
बेकवाड येथे प्रथमच गोमातेचा डोहाळे सोहळा संपन्न
खानापूर : बेकवाड (ता. खानापूर) येथे गावातील प्रथम गोमातेचा डोहाळे सोहळा मोठ्या उत्साहात साजरा करण्यात आला. या उपक्रमाचे आयोजन गावातील शेतकरी चाळोबा सुराप्पा बाळेकुंद्री यांनी आपल्या घरासमोर चौरंगी मंडप उभारून केले.

कार्यक्रमासाठी प्रमुख अतिथी म्हणून श्री सिद्धेश्वर गोशाळा, वाघवडेचे संस्थापक तसेच शिवप्रतिष्ठान हिंदुस्थानचे प्रचारक श्री हिरामणी दादा मुचंडीकर उपस्थित होते. गावातील नागरिक व महिला वर्गानेही मोठ्या संख्येने सहभाग नोंदवला.
या प्रसंगी गोमातेचा डोहाळे सोहळा पारंपरिक पद्धतीने साजरा करून उपस्थित मंडळींना महाप्रसाद व डोहाळे जेवण देण्यात आले. कार्यक्रम उत्साहवर्धक आणि शांत वातावरणात पार पडला.
खानापूर तालुक्यात यापूर्वी ईदलहोंड येथे महिलावर्गाने अशाच प्रकारचा कार्यक्रम आयोजित केला होता. त्यामुळे या उपक्रमामुळे गोरक्षणाची जागृती होऊन गोमातेचे महत्त्व पटवून देण्यास मोठी मदत होणार, असे मत व्यक्त करण्यात आले.
ಬೆಕ್ಕವಾಡದಲ್ಲಿ ಪ್ರಥಮ ಬಾರಿಗೆ ಗರ್ಭವತಿ ಗೋಮಾತೆಗೆ ಉಡಿ ತುಂಬುವ ಪಾರಂಪರಿಕ ಸಂಭ್ರಮ
ಖಾನಾಪುರ : ಖಾನಾಪುರ ತಾಲ್ಲೂಕಿನ ಬೆಕ್ಕವಾಡ ಗ್ರಾಮದಲ್ಲಿ ಮೊದಲ ಬಾರಿಗೆ ಗರ್ಭವತಿ ಗೋಮಾತೆಯ ಉಡಿ ತುಂಬುವ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಹರ್ಷೋಲ್ಲಾಸದಿಂದ ನೆರವೇರಿತು. ಗ್ರಾಮದ ರೈತ ಚಾಳೋಬಾ ಸುರಪ್ಪಾ ಬಾಳೇಕುಂದ್ರಿ ಅವರು ತಮ್ಮ ಮನೆಯಲ್ಲಿ ಚೌರಂಗಿ ಮಂಟಪ ಹಾಕಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮಕ್ಕೆ ವಾಘವಡೆ ಊರಿನ ಶ್ರೀ ಸಿದ್ದೇಶ್ವರ ಗೋಶಾಳೆಯ ಸಂಸ್ಥಾಪಕರು ಹಾಗೂ ಶಿವಪ್ರತಿಷ್ಠಾನ ಹಿಂದೂಸ್ಥಾನದ ಪ್ರಚಾರಕರಾದ ಶ್ರೀ ಹಿರಾಮಣಿ ದಾದಾ ಮುಚಂಡೀಕರ ಪ್ರಮುಖ ಅತಿಥಿಯಾಗಿ ಹಾಜರಿದ್ದರು. ಗ್ರಾಮಸ್ಥರು ಹಾಗೂ ಮಹಿಳಾ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಾಂಪ್ರದಾಯಿಕ ರೀತಿಯಲ್ಲಿ ಗರ್ಭವತಿ ಗೋಮಾತೆಯ ಉಡಿ ತುಂಬುವ ನೆರವೇರಿಸಿದ ನಂತರ ಭಕ್ತರಿಗೆ ಮಹಾಪ್ರಸಾದ ಮತ್ತು ಊಟವನ್ನು ವಿತರಿಸಲಾಯಿತು. ಉತ್ಸಾಹಭರಿತ ಹಾಗೂ ಶಾಂತ ವಾತಾವರಣದಲ್ಲಿ ಈ ಸಂಭ್ರಮ ನಡೆದಿತು.
ಖಾನಾಪುರ ತಾಲ್ಲೂಕಿನ ಇದಲಹೊಂಡದಲ್ಲಿ ಮಹಿಳಾ ವರ್ಗವು ಇದೇ ರೀತಿಯ ಕಾರ್ಯಕ್ರಮವನ್ನು ಮುಂಚಿತವಾಗಿ ನಡೆಸಿದ್ದಿತು. ಈ ಹೊಸ ಪ್ರಯತ್ನದಿಂದ ಗೋ ರಕ್ಷಣೆಯ ಅರಿವು ಮೂಡಿಸಲು ಹಾಗೂ ಗೋಮಾತೆಯ ಮಹತ್ವವನ್ನು ತಿಳಿಸಲು ಬಹು ದೊಡ್ಡ ಸಹಾಯವಾಗಲಿದೆ ಎಂದು ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾಯಿತು.
