मुख्यमंत्री डी. के. शिवकुमार यांच्या ‘गंगा’ या नव्या निवासस्थानी गृहप्रवेश; डॉ. अंजली निंबाळकर दांपत्याने दिल्या शुभेच्छा!
बंगळूर : प्रतिनिधी
कर्नाटक राज्याचे मुख्यमंत्री तथा काँग्रेसचे ज्येष्ठ नेते सन्माननीय श्री. डी. के. शिवकुमार यांच्या नव्या निर्धारित शासकीय निवासस्थान ‘गंगा’ येथे गृहप्रवेश सोहळा पार पडल्याबद्दल खानापूरच्या माजी आमदार आणि अखिल भारतीय काँग्रेस कमिटीच्या सचिव डॉ. अंजली हेमंत निंबाळकर यांनी त्यांचे मनःपूर्वक अभिनंदन करून शुभेच्छा दिल्या आहेत.
डॉ. अंजली निंबाळकर यांनी आपले पती श्री. हेमंत निंबाळकर यांच्यासमवेत मुख्यमंत्री डी. के. शिवकुमार यांना शुभेच्छा देताना, त्यांच्या नव्या निवासस्थानी सुख, शांती, समृद्धी आणि आनंद नांदो, अशी सदिच्छा व्यक्त केली.
तसेच मुख्यमंत्री डी. के. शिवकुमार आणि त्यांच्या संपूर्ण कुटुंबीयांना उत्तम आरोग्य, दीर्घायुष्य आणि भरभराट लाभो. कर्नाटक राज्याच्या सर्वांगीण विकासासाठी तसेच जनतेच्या सेवेसाठी त्यांच्या हातून यापुढेही अधिक प्रभावी आणि यशस्वी कार्य घडत राहो, अशा शुभेच्छाही त्यांनी दिल्या.
मुख्यमंत्री डी. के. शिवकुमार यांच्या नव्या निवासस्थानाच्या गृहप्रवेशानिमित्त डॉ. अंजली निंबाळकर यांनी व्यक्त केलेल्या या शुभेच्छांमुळे काँग्रेस पक्षातील नेत्यांमधील स्नेहभाव आणि जिव्हाळ्याचे संबंध अधोरेखित झाले आहेत.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನವೀಕೃತ ಗೊಂಡ ನೂತನ ನಿವಾಸ ‘ಗಂಗಾ’ದಲ್ಲಿ ಗೃಹಪ್ರವೇಶ; ಶುಭಾಶಯ ಕೋರಿದ ಡಾ. ಅಂಜಲಿ ನಿಂಬಾಳ್ಕರ್ ದಂಪತಿಗಳು!
ಬೆಂಗಳೂರು : ಪ್ರತಿನಿಧಿ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಅವರ ನವೀಕೃತ ಗೊಂಡ ನೂತನ ಅಧಿಕೃತ ಸರ್ಕಾರಿ ನಿವಾಸ ‘ಗಂಗಾ’ದಲ್ಲಿ ಗೃಹಪ್ರವೇಶ ಸಮಾರಂಭ ನೆರವೇರಿದ ಹಿನ್ನೆಲೆಯಲ್ಲಿ, ಖಾನಾಪುರದ ಮಾಜಿ ಶಾಸಕಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಶುಭಾಶಯಗಳನ್ನು ತಿಳಿಸಿದರು.
ಡಾ. ಅಂಜಲಿ ನಿಂಬಾಳ್ಕರ್ ಅವರು ತಮ್ಮ ಪತಿ ಶ್ರೀ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನೂತನ ನಿವಾಸದ ಗೃಹಪ್ರವೇಶದ ಶುಭ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನವೀಕೃತ ಗೊಂಡ ನೂತನ ನಿವಾಸದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷ ಸದಾ ನೆಲೆಸಿರಲಿ ಎಂದು ಹಾರೈಸಿದರು.
ಅಲ್ಲದೆ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಅವರ ಸಂಪೂರ್ಣ ಕುಟುಂಬಕ್ಕೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮೃದ್ಧಿ ದೊರೆಯಲಿ. ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ನಾಡಿನ ಜನತೆಯ ಸೇವೆಗಾಗಿ ಅವರಿಂದ ಮುಂದೆಯೂ ಇನ್ನಷ್ಟು ಪರಿಣಾಮಕಾರಿ ಮತ್ತು ಯಶಸ್ವಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಡಾ. ಅಂಜಲಿ ನಿಂಬಾಳ್ಕರ್ ದಂಪತಿ ಶುಭ ಹಾರೈಸಿದರು.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೂತನ ನಿವಾಸದ ಗೃಹಪ್ರವೇಶದ ಸಂದರ್ಭದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಅವರು ವ್ಯಕ್ತಪಡಿಸಿದ ಈ ಶುಭಾಶಯಗಳು ಕಾಂಗ್ರೆಸ್ ಪಕ್ಷದ ನಾಯಕರ ನಡುವಿನ ಆತ್ಮೀಯತೆ, ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.

