
गर्लगुंजी जिल्हा पंचायत विभागातून, विश्वेश्वर हेगडे-कागेरी यांना मोठे मताधिक्य मिळवून देणार. बैठकीत निर्णय.
खानापूर : भारतीय जनता पार्टी गर्लगुंजी जील्हा पंचायत विभागातील 43 बूथ प्रमुख, शक्ती केंद्र प्रमुख, भाजपा कार्यकर्ते व पदाधिकाऱ्यांची बैठक, गर्लगुंजी येथे भाजपाचे नेते परशराम चौगुले यांच्या फार्म हाऊस मध्ये मोठ्या उत्साहात संपन्न झाली. लोकसभा निवडणुकीत गाफील न राहता, सर्वांनी एकत्र येऊन एकजुटीने दिवस रात्र काम करून, भाजपाचे लोकसभेचे उमेदवार विश्वेश्वर-हेगडे-कागेरी यांच्या विजयासाठी एकनिष्ठेने प्रयत्न करून, त्यांना मोठे मताधिक्य मिळवून देण्यासाठी कटिबद्ध राहण्याचे ठरविण्यात आले.
यावेळी आमदार विठ्ठलराव हलगेकर, माजी आमदार अरविंद पाटील, भाजपा जिल्हा उपाध्यक्ष प्रमोद कोचेरी, तालुका अध्यक्ष संजय कुबल, ॲडव्होकेट चेतन मनेरिकर, यांची, विश्वेश्वर हेगडे-कागेरी, यांना खानापूर तालुक्यातून मोठे मताधिक्य मिळवून देण्यासाठी, सर्वांनी एकत्र येऊन, एकनिष्ठेने प्रत्येक घराघरात जाऊन, नरेंद्र मोदींचे कार्य पोहोचवून, विश्वेश्वर हेगडे-कागेरी यांना प्रचंड बहुमताने निवडून आणण्यासाठी प्रयत्न करण्याबाबत, वरील सर्वांची भाषणे झाली.
सुरुवातीला सर्वांचे स्वागत व कार्यक्रमाचे सूत्रसंचालन भाजपाचे नंदकुमार निटूरकर यांनी केले. माजी उपसभापती व लोकसभा खानापूर तालुका प्रभारी सुरेश देसाई, यांनी गर्लगुंजी विभागातून आलेल्या प्रमुख कार्यकर्त्यांची यादी तयार केली. शेवटी आभार प्रदर्शन भाजपाचे युवा नेते व लैला शुगरचे एमडी सदानंद पाटील यांनी केले.
यावेळी तालुका रयत मोर्चाचे अध्यक्ष प्रकाश तीरवीर, भाजपाचे ज्येष्ठ नेते अशोक नार्वेकर, भाजपा तालुका जनरल सेक्रेटरी गुंडू तोपिनकट्टी, भाजपा सेक्रेटरी गजानन गावडु पाटील, पिके पी एस संचालक शंकर बाळाराम पाटील, चांगाप्पा निलजकर, जयवंत गोविंद पाटील, उदय रावसाहेब पाटील, बाचोळकर, परशराम चौगुले, भरत गोरे, सहदेव मेलगे, सदानंद मासेकर, सदानंद होसुरकर, तसेच गर्लगुंजी जिल्हा पंचायत विभागातील प्रत्येक गावातील कार्यकर्ते व बूथ प्रमुख तसेच शक्ती केंद्रप्रमुख उपस्थित होते.
ಗರ್ಲ್ಗುಂಜಿ ಜಿಲ್ಲಾ ಪಂಚಾಯಿತಿ ವಿಭಾಗದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಹು ಮತ ಪಡೆಯಲಿದ್ದಾರೆ. ಸಭೆಯಲ್ಲಿ ನಿರ್ಣಯ.
