
जांबोटी-चोर्ला रस्त्यावर चिखलेजवळ क्रेटा कार पलटी ; दोघेजण सुदैवाने बचावले.
खानापूर (ता. 22 जुलै) ; जांबोटी-चोर्ला मार्गावर चिखले गावाजवळ सोमवारी (दि. 21 जुलै) गोव्याकडे जाणारी क्रेटा कार पलटी होऊन गंभीर अपघात झाला. मात्र, सुदैवाने या अपघातातून दोघेजण थोडक्यात बचावले आहेत.
या रस्त्यावरून मोठ्या प्रमाणात एम सॅंड वाळूची वाहतूक केली जात असून, वाळू वाहून नेणाऱ्या ट्रकांमधून रस्त्यावर वाळू पडत आहे. त्यामुळे रस्ता घसरडा होत असून, अनेक वाहने नियंत्रणाबाहेर जाऊन अपघात होत आहेत. अशा अपघातांमुळे या मार्गावरील प्रवाशांच्या सुरक्षिततेचा प्रश्न ऐरणीवर आला आहे.
या अपघातामुळे काही वेळ वाहतूक विस्कळीत झाली होती. मात्र, नागरिकांच्या मदतीने पलटी झालेली कार बाजूला करण्यात एक आल्याने वाहतूक पुन्हा सुरळीत करण्यात आली.
लोकांच्या सुरक्षिततेच्या दृष्टीने पोलीस प्रशासनाने या मार्गावरील वाळू वाहतुकीकडे लक्ष देणे अत्यावश्यक आहे. निष्काळजीपणामुळे जनतेच्या जिविताला मोठा धोका निर्माण होत आहे.
ಜಾಂಬೋಟಿ-ಚೋರ್ಲಾ ಮಾರ್ಗದಲ್ಲಿ ಚಿಖಲೆ ಊರಿನ ಬಳಿ ಕ್ರೆಟಾ ಕಾರು ಪಲ್ಟಿ; ಇಬ್ಬರು ಅದೃಷ್ಟವಶಾತ್ ಪಾರು
ಖಾನಾಪುರ (ಜುಲೈ 22) ; ಜಾಂಬೋಟಿ-ಚೋರ್ಲಾ ಮಾರ್ಗದಲ್ಲಿ ಚಿಖಲೆ ಗ್ರಾಮದ ಬಳಿ ಸೋಮವಾರ (ಜುಲೈ 21 ರಂದು) ಗೋವಾಕ್ಕೆ ಹೋಗುತ್ತಿದ್ದ ಕ್ರೆಟಾ ಕಾರು ಪಲ್ಟಿಯಾಗಿ ಭಾರೀ ಅಪಘಾತ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಇಬ್ಬರು ಪ್ರಯಾಣಿಕರು ಅಪಘಾತದಲ್ಲಿ ಪ್ರಾಣಾಅಪಾಯದಿಂದ ಊಳಿದುಕೊಂಡಿದ್ದಾರೆ.
ಈ ಮಾರ್ಗದಲ್ಲಿ ಎಂ-ಶಾಂಡ ಮಣ್ಣಿನ (ರೆತೆಯ) ಭಾರಿ ಪ್ರಮಾಣದ ಸಾರಿಗೆ ನಡೆಯುತ್ತಿದ್ದು, ಇಂತಹ ಟ್ರಕ್ಗಳಿಂದ ರಸ್ತೆಯ ಮೇಲೆ ಮಣ್ಣು (ರೆತು) ಬೀಳುತ್ತಿದೆ. ಇದರಿಂದ ರಸ್ತೆ ಜಾರುವಂತಾಗಿದ್ದು, ಅನೇಕ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗೊಳ್ಳುತ್ತಿವೆ. ಈ ಮಾರ್ಗದಲ್ಲಿ ಪ್ರಯಾಣಿಸುವವರ ಸುರಕ್ಷತೆಗೆ ಗಂಭೀರ ಬಿಕ್ಕಟ್ಟು ನಿರ್ಮಾಣವಾಗಿದೆ.
ಈ ಅಪಘಾತದಿಂದ ಕೆಲ ಸಮಯ ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿತ್ತು. ಆದರೆ ಸಾರ್ವಜನಿಕರ ಸಹಕಾರದಿಂದ ಕಾರು ಪಕ್ಕಕ್ಕೆ ಸರಿಸಲಾಗಿದ್ದು, ವಾಹನ ಸಂಚಾರ ಮತ್ತೆ ಸಹಜಗೊಂಡಿದೆ.ಜನಸಾಮಾನ್ಯರ ಸುರಕ್ಷತಿಗಾಗಿ ಈ ಮಾರ್ಗದ ಮೇಲಿನ ಮಣ್ಣು (ರೆತು) ಸಾರಿಗೆಯ ಮೇಲ್ವಿಚಾರಣೆಗೆ ಪೊಲೀಸ್ ಇಲಾಖೆ ತಕ್ಷಣ ಗಮನಹರಿಸಬೇಕು. ನಿರ್ಲಕ್ಷ್ಯದಿಂದ ನಾಗರಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಇದನ್ನು ಸಂಭಂದ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಜನಸಾಮಾನ್ಯರ ಸುರಕ್ಷತಿಗಾಗಿ ಈ ಮಾರ್ಗದ ಮೇಲಿನ ಮಣ್ಣು (ರೆತು) ಸಾರಿಗೆಯ ಮೇಲ್ವಿಚಾರಣೆಗೆ ಪೊಲೀಸ್ ಇಲಾಖೆ ತಕ್ಷಣ ಗಮನಹರಿಸಬೇಕು. ನಿರ್ಲಕ್ಷ್ಯದಿಂದ ನಾಗರಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಇದನ್ನು ಸಂಭಂದ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
