संसद भवनात पंतप्रधान नरेंद्र मोदी यांची खासदार विश्वेश्वर हेगडे-कागेरी यांनी घेतली भेट. उत्तर कन्नड मतदारसंघाच्या सर्वांगीण विकासाबाबत सविस्तर चर्चा; पंतप्रधानांकडून व्यापक दृष्टिकोनातून मार्गदर्शन
नवी दिल्ली : संसद भवनात उत्तर कन्नडचे खासदार विश्वेश्वर हेगडे-कागेरी यांनी देशाचे पंतप्रधान नरेंद्र मोदी यांची भेट घेऊन उत्तर कन्नड लोकसभा मतदारसंघाच्या सर्वांगीण विकासाबाबत सविस्तर चर्चा केली.

यावेळी खासदार कागेरी यांनी आपल्या मतदारसंघातील विविध वैशिष्ट्ये तसेच विकासाच्या गरजा पंतप्रधान मोदी यांच्यासमोर मांडल्या. मतदारसंघाच्या वैशिष्ट्यांबद्दल पंतप्रधानांनी अभिमान व्यक्त करत, क्षेत्राच्या सर्वांगीण विकासासाठी व्यापक दृष्टिकोनातून विविध विचार मांडले आणि मार्गदर्शन केले.
पंतप्रधान नरेंद्र मोदी यांनी दिलेल्या मार्गदर्शनाबद्दल खासदार विश्वेश्वर हेगडे कागेरी यांनी मनःपूर्वक कृतज्ञता व्यक्त केली. या भेटीमुळे उत्तर कन्नड मतदारसंघाच्या विकासाला आणखी गती मिळण्याची अपेक्षा व्यक्त होत आहे.
ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಸವಿಸ್ತಾರ ಚರ್ಚೆ; ಪ್ರಧಾನಮಂತ್ರಿಯಿಂದ ಸಮಗ್ರ ದೃಷ್ಟಿಕೋನದ ಮಾರ್ಗದರ್ಶನ
ನವದೆಹಲಿ : ಸಂಸತ್ ಭವನದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸವಿಸ್ತಾರವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಂಸದ ಕಾಗೇರಿ ಅವರು ತಮ್ಮ ಕ್ಷೇತ್ರದ ವಿವಿಧ ವೈಶಿಷ್ಟ್ಯಗಳು ಹಾಗೂ ಅಭಿವೃದ್ಧಿಯ ಅಗತ್ಯತೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದರು. ಉತ್ತರ ಕನ್ನಡ ಕ್ಷೇತ್ರದ ವೈಶಿಷ್ಟ್ಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವ್ಯಾಪಕ ದೃಷ್ಟಿಕೋನದಿಂದ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಮಾರ್ಗದರ್ಶನ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಮಾರ್ಗದರ್ಶನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಭೇಟಿಯಿಂದ ಉತ್ತರ ಕನ್ನಡ ಭಾಗದ ಸಂಸದರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.



