कार गाडी थेट मंदिरात घुसली, कार मधील सर्वजण गंभीर जखमी. सुदैवाने सर्वजण बचावले.
खानापूर ; रामनगर-कुंभारडा गावच्या मध्ये असलेल्या चिंचेवाडी या ठिकाणी, आज शनिवार दिनांक 20 डिसेंबर रोजी, सकाळी 6.00 वाजेच्या दरम्यान, कार वरील नियंत्रण सुटल्याने हुंडाई कंपनीची, के ए 51 एम यु 4833 क्रेटा कार थेट मार्गालगत असलेल्या सती देवीच्या मंदिरात घुसली, त्यामुळे कार मधील प्रवासी गंभीर जखमी झाले असून, उपचारासाठी त्यांना धारवाड येथील रुग्णालयात पाठविण्यात आल्याचे समजते. यामध्ये एका लहान मुलाचा देखील समावेश असल्याचे समजते. अपघात इतका भयानक होता की, सुदैव बलवत्तर म्हणून सर्व प्रवासी बचावले. परंतु कार गाडी थेट मंदिरात घुसल्याने, मंदिराचे मोठं नुकसान झाले आहे.
सदर अपघात क्षेत्र खानापूर पोलीस स्थानकाच्या हद्दीत येत असून, लोंढा पोलीस चौकीच्या पोलीस कर्मचाऱ्यांनी घटनास्थळी पोहोचून पंचनामा केला आहे. पुढील तपास पोलीस करीत आहेत.
ನೇರವಾಗಿ ದೇವಸ್ಥಾನಕ್ಕೆ ನುಗ್ಗಿದ್ದ ಕಾರು, ಕಾರಿನಲ್ಲಿದ್ದವರೆಲ್ಲರಿಗೆ ಗಂಭೀರವಾದ ಗಾಯ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರು.
ಖಾನಾಪುರ; ರಾಮನಗರ-ಕುಂಭರ್ಡ ಗ್ರಾಮದ ನಡುವಿನ ಚಿಂಚೆವಾಡಿ ಎಂಬಲ್ಲಿ ಶನಿವಾರ ಬೆಳಗ್ಗೆ 6.00 ಗಂಟೆ ಸುಮಾರಿಗೆ ಹ್ಯುಂಡೈ ಕಂಪನಿಯ KA51MU 4833 ಕ್ರೆಟಾ ಕಾರು ನೇರವಾಗಿ ರಸ್ತೆಯ ಬದಿಯಲ್ಲಿ ಇದ್ದ ಸತಿದೇವಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತ ಸಂಭವಿಸಿರುವ ಕಾರಿನಲ್ಲಿ ಚಿಕ್ಕ ಮಗುವನ್ನು ಸಹ ಒಳಗೊಂಡಿದೆ ಎಂದು ತಿಳಿದು ಬಂದಿದೆ. ಕಾರು ನೇರವಾಗಿ ದೇವಸ್ಥಾನಕ್ಕೆ ನುಗ್ಗಿದ್ದರಿಂದ ದೇವಸ್ಥಾನಕ್ಕೆ ಭಾರಿ ಹಾನಿಯಾಗಿದೆ ಆದರೆ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಪ್ರದೇಶವು ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತಿದ್ದು, ಲೋಂದಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದರು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.