
बैलहोंगल उपविभागाचे डीवायएसपी रवी नायक यांची बदली. त्यांच्या जागी डॉ. वीरैया हिरेमठ यांची नियुक्ती.
बेळगाव ; बेळगाव जिल्ह्यातील बैलहोंगल उपविभागाचे डीवायएसपी रवी नायक यांची बदली करण्यात आली असून त्यांच्या जागी डॉ. वीरैया हिरेमठ यांची नियुक्ती करण्यात आली आहे. सरकारने गुरुवारी वीरैया हिरेमठ यांची नियुक्ती करण्याचा आदेश जारी केला आहे.
डॉ. वीरैया हिरेमठ पोलिस मुख्यालयाच्या कायदेशीर शाखेत काम करत होते. सार्वजनिक प्रशासकीय हिताच्या दृष्टीकोनातून त्याची नियुक्ती करण्यात आली आहे.
सध्या डीवायएसपी असलेले रवी नायक यांची बदली करण्यात आली आहे. त्यांना अजुन कोणतेही पद देण्यात आलेले नाही.
ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ರವಿ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಡಾ. ವೀರಯ್ಯ ಹಿರೇಮಠ ಅವರನ್ನು ನೇಮಿಸಲಾಯಿತು.
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ಆಗಿ ಡಾ. ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಿ ಗುರುವಾರ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ಪ್ರಧಾನ ಕಚೇರಿಯ ಕಾನೂನು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಸಾರ್ವಜನಿಕ ಆಡಳಿತಾತ್ಮಕ ಹಿತದೃಷ್ಟಿಯಿಂದ ನೇಮಕ ಮಾಡಲಾಗಿದೆ.
ಸದ್ಯ ಡಿವೈಎಸ್ಪಿ ಆಗಿರುವ ರವಿ ನಾಯ್ಕ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
