
शेताच्या तळ्यात बुडून वडील आणि मुलाचा मृत्यू.
बेळगाव ; बेळगाव जिल्ह्यातील संवदत्ती तालुक्यातील मळगली गावात रविवारी घडलेल्या एका घटनेत एका वडील आणि मुलाचा शेतीच्या विहिरीत बुडून मृत्यू झाला आहे.
बसवराज केंगेरी (वय 40 वर्षे) आणि धारेप्पा केंगेरी (वय 14 वर्षे) अशी मृतांची नावे आहेत, ते संवदत्ती तालुक्यातील मुरगोड गावातील रहिवासी आहेत. बसवराज हे त्यांच्या मूळ गावी, मळगली गावात त्यांच्या पत्नीच्या शेतात पिकांवर कीटकनाशके फवारण्यासाठी शेतातील विहिरीतून पाणी घेत असताना ही दुर्दैवी घटना घडली आहे.
बसवराज प्रथम घसरून शेतीच्या खड्ड्यात पडला. वडिलांच्या मदतीला आलेले धारेप्पा आणि बागप्पा ही दोन्ही मुल पाण्यात उतरले. पण यावेळी, धारेप्पा देखील पाण्यात बुडून मरण पावला, परंतु शेजारच्या शेतातील लोकांनी बागप्पाला वाचवले.
परंतु या घटनेत वाचलेला बागप्पा या मुलाची प्रकृती गंभीर असून त्याच्यावर बैलहोंगल सरकारी रुग्णालयात उपचार सुरू आहेत. मुरुगोड पोलिसांनी घटनास्थळी भेट देऊन पाहणी केली असून. मुरुगोड पोलिस ठाण्यात गुन्हा दाखल करण्यात आला आहे.
ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು.
ಬೆಳಗಾವಿ : ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಮೃತಪಟ್ಟ ಘಟನೆ ಭಾನುವಾರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಗಳಾದ ಬಸವರಾಜ್ ಕೆಂಗೇರಿ (40), ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳು. ಬಸವರಾಜ ಹೆಂಡತಿ ತವರುಮನೆ ಮಳಗಲಿ ಗ್ರಾಮದ ಜಮೀನಿನಲ್ಲಿ ಬೆಳೆಗೆ ಕೀಟನಾಶಕ ಹೊಡೆಯಲು ಕೃಷಿ ಹೊಂಡದಲ್ಲಿನ ನೀರು ಎತ್ತುವ ವೇಳೆ ದುರ್ಘಟನೆ ಸಂಭವಿಸಿದೆ.
ಬಸವರಾಜ ಮೊದಲು ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ತಂದೆಯ ರಕ್ಷಣೆಗೆ ಬಂದ ಇಬ್ಬರು ಮಕ್ಕಳಾದ ಧರೆಪ್ಪ ಹಾಗೂ ಬಾಗಪ್ಪ ನೀರಿಗೆ ಇಳಿದಿದ್ದಾರೆ. ಈ ವೇಳೆ ಧರೆಪ್ಪ ಕೂಡ ಮೃತಪಟ್ಟಿದ್ದು ಪಕ್ಕದ ಜಮೀನಿನಲ್ಲಿದ್ದವರು ಬಾಗಪ್ಪನ್ನು ರಕ್ಷಣೆ ಮಾಡಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಬಾಲಕ ಬಾಗಪ್ಪಗೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುರಗೋಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
