अथणी : भीषण रस्ता अपघातात महिला ठार.
अथणी : अथणी शहरातील पार्थनहळ्ळी रस्त्यावर सोमवारी दुपारी दुचाकी व कार यांच्यात झालेल्या भीषण अपघातात एका महिलेचा मृत्यू झाला.
दारूर गावातील सुंद्रव्वा कल्लोळी (वय 72) असे मृत महिलेचे नाव आहे. गुंडेवाडी येथून अथणीकडे दुचाकीवरून येत असताना निष्काळजीपणामुळे दुचाकीची कारला धडक बसली. या अपघातात दुचाकीच्या मागे बसलेल्या सुंद्रव्वा कल्लोळी यांचा जागीच मृत्यू झाला.
अपघातात दुचाकीस्वार बसप्पा कलमणी हा गंभीर जखमी झाला असून त्याच्यावर रुग्णालयात उपचार सुरू आहेत.
या प्रकरणी अथणी पोलीस ठाण्यात गुन्हा दाखल करण्यात आला आहे.
ಅಥಣಿ : ಭೀಕರ ರಸ್ತೆ ಅಪಘಾತ ; ಮಹಿಳೆ ಸಾವು
ಅಥಣಿ : ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆ ಅಥಣಿ ಪಟ್ಟಣದ ಪಾರ್ಥನಹಳ್ಳಿ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ದರೂರ ಗ್ರಾಮದ ಸುಂದ್ರವ್ವ ಕಲ್ಲೊಳ್ಳಿ (72) ಮೃತ ದುರ್ದೈವಿ. ಗುಂಡೆವಾಡಿ ಯಿಂದ ಅಥಣಿ ಕಡೆಗೆ ಬೈಕ್ ಮೇಲೆ ಬರುವ ವೇಳೆ ಅಜಾಗರೂಕತೆಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಸುಂದ್ರವ್ವ ಮೃತಪಟ್ಟಿದ್ದಾರೆ.
ಬೈಕ್ ಸವಾರ ಬಸಪ್ಪ ಕಲಮನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



