
खानापूर ; टेस्ट ट्यूब बेबी उपचारामुळे बाळाचा जन्म शक्य – डॉ. वर्षा पाटील
खानापूर ; गर्भधारणा न होणे ही केवळ स्त्रीचीच समस्या नसून, पुरुष आणि स्त्री दोघांमध्येही वंध्यत्वाचे कारण असू शकते. त्यामुळे भीती न बाळगता आधुनिक टेस्ट ट्यूब बेबी (इन विट्रो फर्टिलायझेशन – आयव्हीएफ) उपचार घेतल्यास बाळाचा जन्म शक्य असल्याचे प्रतिपादन डॉ. वर्षा व्ही. पाटील यांनी केले. हॉप फर्टिलिटी सेंटरच्या वतीने रविवारी (दि.) खानापूर येथील शिवस्मारक सभागृहात आयोजित वंध्यत्व उपचार शिबिराचे उद्घाटन करून त्या बोलत होत्या.
डॉ. वर्षा पाटील पुढे म्हणाल्या, “वंध्यत्वामुळे त्रस्त असलेल्या दांपत्यांना मूलप्राप्तीसाठी आज अनेक उपचारपद्धती उपलब्ध आहेत. त्यात टेस्ट ट्यूब बेबी तंत्रज्ञान महत्त्वाचे आहे. प्रयोगशाळेत तयार झालेले भ्रूण तीन ते पाच दिवसांनंतर स्त्रीच्या गर्भाशयात ठेवले जाते. त्यामुळे गर्भधारणा होऊन निरोगी बाळाचा जन्म होतो.”

यावेळी बोलताना डॉ. सविता जोशी (कुलकर्णी) म्हणाल्या की, “संतानप्राप्तीमध्ये अडचणी येत असतील तर योग्य वैद्यकीय सल्ला व टेस्ट ट्यूब बेबी उपचारामुळे दांपत्यांचे पालक होण्याचे स्वप्न नक्कीच पूर्ण होऊ शकते.”
या कार्यक्रमात खानापूरचे शिक्षणाधिकारी रामप्पा पी., ज्येष्ठ पत्रकार प्रकाश देशपांडे, “हरे कृष्ण प्रसुती” यांनी प्रास्ताविक भाषण करून शिबिराचे महत्त्व स्पष्ट केले.
कार्यक्रमाला दांपत्ये, ग्रामस्थ, पत्रकार व इतर मान्यवरांची उपस्थिती होती. कार्यक्रमाचे सूत्रसंचालन व आभार प्रदर्शन “दै पुढारी”चे पत्रकार विनायक धामणेकर यांनी उत्तमरीत्या केले.

ಖಾನಾಪುರ; ಬಂಜೆತನಕ್ಕೆ ಹೆದರುವ ಅಗತ್ಯವಿಲ್ಲ. ಟೆಸ್ಟ್ ಟ್ಯೂಬ್ ಬೇಬಿ ಚಿಕಿತ್ಸೆಯಿಂದ ಮಗುವಿನ ಜನನ ಸಾಧ್ಯತೆ – ಡಾ. ವರ್ಷಾ ಪಾಟೀಲ್
ಖಾನಾಪೂರ. ಪ್ರತಿನಿಧಿ.
ಗಂಡಸರು ಹಾಗೂ ಹೆಂಗಸರು ಬಂಜೆತನಕ್ಕೆ ಇಬ್ಬರೂ ಭಯ ಪಡೆಯದೆ. ಟೇಸ್ಟ್ ಟ್ಯೂಬ್ ಬೇಬಿ ಚಿಕಿತ್ಸೆಯ ಪಡೆದುಕೊಂಡು ಗರ್ಭಧಾರಣೆ ಕನಸು ನನಸಾಗಿ ಮಗುವಿನ ಜನನ ನೀಡಿ . ಬಂಜೆತನದಿಂದ ಮುಕ್ತರಾಗುವಿರೇಂದು ಡಾ. ವರ್ಷಾ .ವಿ. ಪಾಟೀಲ ಅಭಿಪ್ರಾಯಪಟ್ಟರು.
ಹೋಪ್ ಪಾರ್ಟಿಲಿಟಿ ಸೆಂಟರ್ ವಂಧ್ಯತ್ವ ಚಿಕಿತ್ಸಾ ಶಿಬಿರವನ್ನು ಖಾನಾಪುರ ಶಿವ ಸ್ಮಾರಕ ಸಭಾಂಗಣದಲ್ಲಿ ರವಿವಾರದಂದು ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಫಲವತ್ತತೆ ಸಮಸ್ಯೆಗಳಿರುವ ಜನರಿಗೆ ಮಗುವನ್ನು ಹೊಂದಲು ಸಹಾಯ ಮಾಡಲು ಲಭ್ಯವಿರುವ ಹಲವಾರು ತಂತ್ರಗಳಲ್ಲಿ ಅತ್ಯಾಧುನಿಕ ಟೆಸ್ಟ್ ಟ್ಯೂಬ್ ಬೇಬಿ (ಇನ್ ವಿಟ್ರೊ ಫರಟಿಲಿಟಿ) ಒಂದಾಗಿದೆ. ಭ್ರೂಣ ಸ್ತ್ರೀ ಗರ್ಭಾಶಯದಲ್ಲಿ ಬಿಡುವಾಗ ಮೂರು ರಿಂದ ಐದು ದಿನದ ಬ್ರೂಣ ಇರುತ್ತದೆ. ಈ ಬ್ರೂಣನಿಗೆ ಎಂಬ್ರ್ಯೋ ಬ್ಲಾಸ್ಟೋಸಿಸ್ಟ . ಟೆಸ್ಟ ಟ್ಯೂಬ್ ಬೇಬಿ ಅಂತ ಕರೆಯಲ್ಪಡುತ್ತದೆ. ಹೀಗಾಗಿ ತಯಾರ ಆದ್ದ ಬ್ರೂಣವೆ ಸ್ತೀ ಗರ್ಭಾಶಯ ಒಳಗೆ ಬಿಟ್ಟು ನಂತರ ಮಗು ಜನಿಸುತ್ತದೆ. ಎಂದರು.
ಡಾ. ಸವಿತಾ ಜೋಶಿ. ಮಾತನಾಡಿ . ದಂಪತಿಗಳಲ್ಲಿ ಸಂತಾನ ಪ್ರಾಪ್ತಿಯಲ್ಲಿ ತೊಂದರೆ ಉಂಟಾಗುತ್ತಿದರೆ , ಗರ್ಭಧಾರಣೆಯ ಕನಸು ಟೆಸ್ಟ ಟ್ಯೂಬ್ ಬೇಬಿ ಚಿಕಿತ್ಸೆಯ ಮುಖಾಂತರ ಮಕ್ಕಳ ಭಾಗ್ಯ ಪಡೆದು ಬಂಜೆತನ ಹೋಗಲಾಡಿಸಲು ಸಾಧ್ಯ ಎಂದರು.
ಖಾನಾಪುರ ಶಿಕ್ಷಣಾಧಿಕಾರಿ ರಾಮಪ್ಪ ಪಿ. ಹಾಗೂ ಹಿರಿಯ ಪತ್ರಕರ್ತ ಪ್ರಕಾಶ ದೇಶಪಾಂಡೆ. ಪ್ರಾಸ್ತಾಯಕವಾಗಿ ಮಾತನಾಡಿದರು.
ದಂಪತಿಗಳು, ಗ್ರಾಮಸ್ಥರು, ಪತ್ರಕರ್ತರು, ಇತರರು.
ದೈನಿಕ್ ಪುಡಾರಿಯ ಪತ್ರಕರ್ತರಾದ ವಿನಾಯಕ ಧಾಮನೇಕರ ಅವರು ಆತಿಥ್ಯ ವಹಿಸಿ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಮೂಲಕ ಅತ್ಯುತ್ತಮ ಕೆಲಸ ನಿರ್ವಹಿಸಿದರು.
