उद्या खानापूरात काँग्रेसचे संघटन सृजन अभियान; तालुकाध्यक्ष बदलणार की जुन्यांनाच पुन्हा संधी? उत्सुकता शिगेला!

खानापूर : प्रतिनिधी
खानापूर तालुका काँग्रेसमध्ये संघटनात्मक फेरबदलांच्या पार्श्वभूमीवर उद्या गुरुवार, दिनांक 12 नोव्हेंबर रोजी संघटन सृजन अभियानांतर्गत तालुका स्तरावरील कार्यक्रमाचे आयोजन करण्यात आले आहे. सकाळी 10.30 वाजता खानापूर येथील शिवस्मारक येथे हा कार्यक्रम होणार असून, तालुका काँग्रेस अध्यक्षपदासाठी नवीन चेहरा निवडला जाणार की विद्यमान अध्यक्षांनाच पुन्हा संधी मिळणार, याबाबत राजकीय वर्तुळात उत्सुकता शिगेला पोहोचली आहे.
जिल्हा स्तरावरील संघटन सृजन अभियानांतर्गत जिल्हाध्यक्षांची निवड प्रक्रिया पूर्ण झाली असून, आता तालुका स्तरावर अध्यक्ष निवडीची प्रक्रिया राबविण्यात येणार आहे. या प्रक्रियेत तालुकाध्यक्ष पदासाठी इच्छुक असणाऱ्या उमेदवारांनी उद्या कार्यक्रमस्थळी आपले अर्ज सादर करावेत, असे आवाहन ब्लॉक काँग्रेसतर्फे करण्यात आले आहे.
या कार्यक्रमासाठी कर्नाटक प्रदेश काँग्रेस कमिटी (KPCC) तर्फे निरीक्षकांची नियुक्ती करण्यात येणार असून, त्यांच्या उपस्थितीत तालुका अध्यक्ष निवडीसंदर्भातील प्रक्रिया पार पडणार आहे.
या अभियानामुळे खानापूर तालुका काँग्रेसच्या संघटनात्मक नेतृत्वात बदल होणार की विद्यमान नेतृत्व कायम राहणार, याकडे काँग्रेस कार्यकर्त्यांचे लक्ष लागले आहे.
यासंदर्भात अधिक माहितीसाठी केपीसीसी सदस्य महादेव कोळी तसेच काँग्रेस ब्लॉक अध्यक्ष यांच्याशी संपर्क साधावा, असे काँग्रेस पक्षाच्या वतीने कळविण्यात आले आहे.
काँग्रेसचे सर्व नेते, पदाधिकारी, कार्यकर्ते, युवक काँग्रेस व महिला काँग्रेसच्या सदस्यांनी गुरुवार, 12 नोव्हेंबर रोजी सकाळी 10.30 वाजता शिवस्मारक, खानापूर येथे उपस्थित राहावे, असे आवाहन तालुका ब्लॉक काँग्रेसतर्फे करण्यात आले आहे.
ನಾಳೆ ಖಾನಾಪುರದಲ್ಲಿ ಕಾಂಗ್ರೆಸ್ ಸಂಘಟನ ಸೃಜನ ಅಭಿಯಾನ; ಕುತೂಹಲ ಕೆರಳಿಸಿದ ತಾಲೂಕ ಅಧ್ಯಕ್ಷರ ಆಯ್ಕೆ, ತಾಲ್ಲೂಕು ಅಧ್ಯಕ್ಷರು ಬದಲಾವಣೆಯೂ ಅಥವಾ ಮತ್ತೆ ಅವರ ಮೇಲೆಯೇ ವಿಶ್ವಾಸ ?
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕು ಕಾಂಗ್ರೆಸ್ನಲ್ಲಿ ಸಂಘಟನಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ನಾಳೆ ಗುರುವಾರ, ದಿನಾಂಕ 12 ನವೆಂಬರ್ ರಂದು ಸಂಘಟನಾ ಸೃಜನ ಅಭಿಯಾನದಡಿ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10.30 ಗಂಟೆಗೆ ಖಾನಾಪುರದ ಶಿವಸ್ಮಾರಕದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖವನ್ನು ಆಯ್ಕೆ ಮಾಡಲಾಗುತ್ತದೆಯೇ ಅಥವಾ ಹಾಲಿ ತಾಲೂಕಾ ಅಧ್ಯಕ್ಷರಿಗೇ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆಯೇ ಎಂಬ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ತೀವ್ರಗೊಂಡಿದೆ.
ಜಿಲ್ಲಾ ಮಟ್ಟದ ಸಂಘಟನ ಸೃಜನ ಅಭಿಯಾನದಡಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೀಗ ತಾಲ್ಲೂಕು ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಾಳೆ ಕಾರ್ಯಕ್ರಮದ ಸ್ಥಳದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವತಿಯಿಂದ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಅವರ ಉಪಸ್ಥಿತಿಯಲ್ಲಿ ತಾಲ್ಲೂಕು ಅಧ್ಯಕ್ಷರ ಆಯ್ಕೆ ಸಂಬಂಧಿತ ಪ್ರಕ್ರಿಯೆ ನಡೆಯಲಿದೆ.
ಈ ಅಭಿಯಾನದ ಮೂಲಕ ಖಾನಾಪುರ ತಾಲ್ಲೂಕು ಕಾಂಗ್ರೆಸ್ನ ಸಂಘಟನಾತ್ಮಕ ನಾಯಕತ್ವದಲ್ಲಿ ಬದಲಾವಣೆ ಆಗಲಿದೆಯೇ ಅಥವಾ ಹಾಲಿ ನಾಯಕತ್ವವೇ ಮುಂದುವರಿಯಲಿದೆಯೇ ಎಂಬುದರ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚರ್ಚೆಯ ವಿಷಯವಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರನ್ನು ಸಂಪರ್ಕಿಸಬೇಕೆಂದು ಕಾಂಗ್ರೆಸ್ ಪಕ್ಷದ ವತಿಯಿಂದ ತಿಳಿಸಲಾಗಿದೆ.
ಕಾಂಗ್ರೆಸ್ನ ಎಲ್ಲಾ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಸದಸ್ಯರು ಗುರುವಾರ, 12 ನವೆಂಬರ್ ರಂದು ಬೆಳಿಗ್ಗೆ 10.30 ಗಂಟೆಗೆ ಶಿವಸ್ಮಾರಕ, ಖಾನಾಪುರದಲ್ಲಿ ಉಪಸ್ಥಿತರಿರಬೇಕೆಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಮಾಡಲಾಗಿದೆ.



