चौराशी देवी सार्वजनिक गणेशोत्सव मंडळाच्या लकी ड्रॉचे विजेते जाहीर; 17 क्रमांकांची निवड.
खानापूर : प्रतिनिधी
खानापूर येथील श्री चौराशी देवी सार्वजनिक गणेशोत्सव मंडळाच्या वतीने आयोजित करण्यात आलेल्या लकी ड्रॉचा निकाल जाहीर करण्यात आला आहे. गणेशोत्सवानिमित्त आयोजित या उपक्रमाला भाविक व नागरिकांचा उत्स्फूर्त प्रतिसाद मिळाला.
लकी ड्रॉमध्ये खालील क्रमांक विजेते ठरले आहेत…

3060, 1015, 5888, 3123, 2425, 6400, 3861, 1208, 3816, 2522, 3475, 2306, 1155, 1419, 2322, 4396, 3321
मंडळाच्या वतीने लकी ड्रॉमध्ये विजेते ठरलेल्या सर्व क्रमांकधारकांचे अभिनंदन करण्यात आले आहे. संबंधित विजेत्यांनी बक्षिसासाठी मंडळाच्या पदाधिकाऱ्यांशी संपर्क साधावा, असे आवाहन करण्यात आले आहे.
गणेशोत्सव काळात विविध धार्मिक, सांस्कृतिक आणि सामाजिक उपक्रमांचे आयोजन करून श्री चौराशी देवी सार्वजनिक गणेशोत्सव मंडळाने नागरिकांना सहभागी करून घेतले. लकी ड्रॉच्या माध्यमातून भाविकांमध्येही उत्साहाचे वातावरण निर्माण झाले होते.
ಚೌರಾಶಿ ದೇವಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಕ್ಕಿ ಡ್ರಾ ವಿಜೇತರ ಘೋಷಣೆ; 17 ಬಹುಮಾನ ವಿಜೇತ ಸಂಖ್ಯೆಗಳ ಪ್ರಕಟ.
ಖಾನಾಪುರ : ಪ್ರತಿನಿಧಿ
ಖಾನಾಪುರದ ಶ್ರೀ ಚೌರಾಶಿ ದೇವಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಲಕ್ಕಿ ಡ್ರಾದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಲಕ್ಕಿ ಡ್ರಾ ಕಾರ್ಯಕ್ರಮಕ್ಕೆ ಭಕ್ತರು ಹಾಗೂ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಕ್ಕಿ ಡ್ರಾದಲ್ಲಿ ಕೆಳಗಿನ ಸಂಖ್ಯೆಗಳು ಟಿಕೆಟ್ ಹೊಂದಿರುವ ವಿಜೇತರು ಈ ಕೆಳಕಂಡಂತೆ:
3060, 1015, 5888, 3123, 2425, 6400, 3861, 1208, 3816, 2522, 3475, 2306, 1155, 1419, 2322, 4396, 3321
ಲಕ್ಕಿ ಡ್ರಾದಲ್ಲಿ ವಿಜೇತರಾದ ಎಲ್ಲ ಭಕ್ತರನ್ನು ಮಂಡಳಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ. ಸಂಬಂಧಿಸಿದ ವಿಜೇತರು ಬಹುಮಾನ ಪಡೆಯಲು ಮಂಡಳಿಯ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀ ಚೌರಾಶಿ ದೇವಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ನಾಗರಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಲಕ್ಕಿ ಡ್ರಾ ಮೂಲಕ ಭಕ್ತರಲ್ಲಿ ಮತ್ತಷ್ಟು ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು.