ಖಾನಾಪುರ: ಭಾರತೀಯ ಜನತಾ ಪಕ್ಷದ 43 ಬೂತ್ ಮುಖ್ಯಸ್ಥರು, ಶಕ್ತಿ ಕೇಂದ್ರದ ಪ್ರ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಹಾಗೂ ಗರ್ಲ್ಗುಂಜಿ ಜಿಲ್ಲಾಪಂಚಾಯಿತಿ ವಿಭಾಗದ ಪದಾಧಿಕಾರಿಗಳ ಸಭೆಯು ಬಿಜೆಪಿ ಮುಖಂಡ ಪರಶರಾಮ ಚೌಗುಲೆ ಅವರ ತೋಟದ ಮನೆಯಲ್ಲಿ ಗರಲ್ಗುಂಜಿ ಯಲ್ಲಿ ಸಂಭ್ರಮದಿಂದ ಮುಕ್ತಾಯವಾಯಿತು. ಲೋಕಸಭೆ ಚುನಾವಣೆಯಲ್ಲಿ ಉದಾಸೀನ ಮಾಡದೆ ಒಗ್ಗಟ್ಟಿನಿಂದ ಹಗಲಿರುಳು ಶ್ರಮಿಸಿ, ಬಿಜೆಪಿಯ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಸಂಕಲ್ಪ ಮಾಡಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ತಾಲೂಕಾ ಅಧ್ಯಕ್ಷ ಸಂಜಯ ಕುಬಲ, ನ್ಯಾಯವಾದಿ ಚೇತನ್ ಮನೇರಿಕರ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮನೆ ಮನೆಗೆ ತೆರಳಿ ಒಗ್ಗಟ್ಟಿನಿಂದ ಖಾನಾಪುರಕ್ಕೆ ಹೆಚ್ಚಿನ ಮತ ಗಳಿಸೋಣ ಅಂತ ಕೇಳಿದರು ,ತಾಲೂಕಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಲು ಯತ್ನಿಸಿ, ಅಂತ ಹೇಳುತ್ತ ನರೇಂದ್ರ ಮೋದಿಯವರ ಕಾರ್ಯವನ್ನು ತಿಳಿಸಿದರು.
ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಬಿಜೆಪಿಯ ನಂದಕುಮಾರ ನಿಟ್ಟುರಕರ್ ಮಾತನಾಡಿದರು, ಮಾಜಿ ಉಪಸಭಾಪತಿ ಹಾಗೂ ಲೋಕಸಭೆ ಖಾನಾಪುರ ತಾಲೂಕು ಉಸ್ತುವಾರಿ ಸುರೇಶ ದೇಸಾಯಿ ಅವರು ಗರ್ಲ್ಗುಂಜಿ ಭಾಗದ ಪ್ರಮುಖ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿದರು. ಅಂತಿಮವಾಗಿ ಬಿಜೆಪಿ ಯುವ ಮುಖಂಡ ಲೈಲಾ ಶುಗರ್ ಎಂಡಿ ಸದಾನಂದ ಪಾಟೀಲ ಧನ್ಯವಾದ ಅರ್ಪಿಸಿದರು.
ತಾಲೂಕಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ತಿರವೀರ, ಬಿಜೆಪಿ ಹಿರಿಯ ಮುಖಂಡ ಅಶೋಕ ನಾರ್ವೇಕರ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಬಿಜೆಪಿ ಕಾರ್ಯದರ್ಶಿ ಗಜಾನನ ಗಾವಡು ಪಾಟೀಲ, ಪಿಕೆಪಿಎಸ್ ಸಂಚಾಲಕ ಶಂಕರ ಬಲರಾಮ ಪಾಟೀಲ, ಚಂಗಪ್ಪ ನೀಲಜಕರ, ಜಯವಂತ ಗೋವಿಂದ ಪಾಟೀಲ, ಉದಯ ರಾವಸಾಹೇಬ ಪಾಟೀಲ, ಬಾಚೋಳಕರ, ಪರಶರಾಮ ಚೌಗುಲೆ ಇದ್ದರು. ಈ ಸಂದರ್ಭದಲ್ಲಿ, ಭರತ್ ಗೋರೆ, ಸಹದೇವ್ ಮೆಲ್ಗೆ, ಸದಾನಂದ್ ಮಾಸೇಕರ್, ಸದಾನಂದ್ ಹೊಸೂರಕರ್, ಹಾಗೂ ಗರ್ಲ್ಗುಂಜಿ ಜಿಲ್ಲಾ ಪಂಚಾಯತ್ ವಿಭಾಗ ಮತ್ತು ಶಕ್ತಿ ಕೇಂದ್ರದ ಪ್ರತಿ ಗ್ರಾಮಗಳ ಕಾರ್ಯಕರ್ತರು ಮತ್ತು ಬೂತ್ ಮುಖ್ಯಸ್ಥರು ಉಪಸ್ಥಿತರಿದ್ದರು.
