मौजे अस्तोली येथे हनुमान मंदिराचा भव्य उद्घाटन सोहळा 31 मार्च रोजी.
खानापूर : मौजे अस्तोली (ता. खानापूर) येथे मंगळवार दिनांक 31 मार्च 2026 रोजी दुपारी 12 वाजता नव्याने बांधण्यात आलेल्या हनुमान मंदिराचा उद्घाटन सोहळा मोठ्या उत्साहात संपन्न होणार आहे. मंदिराचे उद्घाटन खानापूर तालुक्याचे आमदार श्री. विठ्ठल सोमाण्णा हलगेकर तसेच गोवा राज्याचे कला व सांस्कृतिक मंत्री माननीय श्री. रमेश तवडकर यांच्या हस्ते होणार आहे. मंदिराच्या गाभाऱ्याचे उद्घाटन माजी आमदार खानापूर तथा डी.सी.सी. बँक बेळगांवचे संचालक श्री. अरविंद चंद्रकांत पाटील यांच्या हस्ते करण्यात येणार आहे
सकाळी ठीक 11.00 वाजता हंडी भडंगनाथ मठाचे मठाधीश पीरयोगी मोहननाथजी महाराज यांच्या हस्ते कळसारोहण सोहळा पार पडणार आहे.

या मंदिर उद्घाटन समारंभासाठी अध्यक्ष म्हणून श्री. विनोद खिराप्पा मिराशी व श्री. रेमाण्णा देवाप्पा मिराशी कार्यभार सांभाळणार आहेत.
कार्यक्रमास प्रमुख अतिथी म्हणून श्री. बाबुराव गो. देसाई (माजी जि.पं. सदस्य, लोंढा), श्री. प्रमोद सुर्यकांत कोचेरी (राज्य कार्यकारिणी सदस्य, भाजप), श्री. संजय ज. कुबल (जि. उपाध्यक्ष, भाजप बेळगांव), श्री. पंडित प्र. ओगले (जि. युवा उपाध्यक्ष, भाजप), श्री. गोपाळ देसाई (अध्यक्ष, म.ए. समिती खानापूर), श्री. मधुकर कवळेकर (माजी अध्यक्ष, काँग्रेस खानापूर), श्री. मारुती दे. पाटील (कॉन्ट्रॅक्टर, खानापूर), श्री. शिवाजी गोसावी (अध्यक्ष, भाजप जोयडा), श्री. मारुती पाटील (अध्यक्ष, ब्लॉक काँग्रेस जोयडा), श्री. दुलबा मिराशी (अध्यक्ष, कुणबी समाज बेळगांव), श्री. सुभाष गावडा (अध्यक्ष, कुणबी समाज कारवार), श्री. प्रेमानंद वेळीय (अध्यक्ष, कुणबी समाज जोयडा), श्री. संदिप राणे व श्री. महादेव गांधले (उद्योजक, रामनगर), तसेच श्री. संतोष देसाई (राज पॅलेस, रामनगर) यांच्यासह विविध क्षेत्रातील मान्यवर उपस्थित राहणार आहेत.
याशिवाय श्री. अनंतराव देसाई (मुंडवाड), श्री. राजन कोलेकर (फोंडा, गोवा), श्री. महेश नांद्रेकर (रामनगर), सौ. कविता नवलू आवणे (माजी ग्रा.पं. अध्यक्षा), डॉ. शाम पाटील (रामनगर), श्री. अशोक नेसरीकर (अध्यक्ष, लोंढा एज्युकेशन सोसायटी), श्री. संतोष भुतकी (सेक्रेटरी, लोंढा एज्युकेशन सोसायटी), श्री. बिंगाप्पा अस्की (पी.डी.ओ., मोहिशेत), श्री. विलास मांगेलकर (सेक्रेटरी, ग्रा.पं. मोहिशेत), श्री. गोपाळ मोताप्पा मिराशी (सीईओ, असू सेवा सहकारी संघ), श्री. राजेश पाटील (शिंदोळी) व श्री. संभाजी देसाई (कापोली) आदी मान्यवरांची उपस्थिती लाभणार आहे.
या कार्यक्रमास सर्व भक्तांनी व पंचक्रोशीतील ग्रामस्थांनी मोठ्या संख्येने उपस्थित रहावेत असे आवाहन समस्त अस्तोली ग्रामस्थ, पंच कमिटी व श्री जय हनुमान युवक मंडळ अस्तोली यांच्या वतीने करण्यात आली आहे.
