
खानापूर : सावगांव रस्त्यावरील अंगडी अभियांत्रिक विद्यालयासमोर नव्याने घातलेल्या चुकीच्या गतिरोधकामुळे अपघात होऊन, अपघातात गंभीर जखमी झालेला अभियांत्रिक शाखेचा विद्यार्थी ऋषिकेश सत्यप्रमोद कुलकर्णी (वय 27) बुधवार पेठ टिळकवाडी याचा उपचार सुरू असताना इस्पितळात मृत्यू झाला आहे.
ऋषिकेश हा गेल्या बुधवारी कॉलेजला जात असताना, स्पीड ब्रेकर वरून पडून गंभीर जखमी झाला होता. त्यावेळी तात्काळ त्याला उपचारासाठी इस्पितळात दाखल करण्यात आले होते. परंतु गंभीर दुखापत झाल्याने सोमवारी त्याचा मृत्यू झाला आहे. ऋषिकेश हा सिव्हील इंजिनियरिंगला शेवटच्या वर्षात शिकत होता. त्याच्या पश्चात आई वडील व तीन बहिणी असा परिवार आहे. सदर घटनेची नोंद बेळगाव ग्रामीण पोलीस ठाण्यात झाली आहे.
ಖಾನಾಪುರ: ಸಾವಗಾಂವ ರಸ್ತೆಯ ಅಂಗಡಿ ಇಂಜಿನಿಯರಿಂಗ್ ಶಾಲೆಯ ಎದುರು ನೂತನವಾಗಿ ಅಳವಡಿಸಿದ್ದ ಸ್ಪೀಡ್ ಬ್ರೇಕರ್ ನಿಂದಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬುಡವಾರ ಪೇಠ ಟಿಳಕವಾಡಿಯ ನಿವಾಸಿ ಋಷಿಕೇಶ ಸತ್ಯಪ್ರಮೋದ ಕುಲಕರ್ಣಿ (ವಯಸ್ಸು 27) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಬುಧವಾರ ರಿಷಿಕೇಶ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಸ್ಪೀಡ್ ಬ್ರೇಕರ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆ ವೇಳೆ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಅವರು ಸೋಮವಾರ ಮೃತಪಟ್ಟಿದ್ದಾರೆ. ರಿಷಿಕೇಶ್ ಅಂತಿಮ ವರ್ಷದಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ. ಇವರು ತಂದೆ ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
