇಜಸ್ ಗುರವ್
🥉 ಪರಶುರಾಮ್ ಕರಂಬಳ್ಕರ್
ಎಲ್ಲಾ ವಿಜೇತ ಸ್ಪರ್ಧಕರಿಗೆ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸೂತ್ರಸಂಚಾಲನೆ ಗುಂಡು ಕರಂಬಳ್ಕರ್ ಅವರು ನಡೆಸಿದರು ಮತ್ತು ಆಭಾರ ಪ್ರದರ್ಶನವನ್ನು ಮಲ್ಲಾರಿ ಕರಂಬಳ್ಕರ್ ಅವರು ವ್ಯಕ್ತಪಡಿಸಿದರು.