ಮೌಜೆ ಅಸ್ತೋಲಿ ಗ್ರಾಮದಲ್ಲಿ ಮಾರ್ಚ್ 31 ರಂದು ನೂತನವಾಗಿ ನಿರ್ಮಿಸಿರುವ ಶ್ರೀ ಹನುಮಾನ್ ದೇವಸ್ಥಾನದ ಭವ್ಯ ಉದ್ಘಾಟನಾ ಸಮಾರಂಭ.
ಖಾನಾಪುರ : ಮೌಜೆ ಅಸ್ತೋಲಿ (ತಾ. ಖಾನಾಪುರ) ಗ್ರಾಮದಲ್ಲಿ ಇದೇ ಮಂಗಳವಾರ ದಿನಾಂಕ 31 ಮಾರ್ಚ್ 2026 ರಂದು ಮಧ್ಯಾಹ್ನ 12 ಗಂಟೆಗೆ ನೂತನವಾಗಿ ನಿರ್ಮಿಸಲಾಗಿರುವ ಹನುಮಾನ್ ದೇವಸ್ಥಾನದ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ದೇವಸ್ಥಾನದ ಉದ್ಘಾಟನೆಯನ್ನು ಖಾನಾಪುರ ವಿಧಾನಸಭಾ ಕ್ಷೇತ್ರದ ಜನ ಪ್ರಿಯ ಶಾಸಕರಾದ ಶ್ರೀ ವಿಠ್ಠಲ ಸೋಮಣ್ಣ ಹಲಗೇಕರ್ ಹಾಗೂ ಗೋವಾ ರಾಜ್ಯದ ಕಲಾ ಮತ್ತು ಸಾಂಸ್ಕೃತಿಕ ಸಚಿವರಾದ ಮಾನ್ಯ ಶ್ರೀ ರಮೇಶ್ ತವಡ್ಕರ್ ಅವರಿಂದ ನೆರವೇರಿಸಲಾಗುವುದು.
ದೇವಸ್ಥಾನದ ಗರ್ಭಗುಡಿಯ ಉದ್ಘಾಟನೆಯನ್ನು ಮಾಜಿ ಶಾಸಕ ಖಾನಾಪುರ ಹಾಗೂ ಡಿ.ಸಿ.ಸಿ. ಬ್ಯಾಂಕ್ ಬೆಳಗಾವಿಯ ನಿರ್ದೇಶಕರಾದ ಶ್ರೀ ಅರವಿಂದ ಚಂದ್ರಕಾಂತ ಪಾಟೀಲ ಅವರಿಂದ ನೆರವೇರಿಸಲಾಗುವುದು.
ಬೆಳಿಗ್ಗೆ ಸರಿಯಾಗಿ 11.00 ಗಂಟೆಗೆ ಹಂಡಿ ಭಡಂಗನಾಥ ಮಠದ ಮಠಾಧೀಶರಾದ ಪೀರಯೋಗಿ ಮೋಹನನಾಥಜಿ ಮಹಾರಾಜ್ ಅವರಿಂದ ಕಲಶಾರೋಹಣ ಸಮಾರಂಭ ನಡೆಯಲಿದೆ.
ಈ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಅಧ್ಯಕ್ಷರಾಗಿ ಶ್ರೀ ವಿನೋದ ಖಿರಪ್ಪ ಮಿರಾಶಿ ಹಾಗೂ ಶ್ರೀ ರೇಮಣ್ಣ ದೇವಪ್ಪ ಮಿರಾಶಿ ಕಾರ್ಯಭಾರ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಬಾಬುರಾವ ಗೋ. ದೇಸಾಯಿ (ಮಾಜಿ ಜಿ.ಪಂ. ಸದಸ್ಯರು, ಲೋಂಡಾ), ಶ್ರೀ ಪ್ರಮೋದ ಸೂರ್ಯಕಾಂತ ಕೋಚೇರಿ (ರಾಜ್ಯ ಕಾರ್ಯಕಾರಿಣಿ ಸದಸ್ಯರು, ಬಿಜೆಪಿ), ಶ್ರೀ ಸಂಜಯ ಜ. ಕುಬಲ (ಜಿ. ಉಪಾಧ್ಯಕ್ಷರು, ಬಿಜೆಪಿ ಬೆಳಗಾವಿ), ಶ್ರೀ ಪಂಡಿತ ಪ್ರ. ಒಗಲೆ (ಜಿ. ಯುವ ಉಪಾಧ್ಯಕ್ಷರು, ಬಿಜೆಪಿ), ಶ್ರೀ ಗೋಪಾಳ ದೇಸಾಯಿ (ಅಧ್ಯಕ್ಷರು, ಏಮ.