
सामाजिक कार्यकर्ते भरमाणी प्रकाश पाटील यांना वाढदिवसाच्या शुभेच्छा.
खानापूर : खानापूर तालुका विकास आघाडीचे संस्थापक व अध्यक्ष तसेच मनमंदिर सौहार्द सोसायटीचे संस्थापक व अध्यक्ष तसेच आमदार विठ्ठल हलगेकर यांचे कट्टर समर्थक भरमाणी पाटील यांचा वाढदिवस आज सोमवार दि. 1 सप्टेंबर रोजी उत्साहात साजरा होत आहे.

भरमाणी पाटील हे आमदार विठ्ठल हलगेकर यांचे विश्वासू व कट्टर समर्थक म्हणून ओळखले जातात. आमदारांच्या सहकार्याने त्यांनी खानापूर तालुक्यातील गोरगरिब जनतेच्या अडचणी सोडवून कायमस्वरूपी मदतीचा हात दिला आहे.
खानापूर तालुका विकास आघाडी या संघटनेच्या माध्यमातून त्यांनी तालुक्यात जनतेसाठी सेवा कार्य उभारले आहे. या संघटनेच्या शाखा प्रत्येक गावोगावी स्थापन करण्याचे त्यांचे ध्येय असून, त्यांच्याकडे उगवते युवा नेतृत्व म्हणून पाहिले जात आहे.
तसेच, मनमंदिर सौहार्द सोसायटी या नावाने त्यांनी पतसंस्था स्थापन करून अनेक गरजू कुटुंबांना व युवकांना आर्थिक मदत उपलब्ध करून दिली आहे. सामाजिक व शैक्षणिक क्षेत्रात कार्यरत राहून ते जनतेच्या सेवेसाठी सदैव तत्पर आहेत.
तालुक्यातील विविध स्तरांतून त्यांना वाढदिवसाच्या शुभेच्छा दिल्या जात असून, त्यांच्या भावी वाटचालीसाठी शुभेच्छांचा वर्षाव होत आहे.
“आपलं खानापूर” न्यूज पोर्टल’च्या वतीने भरमाणी पाटील यांना वाढदिवसाच्या हार्दिक, हार्दिक शुभेच्छा. तसेच त्यांच्या सामाजिक व राजकीय कारकीर्दीस व भावी वाटचालीसाठी शुभेच्छा…
ಸಾಮಾಜಿಕ ಕಾರ್ಯಕರ್ತ ಭರಮಾಣಿ ಪ್ರಕಾಶ ಪಾಟೀಲರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಖಾನಾಪುರ: ಖಾನಾಪುರ ತಾಲೂಕಾ ಅಭಿವೃದ್ಧಿ ಆಗಾಡಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಜೊತೆಗೆ ಮನಮಂದಿರ ಸೌಹಾರ್ದ ಸಹಕಾರ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಅದೇ ರೀತಿ ಶಾಸಕ ವಿಠ್ಠಲ ಹಲಗೆಕರ್ ಅವರ ಆಪ್ತ ಮತ್ತು ಕಟ್ಟಾ ಬೆಂಬಲಿಗರಾದ ಭರಮಾಣಿ ಪ್ರಕಾಶ ಪಾಟೀಲ ಅವರ ಹುಟ್ಟುಹಬ್ಬ ಇಂದು ಸೋಮವಾರ ಸೆ. 1ರಂದು ವಿಬ್ರಂಜನೆಯಿದಿಂದ ಆಚರಿಸಲಾಗುತ್ತಿದೆ.
ಭರಮಾಣಿ ಪಾಟೀಲ ಅವರು ಶಾಸಕ ವಿಠ್ಠಲ ಹಲಗೆಕರ್ ಅವರ ವಿಶ್ವಾಸಾರ್ಹ ಮತ್ತು ಕಟ್ಟಾ ಬೆಂಬಲಿಗರಾಗಿ ಪರಿಚಿತರಾಗಿದ್ದಾರೆ. ಶಾಸಕರ ಸಹಕಾರದೊಂದಿಗೆ ಅವರು ಖಾನಾಪುರ ತಾಲೂಕಿನ ಬಡಜನರ ಸಮಸ್ಯೆಗಳನ್ನು ಪರಿಹರಿಸಿ, ಶಾಶ್ವತ ಸಹಾಯದ ಕೈ ಚಾಚಿದ್ದಾರೆ.
ಖಾನಾಪುರ ತಾಲೂಕಾ ಅಭಿವೃದ್ಧಿ ಆಗಾಡಿ ಎಂಬ ಸಂಘಟನೆಯ ಮೂಲಕ ಅವರು ತಾಲೂಕಿನಲ್ಲಿ ಜನಸೇವೆಗಾಗಿ ಕಾರ್ಯ ಪ್ರಾರಂಭಿಸಿದ್ದಾರೆ. ಈ ಸಂಘಟನೆಯ ಶಾಖೆಗಳು ಪ್ರತಿ ಗ್ರಾಮದಲ್ಲಿಯೂ ಸ್ಥಾಪನೆಗೊಳ್ಳಬೇಕು ಎಂಬುದು ಅವರ ಧ್ಯೇಯವಾಗಿದ್ದು, ಅವರನ್ನು ಬೆಳೆಯುತ್ತಿರುವ ಯುವ ನಾಯಕತ್ವವೆಂದು ನೋಡಲಾಗುತ್ತಿದೆ.
ಅದೇ ರೀತಿ, ಸಹಕಾರ ರಂಗದಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿರುವ ಭರಮಾಣಿ ಪಾಟೀಲ ಅವರು ಮನಮಂದಿರ ಸೌಹಾರ್ದ ಸಹಕಾರ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಬಡ ಕುಟುಂಬಗಳು ಮತ್ತು ಯುವಕರಿಗೆ ಆರ್ಥಿಕ ನೆರವು ಒದಗಿಸಿದ್ದಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ಅವರು ಸದಾ ಜನಸೇವೆಗೆ ಸಿದ್ಧರಾಗಿದ್ದಾರೆ.
ತಾಲೂಕಿನ ವಿವಿಧ ಹಂತಗಳಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿರುವ ಅವರ ಬೆಂಬಲಿಗರು, ಅವರ ಭವಿಷ್ಯದ ಪಯಣಕ್ಕೆ ಹಾರೈಕೆಗಳ ಮಳೆ ಸುರಿಯಲಾಗುತ್ತಿದೆ.
ಅದೇ ರೀತಿ ಅಪಲ ಖಾನಾಪುರ ಸುದ್ದಿ ಪೋರ್ಟಲ್ ವತಿಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
