चिकोडी : विजेचा धक्का बसून घराच्या छतावरून पडलेल्या ९ वर्षीय बालिकेचा मृत्यू.
चिकोडी : तालुक्यातील इंगळी गावात विजेचा धक्का बसून घराच्या छतावरून खाली पडल्याने 9 वर्षीय बालिकेचा दुर्दैवी मृत्यू झाल्याची घटना घडली आहे.
मृत बालिकेचे नाव सान्वी कांबळे असे असून ती इंगळी येथील प्राथमिक शाळेत तिसरी इयत्तेत शिक्षण घेत होती.
मंगळवारी सायंकाळी घराच्या छतावर खेळत असताना अचानक विद्युत तारेचा स्पर्श झाल्याने तिला विजेचा धक्का बसला व ती खाली कोसळली.
तिला तात्काळ रुग्णालयात दाखल करण्यात आले; मात्र उपचारादरम्यान तिचा मृत्यू झाला. या प्रकरणी अंकली पोलीस ठाण्यात नोंद करण्यात आली आहे.
ಚಿಕ್ಕೋಡಿ : ವಿದ್ಯುತ್ ತಗುಲಿ ಮನೆ ಮೇಲಿಂದ ಬಿದ್ದು ಬಾಲಕಿ ಸಾವು.
ಚಿಕ್ಕೋಡಿ : ವಿದ್ಯುತ್ ತಗುಲಿ ಮನೆ ಮೇಲಿಂದ ಬಿದ್ದು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಸಾನ್ವಿ ಕಾಂಬಳೆ ಮೃತ ದುರ್ದೈವಿ. ಇಂಗಳಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಳು.
ಮಂಗಳವಾರ ಸಂಜೆ ಮನೆ ಮೇಲೆ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬಾಲಕಿ ಮೇಲಿಂದ ಬಿದ್ದಿದ್ದಾಳೆ.
ತಕ್ಷಣ ಬಾಕಿಯನ್ನು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


