
दिल्लीमध्ये भाजपाचे सरकार होणार. तर काँग्रेसचा सुपडा साफ.
खानापूर ; दिल्ली येथील विधानसभेच्या निवडणुकीत आज मतमोजणीला सुरुवात झाली असून, भारतीय जनता पार्टीच्या जवळ जवळ 46 उमेदवारांनी मतमोजणीत आघाडी घेतली असून, आम आदमी पक्षाच्या 24 उमेदवारांनी प्रचारात आघाडी घेतली आहे. तर या निवडणुकीत काँग्रेस पक्ष पिछाडीवर पडला असून, एकाही जागेवर काँग्रेस पक्षाला आघाडी मिळाली नसल्याचे आतापर्यंत दिसून आले आहे. त्यामुळे जवळजवळ भारतीय जनता पार्टीचे सरकार दिल्लीमध्ये स्थापन होणार असल्याचे निश्चित झाले आहे.
ಸುಮಾರು 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರ?.
ಖಾನಾಪುರ; ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷದ ಸುಮಾರು 46 ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದರೆ, ಆಮ್ ಆದ್ಮಿ ಪಕ್ಷದ 24 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿಂದೆ ಬಿದ್ದಿದೆ ಮತ್ತು ಒಂದೇ ಒಂದು ಸ್ಥಾನದಲ್ಲೂ ಮುನ್ನಡೆ ಸಾಧಿಸಿಲ್ಲ ಎಂದು ಪ್ರಾಥಮಿಕ ವರದಿ ಪ್ರಕಾರ ಕಂಡುಬಂದಿದೆ. ಆದ್ದರಿಂದ, ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಅಂದಾಜಿಸಲಾಗಿದೆ ಹಾಗೂ ಬಹುತೇಕ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವುದಾಗಿ ಅಂದಾಜು ವ್ಯಕ್ತಪಡಿಸಿದ್ದವು.
