कारवार लोकसभा क्षेत्रात आणखी जास्त मोबाईल टॉवर, उभारण्याची खासदार कागेरींची मागणी..
भारतीय दुर संचार निगमने डोंगराळ, किनारी आणि सपाट भाग असलेल्या उत्तर कन्नड मतदारसंघात अतिरिक्त मोबाइल टॉवर उपलब्ध करून देण्याची विनंती, खासदार विश्वेश्वर हेगडे-कागेरी यांनी केंद्रीय दळणवळण मंत्री ज्योतिरादित्य सिंधिया यांच्याकडे केली आहे.
न्यू-दिल्ली येथे ज्योतिरादित्य सिंधिया यांची भेट घेतली आणि सांगितले की, आमच्या मतदारसंघात अनेक नागरिकांची मागणी असून, त्यानुसार आमच्या मतदारसंघातील कनेक्टेड नसलेल्या भागात BSNL चे सुमारे 75 नवीन टॉवर मंजूर करण्याची विनंती केली आहे. खासदार विश्वेश्वर हेगडे-कागेरी यांच्या मागणीला सकारात्मक प्रतिसाद देत, दळणवळण मंत्री ज्योतिरादित्य सिंधिया, यांनी आवश्यक असलेल्या ठिकाणी, अधिकाधीक टॉवर उभारणीसाठी आवश्यक कार्यवाही पूर्ण करण्याचे आश्वासन दिले आहे. यावेळी केंद्रीय मंत्री प्रल्हाद जोशी उपस्थित होते.
ಕಾರವಾರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮೊಬೈಲ್ ಟವರ್ಗಳನ್ನು ಸ್ಥಾಪಿಸಲು ಸಂಸದ ಕಾಗೇರಿ ಆಗ್ರಹ.
ಇನ್ನಷ್ಟು ಟವರ್ ಗೆ ಕಾಗೇರಿ ಮನವಿ, ಸ್ಪಂದನೆಗುಡ್ಡಗಾಡು, ಕರಾವಳಿ, ಬಯಲು ಸೀಮೆ ಒಳಗೊಂಡ ಉತ್ತರ ಕನ್ನಡ ಕ್ಷೇತ್ರಕ್ಕೆ ಭಾರತ ಸಂಚಾರ ನಿಗಮದಿಂದ ಹೆಚ್ಚುವರಿ ಮೊಬೈಲ್ ಟವರ್ ನೀಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.
ನವದೆಹಲಿಯಲ್ಲಿ ಸಂಸದ ಕಾಗೇರಿಯವರು ಕೇಂದ್ರ ಸಂವಹನ ಸಚಿವ ಜೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿಯಾಗಿ, ಜನರ ಮನವಿಗಳ ಆಧಾರದ ಮೇರೆಗೆ ನಮ್ಮ ಕ್ಷೇತ್ರದಲ್ಲಿನ ಸಂಪರ್ಕ ವ್ಯವಸ್ಥೆಯ ಕೊರತೆಯಿರುವ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ನ ಸುಮಾರು 75 ಹೊಸ ಟವರ್ಗಳನ್ನು ಮಂಜೂರಿ ಮಾಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅಗತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಅವಶ್ಯವಿರುವ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಟವರ್ಗಳ ಅಗತ್ಯತೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿದರು.