
खानापूर : चौरासी देवी सार्वजनिक गणेशोत्सव मंडळाच्या देणगी कुपन लकी ड्रॉचा निकाल जाहीर.
खानापूर येथे चौरासी देवी सार्वजनिक गणेशोत्सव मंडळाच्या वतीने आयोजित करण्यात आलेल्या देणगी कुपन लकी ड्रॉ योजनेचा निकाल काल दिनांक 4 सप्टेंबर रोजी जाहीर करण्यात आला. हा सोहळा अनेक मान्यवरांच्या उपस्थितीत मोठ्या उत्साहात संपन्न झाला.
लकी ड्रॉमध्ये देणगी कुपन धारकांना आकर्षक बक्षिसे जाहीर करण्यात आली. त्यामध्ये विजेते पुढीलप्रमाणे आहेत –
1) कुपन क्रमांक 3097 – पहिले बक्षीस.
2) कुपन क्रमांक 4957 – दुसरे बक्षीस.
3) कुपन क्रमांक 4830 – तिसरे बक्षीस.
4) कुपन क्रमांक 4803 – चौथे बक्षीस.
5) कुपन क्रमांक 5451 – पाचवे बक्षीस.
6) कुपन क्रमांक 2695 – सहावे बक्षीस.
7.) कुपन क्रमांक 3019 – सातवे बक्षीस.
8) कुपन क्रमांक 7737 – आठवे बक्षीस.
9) कुपन क्रमांक 7814 – नववे बक्षीस.
10) कुपन क्रमांक 1926 – दहावे बक्षीस
या योजनेत सहभागी होऊन देणगी देणाऱ्या सर्व भाविकांचे व विजेत्यांचे मंडळातर्फे अभिनंदन करण्यात आले.
ಖಾನಾಪುರ : ಚೌರಾಸಿ ದೇವಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ದೇಣಿಗೆ ಕೂಪನ್ ಲಕ್ಕಿ ಡ್ರಾ ಫಲಿತಾಂಶ ಘೋಷಣೆ.
ಖಾನಾಪುರದಲ್ಲಿ ಚೌರಾಸಿ ದೇವಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ವತಿಯಿಂದ ಆಯೋಜಿಸಲಾದ ದೇಣಿಗೆ ಕೂಪನ್ ಲಕ್ಕಿ ಡ್ರಾ ಯೋಜನೆಯ ಫಲಿತಾಂಶವನ್ನು ದಿನಾಂಕ 4 ಸೆಪ್ಟೆಂಬರ್ ರಂದು ಘೋಷಿಸಲಾಯಿತು. ಈ ಸಮಾರಂಭ ಅನೇಕ ಗಣ್ಯರ ಸಾನ್ನಿಧ್ಯದಲ್ಲಿ ಭಾರಿ ಉತ್ಸಾಹದಲ್ಲಿ ನೆರವೇರಿತು.
ಲಕ್ಕಿ ಡ್ರಾದಲ್ಲಿ ದೇಣಿಗೆ ಕೂಪನ್ ದಾರರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ವಿಜೇತರು ಈ ಕೆಳಗಿನಂತಿದ್ದಾರೆ –
- ಕೂಪನ್ ಸಂಖ್ಯೆ 3097 – ಪ್ರಥಮ ಬಹುಮಾನ
- ಕೂಪನ್ ಸಂಖ್ಯೆ 4957 – ದ್ವಿತೀಯ ಬಹುಮಾನ
- ಕೂಪನ್ ಸಂಖ್ಯೆ 4830 – ತೃತೀಯ ಬಹುಮಾನ
- ಕೂಪನ್ ಸಂಖ್ಯೆ 4803 –. 4 ನೇಯ ಬಹುಮಾನ
- ಕೂಪನ್ ಸಂಖ್ಯೆ 5451 – 5 ನೇಯ ಬಹುಮಾನ
- ಕೂಪನ್ ಸಂಖ್ಯೆ 2695 – 6 ನೇಯ ಬಹುಮಾನ
- ಕೂಪನ್ ಸಂಖ್ಯೆ 3019 – 7 ನೇಯ ಬಹುಮಾನ
- ಕೂಪನ್ ಸಂಖ್ಯೆ 7737 – 8 ನೇಯ ಬಹುಮಾನ
- ಕೂಪನ್ ಸಂಖ್ಯೆ 7814 – 9 ನೇಯ ಬಹುಮಾನ
- ಕೂಪನ್ ಸಂಖ್ಯೆ 1926 – 10 ನೇಯ ಬಹುಮಾನ
ಈ ಯೋಜನೆಯಲ್ಲಿ ಭಾಗವಹಿಸಿ ದೇಣಿಗೆ ನೀಡಿದ ಎಲ್ಲಾ ಭಕ್ತರಿಗೂ ಹಾಗೂ ವಿಜೇತರಿಗೆ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