ಎ. ಸಮಿತಿ ಖಾನಾಪುರ), ಶ್ರೀ ಮಧುಕರ್ ಕವಳೇಕರ್ (ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಖಾನಾಪುರ), ಶ್ರೀ ಮಾರುತಿ ದೇ. ಪಾಟೀಲ (ಕಾಂಟ್ರಾಕ್ಟರ್, ಖಾನಾಪುರ), ಶ್ರೀ ಶಿವಾಜಿ ಗೊಸಾವಿ (ಅಧ್ಯಕ್ಷರು, ಬಿಜೆಪಿ ಜೋಯ್ಡಾ), ಶ್ರೀ ಮಾರುತಿ ಪಾಟೀಲ (ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಜೋಯ್ಡಾ), ಶ್ರೀ ದುಲ್ಬಾ ಮಿರಾಶಿ (ಅಧ್ಯಕ್ಷರು, ಕುಣಬಿ ಸಮಾಜ ಬೆಳಗಾವಿ), ಶ್ರೀ ಸುಭಾಷ್ ಗೌಡಾ (ಅಧ್ಯಕ್ಷರು, ಕುಣಬಿ ಸಮಾಜ ಕಾರವಾರ), ಶ್ರೀ ಪ್ರೇಮಾನಂದ ವೇಳೀಯ (ಅಧ್ಯಕ್ಷರು, ಕುಣಬಿ ಸಮಾಜ ಜೋಯ್ಡಾ), ಶ್ರೀ ಸಂದೀಪ್ ರಾಣೆ ಹಾಗೂ ಶ್ರೀ ಮಹಾದೇವ ಗಾಂಧಲೆ (ಉದ್ಯಮಿಗಳು, ರಾಮನಗರ), ಹಾಗೂ ಶ್ರೀ ಸಂತೋಷ್ ದೇಸಾಯಿ (ರಾಜ್ ಪ್ಯಾಲೆಸ್, ರಾಮನಗರ) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು.
ಇದರ ಜೊತೆಗೆ ಶ್ರೀ ಅನಂತರಾವ ದೇಸಾಯಿ (ಮುಂಡವಾಡ), ಶ್ರೀ ರಾಜನ್ ಕೋಲೆಕರ್ (ಫೋಂಡಾ, ಗೋವಾ), ಶ್ರೀ ಮಹೇಶ್ ನಾಂದ್ರೆಕರ್ (ರಾಮನಗರ), ಸೌ. ಕವಿತಾ ನವಲು ಆವಣೆ (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ), ಡಾ. ಶ್ಯಾಮ್ ಪಾಟೀಲ (ರಾಮನಗರ), ಶ್ರೀ ಅಶೋಕ್ ನೆಸರೀಕರ (ಅಧ್ಯಕ್ಷರು, ಲೋಂಡಾ ಎಜುಕೇಶನ್ ಸೊಸೈಟಿ), ಶ್ರೀ ಸಂತೋಷ್ ಭುತ್ಕಿ (ಕಾರ್ಯದರ್ಶಿ, ಲೋಂಡಾ ಎಜುಕೇಶನ್ ಸೊಸೈಟಿ), ಶ್ರೀ ಬಿಂಗಪ್ಪ ಅಸ್ಕಿ (ಪಿಡಿಓ, ಮೊಹಿಶೇಟ್), ಶ್ರೀ ವಿಲಾಸ್ ಮಾಂಗೆಲ್ಕರ್ (ಕಾರ್ಯದರ್ಶಿ, ಗ್ರಾಮ ಪಂಚಾಯತ್ ಮೊಹಿಶೇಟ್), ಶ್ರೀ ಗೋಪಾಳ ಮೋತಪ್ಪ ಮಿರಾಶಿ (ಸಿಇಒ, ಅಸು ಸೇವಾ ಸಹಕಾರಿ ಸಂಘ), ಶ್ರೀ ರಾಜೇಶ್ ಪಾಟೀಲ (ಶಿಂದೋಳಿ) ಹಾಗೂ ಶ್ರೀ ಸಂಭಾಜಿ ದೇಸಾಯಿ (ಕಾಪೋಲಿ) ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು ಹಾಗೂ ಪಂಚಕ್ರೋಶಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಾಗುವಂತೆ ಸಮಸ್ತ ಅಸ್ತೋಲಿ ಗ್ರಾಮಸ್ಥರು, ಪಂಚ ಸಮಿತಿ ಹಾಗೂ ಶ್ರೀ ಜಯ ಹನುಮಾನ್ ಯುವಕ ಮಂಡಳ ಅಸ್ತೋಲಿ ಇವರ ವತಿಯಿಂದ ವಿನಂತಿಸಲಾಗಿದೆ.



