भाजपाचे युवा नेते गजानन पाटील यांचा वाढदिवस उत्साहात साजरा होत आहे ; सामाजिक कार्यात आघाडी, भाजपचा निष्ठावंत युवा नेता म्हणून ओळख.
खानापूर : खानापूर तालुक्यातील मणतूर्गा गावचे सुपुत्र, सामाजिक युवा कार्यकर्ते तसेच भारतीय जनता पार्टीचे युवा नेते व माजी सेक्रेटरी गजानन उर्फ विशाल गावडू पाटील यांचा वाढदिवस आज शुक्रवार दि. 28 नोव्हेंबर रोजी उत्साहात साजरा करण्यात येत आहे. या निमित्ताने मणतूर्गा येथील युवा वर्ग, त्यांचा मित्रपरिवार तसेच तालुक्यातील भाजपाचे कार्यकर्ते पदाधिकारी आणि मित्रपरिवार यांच्या सानिध्यात मोठ्या उत्साहात साजरा होत आहे.
सामाजिक प्रश्नांबाबत नेहमी पुढाकार घेणारे युवा कार्यकर्ते म्हणून गजानन पाटील यांनी आपल्या गावासाठी अनेक महत्वपूर्ण कामे यशस्वीपणे राबविली आहेत. गावातील शेतकऱ्यांच्या सर्वांगीण विकासासाठी त्यांनी माजी आमदार व बेळगाव जिल्हा मध्यवर्ती बँकेचे संचालक अरविंद पाटील यांच्या सहाय्याने “मणतूर्गा कृषीपतीन सहकारी संस्था” स्थापन केली असून पीकेपीएस संस्थेचे उपाध्यक्ष म्हणून ते सध्या जबाबदारी पार पाडत आहेत.
गावातील विद्यार्थ्यांना शाळा व महाविद्यालयात शिक्षणासाठी खानापूर व बेळगावला जाण्यासाठी बससेवेचा अभाव भासू लागला होता. हा गंभीर प्रश्न पाहून गजानन पाटील यांनी सक्रिय पुढाकार घेऊन भारतीय जनता पार्टीचे नेते व माजी तालुकाध्यक्ष संजय कुबल व प्रमोद कोचेरी यांच्या माध्यमातून ‘मणतूर्गा ते खानापूर’ बस सेवा सुरू करण्यात महत्त्वाची भूमिका बजावली. यातून मणतूर्गा गावातील विद्यार्थ्यांना दिलासा मिळाला आहे.
तसेच मणतूर्गा प्राथमिक शाळेचे छप्पर मोडकळीला आल्याने पावसाळ्यात वर्गखोल्यांमध्ये पाणीगळती होत होती. यामुळे लहान मुलांचे आरोग्य व शैक्षणिक नुकसान होणार असल्याचे लक्षात घेऊन त्यांनी हा विषय खानापूर तालुक्याचे आमदार विठ्ठल हलगेकर यांच्याकडे पाठपुरावा करून मांडला. पुढाकाराचे फलित म्हणून नवीन पत्रे बसविण्यासाठी अनुदान मंजूर झाले व शाळेच्या छपराची दुरुस्ती प्रत्यक्षात पूर्ण करण्यात आली. तसेच त्यांनी गावातील सार्वजनिक गणेशोत्सव मंडळाचे अध्यक्ष म्हणूनही काही काळ उत्तमरीत्या पदभार सांभाळला आहे.
सामाजिक जाण, सातत्यपूर्ण कार्यतत्परता आणि पक्षनिष्ठा यामुळे गजानन उर्फ विशाल पाटील हे आज खानापूर तालुक्यात एक प्रामाणिक, निष्ठावंत व सेवाभावी कार्यकर्ता म्हणून ओळखले जातात.
वाढदिवसानिमित्त त्यांचा मित्रपरिवार तसेच भाजपाच्या कार्यकर्त्यांकडून त्यांचा सत्कार करण्यात येऊन वाढदिवस उत्साहात साजरा करण्यात येणार आहे. भावी काळातही त्यांनी अशीच लोकसेवा व विकासकामांची परंपरा पुढे चालवावी ही सदिच्छा व त्यांना वाढदिवसाच्या हार्दिक हार्दिक शुभेच्छा.
ಬಿಜೆಪಿ ಯುವ ನಾಯಕ ಗಜಾನನ ಪಾಟೀಲ ಅವರ ಜನ್ಮದಿನ ನಿಮಿತ್ತ ಇಂದು ಹುಟ್ಟುಹಬ್ಬವನ್ನು ಉತ್ಸಾಹದಿಂದ ಆಚರಣೆ; ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿ, ಬಿಜೆಪಿಯ ನಿಷ್ಠಾವಂತ ಯುವ ನಾಯಕ ಎಂದೆ ಹೆಸರು ವಾಸಿ.
ಖಾನಾಪುರ : ಖಾನಾಪುರ ತಾಲ್ಲೂಕಿನ ಮನತೂರ್ಗಾ ಗ್ರಾಮದ ಸುಪುತ್ರ, ಸಾಮಾಜಿಕ ಯುವ ಕಾರ್ಯಕರ್ತರು ಹಾಗು ಭಾರತೀಯ ಜನತಾ ಪಕ್ಷದ ಯುವ ನಾಯಕ ಹಾಗೂ ಮಾಜಿ ಕಾರ್ಯದರ್ಶಿ ಗಜಾನನ ಅಲಿಯಾಸ್ ವಿಶಾಲ್ ಗವಾಡು ಪಾಟೀಲ ಅವರ ಜನ್ಮದಿನವು ಇಂದು ಶುಕ್ರವಾರ ದಿ. 28 ರಂದು ಭಾರಿ ಉತ್ಸಾಹ ಮತ್ತು ಜಲೋಷದೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನತೂರ್ಗಾ ಗ್ರಾಮದ ಯುವ ವರ್ಗ, ಅವರ ಸ್ನೇಹಿತವರ್ಗ ಹಾಗು ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಸ್ನೇಹಿತರ ಜೊತೆಗೆ ಉತ್ಸಾಹದಿಂದ ಕಾರ್ಯಕ್ರಮ ನಡೆಯುತ್ತಿದೆ.
