खानापूर तालुक्यातील भुरुणकी ग्रामपंचायतीत मुख्य कार्यकारी अधिकारी जिल्हा पंचायत बेळगाव व कार्यकारी अधिकारी तालुका पंचायत खानापूर यांच्या आदेशानुसार आज दिनांक 17/10/2022 रोजी सकाळी 11:00 वाजता भुरुणकी ग्रामपंचायतीत जमा खर्च कार्यक्रम आयोजित करण्यात आला होता, अध्यक्षस्थानी पंचायतचे अध्यक्ष श्री.मुबारक कित्तूर होते, निरीक्षक म्हणून सहायक संचालक अनिल पाटील खानापूर पेयजल व स्वच्छता विभागाचे अभियंता श्री.बी.एम.पाटील उपस्थित होते, संगणक ऑपरेटर अस्पाक जमादार यांनी स्वागत केले व पंचायत लिपिक श्री.महांतेश हंसिकट्टी यांनी 2021 मधील सर्व प्रकल्पांच्या कामांची सविस्तर माहिती जनतेला वाचून दाखवली. 2022 जमाबंदी कार्यक्रमास 50 हून अधिक लोकांनी उपस्थित राहून कार्यक्रम यशस्वी केला.यावेळी RWS अभियंता श्री.बी.एम.पाटील, ग्रामपंचायत सदस्य रुद्रप्पा बेंडीगेरी, नारायण देवगेकर, मंजुळा दोडमणी, पंचायत कर्मचारी व ग्रामस्थ उपस्थित होते.
ಹೌದು
ಬೆಳಗಾವಿ ಜಿಲ್ಲೆಯ ಖಾನಾಪುರ್ ತಾಲೂಕಿನ ಭೂರುಣಕಿ ಗ್ರಾಮ ಪಂಚಾಯತಿಯಲ್ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಖಾನಾಪುರ್ ಇವರ ಆದೇಶದ ಮೇರೆಗೆ ಇವತ್ತಿನ ದಿನ 17/10/2022 ರಂದು ಮುಂಜಾನೆ 11:ಘಂಟೆಗೆ ಭುರುನಕಿ ಗ್ರಾಮ ಪಂಚಾಯಿತಿಯಲ್ಲಿ ಜಮಾ ಬಂದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅದ್ಯಕ್ಷರಾದ ಶ್ರೀ ಮುಬಾರಕ್ ಕಿತ್ತೂರ್ ವಹಿಸಿಕೊಂಡಿದ್ದರು ನೋಡಲಾಧಿಕಾರಿ ಆಗಿ ಸಹಾಯಕ ನಿರ್ದೇಶಕರು ಪಶು ಸಂಗೋಪನ ಇಲಾಖೆ ಖಾನಾಪುರವರು ಆಗಮಿಸಿದ್ದರು , ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಖಾನಾಪುರ್ ಇಂಜಿನಿಯರ್ ಶ್ರೀ ಬಿ ಎಂ ಪಾಟೀಲರವರು ಆಗಮಿಸಿದ್ದರು ಸ್ವಾಗತವನ್ನು ಕಂಪ್ಯೂಟರ್ ಆಪರೇಟರ್ ಅಸ್ಪಾಕ್ ಜಮಾದರವರು ಮಾಡಿದರು ಮತ್ತು 2021/22 ಜಮಾಬಂದಿ ಸಂಬಂಧಿಸಿದ ಎಲ್ಲಾ ಯೋಜನೆಗಳ ಕೆಲಸ ಕಾರ್ಯಗಳ ಬಗ್ಗೆ ವಿವರವಾಗಿ ಸಾರ್ವಜನಿಕರಿಗೆ ಪಂಚಾಯತ ಕ್ಲಾರ್ಕ ಶ್ರೀ ಮಾಂತೇಶ್ ಹುಣಸಿಕಟ್ಟಿಯವರು ಓದಿ ಹೇಳಿದರು. ಈ ಕಾರ್ಯಕ್ರಮಕ್ಕೆ 50ಕ್ಕೂ ಹೆಚ್ಚು ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ RWS ಇಂಜಿನಿಯರ್ ಶ್ರೀ ಬಿ ಎಂ ಪಾಟೀಲ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು ರುದ್ರಪ್ಪ ಬೆಂಡಿಗೇರಿ , ನಾರಾಯಣ್ ದೇವಗೇಕರ್, ಮಂಜುಳಾ ದೊಡಮನಿ ,ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು