
पुणे-बेंगलोर राष्ट्रीय महामार्गावरील टोल प्लाझाजवळ टँकरचा स्फोट.
बेळगाव ; पुणे-बेंगळुरू राष्ट्रीय महामार्गावरील निप्पानीच्या बाहेरील कोगनोळी टोल प्लाझा येथे आग लागली, ज्यामुळे इंधन टाकीचा स्फोट झाला.
टोल भरल्यानंतर ट्रक पुढे जात असताना डिझेल टाकीचा स्फोट झाला आणि त्यात दोन टोल संकलन युनिट्स उद्ध्वस्त झाली.
अग्निशमन दलाच्या गाड्या घटनास्थळी पोहोचल्या आणि त्यांनी आग विझवली. या घटनेत कोणीही जखमी झाले नाही. मात्र ट्रक व दोन टोल संकलन युनिट्स जळाल्याने मोठं नुकसान झालं आहे.
ಬೆಳಗಾವಿ ; ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಟ್ಯಾಂಕರ್ ಸ್ಪೋಟ
ಬೆಳಗಾವಿ : ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿಪ್ಪಾಣಿ ಹೊರವಲಯದ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇಂದನ ತುಂಬಿದ ಟ್ಯಾಂಕ್ ಸ್ಪೋಟಗೊಂಡ ಘಟನೆ ಸಂಭವಿಸಿದೆ.
ಟೋಲ್ ನಲ್ಲಿ ಹಣ ಕಟ್ಟಿ ಲಾರಿ ಮುಂದೆ ಸಾಗುವ ವೇಳೆ ಡಿಸೇಲ್ ಟ್ಯಾಂಕ್ ಸ್ಪೋಟಗೊಂಡಿದ್ದು ಈ ಸಂದರ್ಭದಲ್ಲಿ ಎರಡು ಟೋಲ್ ಸಂಗ್ರಹ ಘಟಕಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದಿದ್ದು ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಆದಾಗ್ಯೂ, ಟ್ರಕ್ ಮತ್ತು ಎರಡು ಟೋಲ್ ಸಂಗ್ರಹಣಾ ಘಟಕಗಳು ಸುಟ್ಟುಹೋಗಿದ್ದು, ವ್ಯಾಪಕ ಹಾನಿಯಾಗಿದೆ.