ಸಾಮಾಜಿಕ ಪ್ರಶ್ನೆಗಳ ವಿಷಯದಲ್ಲಿ ಸದಾ ಮುಂಚೂಣಿ, ಯುವ ಕಾರ್ಯಕರ್ತರಾಗಿ ಗಜಾನನ ಪಾಟೀಲ ಅವರು ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಅನೇಕ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಗ್ರಾಮದ ರೈತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ಥಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಪಾಟೀಲ ಅವರ ಸಹಕಾರದೊಂದಿಗೆ “ಮನತೂರ್ಗಾ ಕೃಷಿಪತಿನ್ ಸಹಕಾರಿ ಸಂಸ್ಥೆ” ಸ್ಥಾಪಿಸಲಾಗಿದ್ದು, ಪ್ರಸ್ತುತ ಅವರು ಪಿಕೆಪಿಎಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಖಾನಾಪುರ ಮತ್ತು ಬೆಳಗಾವಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸೇವೆಯ ಕೊರತೆ ತೀವ್ರವಾಗಿ ಅನುಭವವಾಗುತ್ತಿತ್ತು. ಈ ಗಂಭೀರ ಸಮಸ್ಯೆ ಗುರುತಿಸಿ ಗಜಾನನ ಪಾಟೀಲ ಅವರು ಮುಂಚೂಣಿಯಲ್ಲಿ ನಿಂತು ಬಿಜೆಪಿಯ ನಾಯಕರು ಹಾಗೂ ಮಾಜಿ ತಾಲ್ಲೂಕಾಧ್ಯಕ್ಷರಾದ ಸಂಜಯ ಕುಬಲ ಮತ್ತು ಪ್ರಮೋದ ಕೊಚೇರಿ ಇವರ ಸಹಯೋಗದ ಮೂಲಕ “ಮನತೂರ್ಗಾ – ಖಾನಾಪುರ” ಬಸ್ ಸೇವೆ ಪ್ರಾರಂಭಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರಿಂದ ಮನತೂರ್ಗಾ ಗ್ರಾಮದ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ದೊರೆತಿದೆ.
ಅಲ್ಲದೆ ಮನತೂರ್ಗಾ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹಾಳಾಗಿ, ಮಳೆಗಾಲದ ಸಮಯದಲ್ಲಿ ತರಗತಿ ಕೊಠಡಿಗಳ ಒಳಗೆ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಸಣ್ಣ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಹಾನಿಯ ಸಾಧ್ಯತೆಯನ್ನು ಗುರುತಿಸಿ, ಗಜಾನನ ಪಾಟೀಲ ಅವರು ಈ ವಿಷಯವನ್ನು ಖಾನಾಪುರ ತಾಲ್ಲೂಕಿನ ಜನ ಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ಅವರ ಗಮನಕ್ಕೆ ತಂದು. ಅವರ ಮುಂದಾಗುವಿಕೆಯ ಫಲವಾಗಿ ಅನುದಾನ ಮಂಜೂರು ಆಗಿ ಶಾಳೆಯ ಮೇಲ್ಚಾವಣಿ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಹಾಗೆಯೇ ಅವರು ಗ್ರಾಮದ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷರಾಗಿ ಕೂಡ ಕೆಲವು ಕಾಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಜಾಣತೆ, ಕಾರ್ಯಶೀಲತೆ ಮತ್ತು ಪಕ್ಷನಿಷ್ಠೆ ಇವುಗಳಿಂದ ಗಜಾನನ ಅಲಿಯಾಸ್ ವಿಶಾಲ್ ಪಾಟೀಲ ಅವರು ಇಂದು ಖಾನಾಪುರ ತಾಲ್ಲೂಕಿನಲ್ಲಿ ಪ್ರಾಮಾಣಿಕ, ನಿಷ್ಠಾವಂತ ಹಾಗೂ ಸೇವಾಭಾವಿ ಕಾರ್ಯಕರ್ತರಾಗಿ ಪ್ರಖ್ಯಾತರಾಗಿದ್ದಾರೆ.
ಜನ್ಮದಿನದ ಅಂಗವಾಗಿ ಅವರ ಸ್ನೇಹಿತ ವರ್ಗ ಹಾಗು ಬಿಜೆಪಿಯ ಕಾರ್ಯಕರ್ತರಿಂದ ಅವರನ್ನು ಸತ್ಕರಿಸಲಾಗುವುದರ ಜೊತೆಗೆ ಜನ್ಮದಿನವನ್ನು ಭವ್ಯವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ಅವರು ಇದೇ ರೀತಿ ಜನಸೇವೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಂಪರೆಯನ್ನು ಮುಂದುವರೆಸಲೆಂದು ಎಲ್ಲರಿಂದ ಹಾರೈಕೆಗಳು ವ್ಯಕ್ತವಾಗುತ್ತಿದ್ದು, ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.



